alex Certify ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ

ಅಂತಾರಾಷ್ಟ್ರೀಯ ಯೋಗ ದಿನದಂದು ಎಲ್ಲೆಲ್ಲೂ ಸೂರ್ಯ ನಮಸ್ಕಾರದ್ದೇ ಮಾತು. 4-5 ದಿನಗಳ ಬಳಿಕವೂ ಸೂರ್ಯ ನಮಸ್ಕಾರ ಮಾಡುತ್ತಾ ನೆಟ್ಟಿಗರು ತಂತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

‘ಆನ್ಲೈನ್’ ಫ್ಲರ್ಟಿಂಗ್ ಗೆ ಈ ದಿನ ಬೆಸ್ಟ್ ಅಂತೆ

ಟ್ಟಿಟರ್‌ನಲ್ಲಿ @NerellaSandeep ಹೆಸರಿನ ಬಳಕೆದಾರರೊಬ್ಬರು ಸೂರ್ಯ ನಮಸ್ಕಾರವನ್ನು ಬಲು ಆರಾಮಾಗಿ ಮಾಡುತ್ತಿರುವ ಪುಟ್ಟ ಬಾಲಕನೊಬ್ಬನ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದು, “ಅಂತಾರಾಷ್ಟ್ರೀಯ ಯೋಗ ದಿನಾವಚರಣೆ ಸಂಭ್ರಮಿಸಿದ ಎಲ್ಲರೂ ಈ ಈ ಹಂತ ತಲುಪಲಿ ಎಂದು ಆಶಿಸುತ್ತಾ” ಎಂದು ಕ್ಯಾಪ್ಷನ್ ಹಾಕಿ ಈ ಚಿತ್ರವನ್ನು ಸಂದೀಪ್ ಶೇರ್‌ ಮಾಡಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಸ್ಕಾಂ ನಲ್ಲಿ ಅರ್ಜಿ ಆಹ್ವಾನ

ಇದಕ್ಕೂ ಮುನ್ನ ಮಾಜಿ ಸಂಸದ ಹಾಗೂ ಸಾಮಾಜಿಕ ಕಾರ್ಯಕರ್ತ ಕೊಂಡಾ ವಿಶ್ವೇಶ್ವರ್‌ ರೆಡ್ಡಿಯವರು ಅಂತಾರಾಷ್ಟ್ರೀಯ ಯೋಗ ದಿನ ಚಾಲೆಂಜ್‌ ಪ್ರಯುಕ್ತ, ಸೂರ್ಯ ನಮಸ್ಕಾರ ಮಾಡುತ್ತಾ ತಮ್ಮ ವಿಡಿಯೋ ಅಪ್ಲೋಡ್ ಮಾಡುವ ಮೊದಲ ಮೂರು ಮಂದಿಯನ್ನು ತಮ್ಮೊಂದಿಗೆ ಪಶ್ಚಿಮ ಘಟ್ಟದಲ್ಲಿರುವ ಶಿವಾಜಿ ಕೋಟೆಗೆ ಕರೆದೊಯ್ಯುವುದಾಗಿ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...