alex Certify Latest News | Kannada Dunia | Kannada News | Karnataka News | India News - Part 4461
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್ ಕಾರ್ಡ್’ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವುದು ಸೇರಿದಂತೆ ಅನೇಕ ಕೆಲಸ-ಕಾರ್ಯಗಳಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಕೆಲವೊಮ್ಮೆ ಆಧಾರ್ ಕಾರ್ಡ್ ಗಳಲ್ಲಿ ಖಾಯಂ ವಿಳಾಸ ನೀಡಿದಾಗ ಸಮಸ್ಯೆಯಾಗುತ್ತದೆ. ಇನ್ನು ಮುಂದೆ Read more…

ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ

ತೂಕ ಇಳಿಸಿಕೊಳ್ಳುವುದು ತಲೆನೋವಿನ ಕೆಲಸ. ಎಷ್ಟೇ ವ್ಯಾಯಾಮ, ಜಿಮ್ ಅಂತಾ ಕಸರತ್ತು ಮಾಡಿದ್ರೂ ಕೆಲವರ ತೂಕ ಇಳಿಯುವುದಿಲ್ಲ. ಅಂತವರ ಕೊನೆ ಪ್ರಯತ್ನ ಸೆಕ್ಸ್. ಯಸ್ ಇದನ್ನು ವೈದ್ಯರು ಒಪ್ಪಿಕೊಂಡಿದ್ದಾರೆ. Read more…

ಪಾದವನ್ನು ಮೃದುವಾಗಿಡಲು ಈ ಪೇಸ್ಟ್ ಬಳಸಿ

ಚಳಿಗಾಲದಲ್ಲಿ ಮುಖದ ಜೊತೆ ಕಾಲು, ಪಾದ ಕೂಡ ಬಿರುಕು ಬಿಡುತ್ತದೆ. ಒಡೆದ ಹಿಮ್ಮಡಿ ಸೌಂದರ್ಯ ಕಳೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಕ್ರೀಂ ಬಳಕೆ ಮಾಡಿದ್ರೂ ಪ್ರಯೋಜನ ಶೂನ್ಯ. ನೀವು Read more…

ಸೋಲುವ ತಂಡವಾಗಿ ಬದಲಾದ CSK ಈಗ ಸೀನಿಯರ್ ಸಿಟಿಜನ್ಸ್ ಕ್ಲಬ್: ಸೋಲಿನಿಂದ ಕಂಗೆಟ್ಟ ಧೋನಿ ತಂಡದ ಕಾಲೆಳೆದ ಸೆಹ್ವಾಗ್

ಈ ಬಾರಿ ಐಪಿಎಲ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದರ್ ಸೆಹ್ವಾಗ್ Read more…

ಕಾಮದಾಹಕ್ಕೆ ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಕೊಲೆಗಾತಿ: ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾದೇಶ್ ಕೊಲೆಯಾದ ವ್ಯಕ್ತಿ. ಆನೇಕಲ್ Read more…

ರಾಜ್ಯದಲ್ಲಿ ಕೊರೊನಾ ಇಳಿಮುಖ: ಸೋಂಕಿತರಿಗಿಂತ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಅಧಿಕ

ಬೆಂಗಳೂರು: ರಾಜ್ಯದಲ್ಲಿ ಇಂದು 5356 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,93,907 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 51 ಮಂದಿ ಮೃತಪಟ್ಟಿದ್ದು Read more…

‘ಡಿ.ಕೆ. ಶಿವಕುಮಾರ್ ಸಿಎಂ ಆಗಲು RR ನಗರ, ಶಿರಾದಲ್ಲಿ ಗೆಲ್ಲಲೇಬೇಕು: ಸಮುದಾಯ ಒಗ್ಗಟ್ಟಿನಿಂದ ವೋಟ್ ಹಾಕಬೇಕು’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಅಂದ್ರೆ ಉಪಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ Read more…

ನನ್ನ ಹುಟ್ಟುಹಬ್ಬದ ದಿನವೇ ಲಾಲೂ ರಿಲೀಸ್, ಮಾರನೇ ದಿನವೇ ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಆರೋಪ, ಪ್ರತ್ಯಾರೋಪಗಳ ಜೊತೆಗೆ ರಾಜಕೀಯ ಪಕ್ಷಗಳ ನಾಯಕರಿಂದ ಟೀಕೆ, ವಾಗ್ದಾಳಿ ಮುಂದುವರೆದಿದೆ. ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ Read more…

