alex Certify ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ

WATCH: Priest Raises Hand to Give Blessings, Kid Finds it the Apt Moment for a High-Five

ಮಕ್ಕಳ ಮುಗ್ಧತೆ ನೋಡುವುದೇ ಒಂದು ಚಂದ. ಇಂಥ ಒಂದು ನಿದರ್ಶನದ ವಿಡಿಯೋವೊಂದನ್ನು ಬ್ಯಾಸ್ಕೆಟ್ ‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತನ್ನ ತಾಯಿಯೊಂದಿಗೆ ಇರುವ ಪುಟ್ಟ ಬಾಲಕಿಯೊಬ್ಬಳು ತನಗೆ ಆಶೀರ್ವಾದ ಮಾಡಲು ಬಂದ ಚರ್ಚ್‌ನ ಪಾದ್ರಿಯೊಬ್ಬರು ಹೈ-ಫೈವ್ ಕೊಡುತ್ತಿದ್ದಾರೆ ಎಂದು ಭಾವಿಸಿ ತಾನೂ ಸಹ ಪಾದ್ರಿಗೆ ಹೈ-ಫೈವ್‌ ಕೊಡುತ್ತಿರುವ ಕ್ಷಣದ ವಿಡಿಯೋ ವೈರಲ್ ಆಗಿದೆ.

ಮಗುವಿನ ಈ ಮುಗ್ಧತೆಯನ್ನು ಕಂಡ ಪಾದ್ರಿಯೇ ಖುದ್ದು ನಗು ತಡೆಯಲಾಗದೇ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...