alex Certify ಜಿರಾಫೆ ಒದೆತಕ್ಕೆ ತತ್ತರಿಸಿದ ಘೇಂಡಾಮೃಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿರಾಫೆ ಒದೆತಕ್ಕೆ ತತ್ತರಿಸಿದ ಘೇಂಡಾಮೃಗ

ಜಿರಾಫೆಗಳ ದೇಹ ರಚನೆಯೇ ವಿಚಿತ್ರ. ಕೆಲ ದಿನಗಳ ಹಿಂದಷ್ಟೇ ಜಿರಾಫೆ ಹುಲ್ಲು ತಿಂತಾ ಇರೋ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಿರಾಫೆ ತನಗೆ ಸಿಟ್ಟು ಬಂದ್ರೆ ಯಾವ ರೇಂಜ್​ಗೆ ಒದೀತಿನಿ ಅನ್ನೋದನ್ನ ತೋರಿಸಿಕೊಟ್ಟಿದೆ.

ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಾಂತಾ ನಂದಾ ವಿಡಿಯೋ ಶೇರ್​ ಮಾಡಿದ್ದು ಇದರಲ್ಲಿ ಜಿರಾಫೆ ಘೇಂಡಾಮೃಗವೊಂದಕ್ಕೆ ಜಾಡಿಸಿ ಒದೆದಿದೆ.

ಈ ವಿಡಿಯೋಗೆ ಕ್ಯಾಪ್ಶನ್​ ಬೇರೆ ಹಾಕಿರುವ ಸುಸಾಂತಾ ಈ ಒದೆಯನ್ನ ಘೇಂಡಾಮೃಗ ಜೀವಮಾನದವರೆಗೆ ನೆನಪಲ್ಲಿ ಇಟ್ಟುಕೊಳ್ಳುತ್ತೆ. ಜಿರಾಫೆ ಯಾವ ದಿಕ್ಕಿನಲ್ಲಿ ಬೇಕಾದ್ರೂ ಒದೆಯೋ ಸಾಮರ್ಥ್ಯ ಹೊಂದಿದೆ ಅನ್ನೋದು ನಿಮಗೆ ಗೊತ್ತಾ? ಗೂಗಲ್​ ಸರ್ಚ್ ಮಾಡದೇ ಯಾವ ಪ್ರಾಣಿ ಅತ್ಯಂತ ಬಲವಾದ ಒದೆ ಕೊಡಬಲ್ಲುದು ಅನ್ನೋದನ್ನ ಹೇಳಿ ಅಂತಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...