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ: ಜನ ಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ವರುಣನ ಆರ್ಭಟಕ್ಕೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಿವಾನಂದ Read more…

BIG NEWS: ಮೀಸಲಾತಿ ಕುರಿತಂತೆ ಬಿಹಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಮಹತ್ವದ ಹೇಳಿಕೆ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧೆಡೆ ಪ್ರಚಾರ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಸಮಯದಲ್ಲಿ ಎನ್ಡಿಎ ಸರ್ಕಾರ Read more…

BIG BREAKING: ಕೊರೊನಾ ಲಸಿಕೆ ನೀಡಿಕೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಲಸಿಕೆಯ ಖರೀದಿಗೆ ಪ್ರತ್ಯೇಕ ಯೋಜನೆ ಬೇಡವೆಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಲಸಿಕೆ ಸಿಕ್ಕ ನಂತರ ಆದ್ಯತಾ ವಲಯಕ್ಕೆ ಉಚಿತವಾಗಿ ಕೇಂದ್ರ ಸರ್ಕಾರದಿಂದ Read more…

ಜಿರಾಫೆ ಒದೆತಕ್ಕೆ ತತ್ತರಿಸಿದ ಘೇಂಡಾಮೃಗ

ಜಿರಾಫೆಗಳ ದೇಹ ರಚನೆಯೇ ವಿಚಿತ್ರ. ಕೆಲ ದಿನಗಳ ಹಿಂದಷ್ಟೇ ಜಿರಾಫೆ ಹುಲ್ಲು ತಿಂತಾ ಇರೋ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಿರಾಫೆ ತನಗೆ ಸಿಟ್ಟು Read more…

ವರ್ಚುವಲ್ ಫ್ಲಾಟ್ ಫಾರ್ಮ್ ನಲ್ಲಿ ಹಾಡಿದ ಹಿರಿಯ ನಟನ ಹಾಡು ವೈರಲ್

ಮುಂಬೈ: ಬಾಲಿವುಡ್ ನಟ ಬೊಮನ್ ಇರಾನಿ ವರ್ಚುವಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಹಾಡಿದ ಹಾಡು ಬಾಲಿವುಡ್ ಸಂಗೀತ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.‌ 1939 ರಲ್ಲಿ ಬಿಡುಗಡೆಯಾದ ‘ದ Read more…

‘ಕೊರೊನಾ’ ಹೆಸರಿನಿಂದಾಗಿ ಬೇಡ ಇವನ ಫಜೀತಿ….!

ಹೆಸರಿನಲ್ಲೇನಿದೆ ಎಂದಿರಾ? ಕೊರೋನಾಗೆ ಬಹಳ ಹತ್ತಿರವಾದ ಹೆಸರಾಗಿದ್ದರೆ ಎಲ್ಲವೂ ಇದೆ ಅನ್ನಿ. ಬ್ರಿಟನ್‌ನ 38 ವರ್ಷದ ತಂದೆಯೊಬ್ಬರ ಹೆಸರು ನಾವೆಲ್ ಕೊರೋನಾ ವೈರಸ್ ಹಬ್ಬಲು ಶುರುವಾದಾಗಿನಿಂದ ಭಾರೀ ಸದ್ದು Read more…

ಹಬ್ಬದ ಋತುವಿನಲ್ಲಿ ಏನಾದ್ರೂ ಖರೀದಿ ಮಾಡಿ, ಆದರೆ ಖರೀದಿ ಮಾಡಿ ಎಂದ ಮೋದಿ

ಬಿಹಾರದಲ್ಲಿ ಚುನಾವಣೆ ಪ್ರಚಾರ ರಂಗೇರಿದೆ. ಬಿಹಾರದ ಭಾಗಲ್ಪುರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಹಬ್ಬದ ಋತುವಿನಲ್ಲಿ Read more…

