alex Certify ಜೋಕಾಲಿ ರೈಡ್​ ಎಂಜಾಯ್​ ಮಾಡಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋಕಾಲಿ ರೈಡ್​ ಎಂಜಾಯ್​ ಮಾಡಿದ ಶ್ವಾನ

ಚಿಕ್ಕವರಿದ್ದಾಗ ಎಲ್ಲರೂ ಉಯ್ಯಾಲೆಯಲ್ಲಿ ಆಟವಾಡಿರ್ತಾರೆ. ಆದರೆ ನಾಯಿಗಳು ಕೂಡ ಈ ಉಯ್ಯಾಲೆ ಆಟವನ್ನ ಎಂಜಾಯ್​​ ಮಾಡುತ್ತವೆ ಅಂದರೆ ನಿಮಗೆ ಆಶ್ಚರ್ಯ ಅನಿಸಬಹುದು.

ಪುಟಾಣಿ ನಾಯಿ ಮರಿಯೊಂದು ಜೋಕಾಲಿಯಲ್ಲಿ ಎಂಜಾಯ್​ ಮಾಡ್ತಿರೋ ವಿಡಿಯೋ ಒಂದು ನೆಟ್ಟಿಗರ ಹೃದಯ ಕದ್ದಿದೆ.

ಬಿಳಿ ಬಣ್ಣದ ನಾಯಿ ಮರಿಯೊಂದು ಪಾರ್ಕ್​ನಲ್ಲಿದ್ದ ಜೋಕಾಲಿಯಲ್ಲಿ ಕೂತು ಎಂಜಾಯ್​ ಮಾಡುವ ವಿಡಿಯೋ ಇದಾಗಿದೆ. ಟ್ವೀಟರ್​ನಲ್ಲಿ ಶೇರ್​ ಆಗಿರುವ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್​ಗಳು ಬರ್ತಿವೆ. ಅನೇಕರು ಈ ವಿಡಿಯೋವನ್ನ ಈ ವರ್ಷದ ಮುದ್ದಾದ ವಿಡಿಯೋ ಅಂತಾ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...