ಭರತನಾಟ್ಯಂ – ಹಿಪ್ ‌ಹಾಪ್ ಫ್ಯೂಶನ್‌ ಡಾನ್ಸ್ ವೈರಲ್

ವಿವಿಧ ನೃತ್ಯ ಪ್ರಕಾರಗಳ ಫ್ಯೂಶನ್ ಮಾಡುವುದು ಹೊಸತೇನಲ್ಲ. ಭರತನಾಟ್ಯಂ ಹಾಗೂ ಹಿಪ್‌ ಹಾಪ್‌ಗಳ ಫ್ಯೂಶನ್ ಮಾಡಿರುವ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಎರಡೂ ಪ್ರಕಾರಗಳ ನೃತ್ಯವನ್ನು ಮಾಡುತ್ತಿರುವ ಇಬ್ಬರು Read more…

ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ

ಮಕ್ಕಳ ಮುಗ್ಧತೆ ನೋಡುವುದೇ ಒಂದು ಚಂದ. ಇಂಥ ಒಂದು ನಿದರ್ಶನದ ವಿಡಿಯೋವೊಂದನ್ನು ಬ್ಯಾಸ್ಕೆಟ್ ‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ Read more…

ಜೋಕಾಲಿ ರೈಡ್​ ಎಂಜಾಯ್​ ಮಾಡಿದ ಶ್ವಾನ

ಚಿಕ್ಕವರಿದ್ದಾಗ ಎಲ್ಲರೂ ಉಯ್ಯಾಲೆಯಲ್ಲಿ ಆಟವಾಡಿರ್ತಾರೆ. ಆದರೆ ನಾಯಿಗಳು ಕೂಡ ಈ ಉಯ್ಯಾಲೆ ಆಟವನ್ನ ಎಂಜಾಯ್​​ ಮಾಡುತ್ತವೆ ಅಂದರೆ ನಿಮಗೆ ಆಶ್ಚರ್ಯ ಅನಿಸಬಹುದು. ಪುಟಾಣಿ ನಾಯಿ ಮರಿಯೊಂದು ಜೋಕಾಲಿಯಲ್ಲಿ ಎಂಜಾಯ್​ Read more…

ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತಿ‌ ವರ್ಷ ಈ ಹೊತ್ತಿಗೆಲ್ಲ ಅದ್ದೂರಿ ದುರ್ಗಾ ಪೂಜೆ ನಡೆಯಬೇಕಿತ್ತು. ಆದರೆ, ಈ ಬಾರಿ ಕೋವಿಡ್-19 ಅಲ್ಲಿ ಅದ್ದೂರಿ ನವರಾತ್ರಿ ಇಲ್ಲದಂತೆ ಮಾಡಿದೆ. Read more…

ನಾನು ಈ ಕ್ರಿಕೆಟಿಗನ ಅಭಿಮಾನಿ ಎಂದ ರೆಸ್ಲರ್ ರಿತು ಫೋಗಟ್

ನವದೆಹಲಿ: ಪ್ರಸಿದ್ಧ ರೆಸ್ಲರ್ ರಿತು ಫೋಗಟ್ ತಾವು ಆರ್.ಸಿ.ಬಿ. ಹಾಗೂ ವಿರಾಟ್ ಕೊಹ್ಲಿ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗಲೆಲ್ಲ ಕೊಹ್ಲಿ ಆಟ Read more…

ವಿಚಿತ್ರವಾಗಿ ಹಾಡಿ ನೆಟ್ಟಿಗರನ್ನ ರಂಜಿಸಿದ ಕರಡಿ..!

ಅಮೆರಿಕದ ಯೊಸೆಮೈಟ್​ ರಾಷ್ಟ್ರೀಯ ಉದ್ಯಾನವನದ ಮರದ ಮೇಲೆ ಕೂತ ಕಪ್ಪು ಕರಡಿಯೊಂದು ವಿಚಿತ್ರವಾಗಿ ಕೂಗಿದೆ. ಸುಮಾರು 1 ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ Read more…

BREAKING: ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ Read more…

BIG NEWS: ‘ನಿವೃತ್ತಿ’ ಯೋಜನೆ ಬಗ್ಗೆ ಬಹಿರಂಗವಾಯ್ತು ಆಘಾತಕಾರಿ ಸಂಗತಿ

ಮನೆ, ಕೆಲಸ, ಕಾರು, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನ ಮಾಡಿ ಹಣ ಹೂಡಿಕೆ ಮಾಡುವ ಜನರು ನಿವೃತ್ತಿ ನಂತ್ರ ಮುಂದೇನು ಎಂಬುದನ್ನು ಆಲೋಚನೆ ಮಾಡುವುದಿಲ್ಲ. ನಿವೃತ್ತಿ ನಂತ್ರದ ಜೀವನಕ್ಕಾಗಿ Read more…

ಕುಡುಕ ತಂದೆಯನ್ನು ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿ ಶರಣಾದ 16 ವರ್ಷದ ಬಾಲಕಿ

ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ ತಂದೆಯ ಕ್ರೂರತ್ವವನ್ನ ಸಹಿಸಲಾಗದ 16 ವರ್ಷದ ಮಗಳು ತಂದೆಯನ್ನ ಹೊಡೆದು ಸಾಯಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ತಾಯಿಗೆ ನಿತ್ಯ ಪಾನಮತ್ತನಾಗಿ ಬಂದು Read more…

ಕೊನೆಗೂ ಬಳಕೆದಾರರು ಬಯಸಿದ ಮತ್ತೊಂದು ಫೀಚರ್​ ನೀಡಿದ ವಾಟ್ಸಾಪ್​

ವಾಟ್ಸಾಪ್​ ಬಳಕೆ ಮಾಡುವ ಪ್ರತಿ ಯುವಜನತೆಗೆ ಒಂದು ಸಮಸ್ಯೆ ಕಾಡಿದ್ದಿದೆ. ಫ್ಯಾಮಿಲಿ ಗ್ರೂಪ್​, ಆಫೀಸ್​ ಗ್ರೂಪ್​ ಹೀಗೆ ಇಂತಹ ಹಲವಾರು ಗ್ರೂಪ್​ಗಳಲ್ಲಿ ಬರುವ ಅನಗತ್ಯ ಮೆಸೇಜ್​ಗಳು ತುಂಬಾನೇ ಕಿರಿಕಿರಿ Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಮರೆಯಾಗಿಲ್ಲ ಈತನ ಮಂದಹಾಸ

ಕೊರೋನಾ ವೈರಸ್‌ ಸಾಂಕ್ರಮಿಕವು ಎಲ್ಲರಿಗೂ ಬಹಳ ಸಂಕಷ್ಟ ತಂದಿತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸ ಕಳೆದುಕೊಂಡಿರುವ ಅನೇಕರಿಗೆ ಎರಡು ಹೊತ್ತಿನ ಊಟಕ್ಕೂ ತೀರಾ ಕಷ್ಟ ಪಡುವಂತಾಗಿಬಿಟ್ಟಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ Read more…

ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ Read more…

ವಿದ್ಯಾರ್ಥಿನಿ ಸಾವಿನ ಬಳಿಕ ಬಹಿರಂಗವಾಯ್ತು ಹೃದಯವಿದ್ರಾವಕ ಸತ್ಯ

ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ವೈದ್ಯೆ ಆಗಬೇಕೆಂಬ ಕನಸನ್ನ ಹೊಂದಿದ್ದ ವಿಧಿ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಬಂಡೆಗಳಿಂದ ಡೈವ್‌ ಮಾಡುವ ಸಾಹಸ ಕ್ರೀಡೆ ಎಂದರೆ ಯಾವಾಗಲೂ ಅಪಾಯವನ್ನು ಎದುರು ಹಾಕಿಕೊಳ್ಳುವ ಅಪಾಯಕಾರಿ ಪ್ರವೃತ್ತಿ. ಈ ಸಾಹಸ ಮಾಡಲು ಸಿಕ್ಕಾಪಟ್ಟೆ ತರಬೇತಿ ಇದ್ದು ಸಿಕ್ಕಾಪಟ್ಟೆ ಫಿಟ್ ಇರಬೇಕಾಗುತ್ತದೆ. Read more…

ರೈಲ್ವೇ ಉದ್ಯೋಗಿಗಳಿಗೆ ಬೋನಸ್ ನೀಡಲು ಕೇಂದ್ರ ಅಸ್ತು

ನವರಾತ್ರಿ ಹಬ್ಬದ ವೇಳೆ 30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರಿಗೆ ಬೋನಸ್ ಘೋಷಣೆ ಮಾಡಿರುವ ನರೇಂದ್ರ ಮೋದಿ ಸರ್ಕಾರ ಇದಕ್ಕೆಂದೇ 3,737 ಕೋಟಿ ರೂ.ಗಳನ್ನು ವ್ಯಯಿಸಲಿದೆ. ವಿತ್ತೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...