alex Certify ಭರತನಾಟ್ಯಂ – ಹಿಪ್ ‌ಹಾಪ್ ಫ್ಯೂಶನ್‌ ಡಾನ್ಸ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರತನಾಟ್ಯಂ – ಹಿಪ್ ‌ಹಾಪ್ ಫ್ಯೂಶನ್‌ ಡಾನ್ಸ್ ವೈರಲ್

Bharatanatyam Meets Hip Hop: This Fusion of Dance Forms is Every Bit Magical

ವಿವಿಧ ನೃತ್ಯ ಪ್ರಕಾರಗಳ ಫ್ಯೂಶನ್ ಮಾಡುವುದು ಹೊಸತೇನಲ್ಲ. ಭರತನಾಟ್ಯಂ ಹಾಗೂ ಹಿಪ್‌ ಹಾಪ್‌ಗಳ ಫ್ಯೂಶನ್ ಮಾಡಿರುವ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಎರಡೂ ಪ್ರಕಾರಗಳ ನೃತ್ಯವನ್ನು ಮಾಡುತ್ತಿರುವ ಇಬ್ಬರು ಮಹಿಳೆಯರು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದಾರೆ.

ಅಮೆರಿಕ ಮೂಲದ ಹಿಪ್‌ಹಾಪ್‌ ಬೀದಿ ನೃತ್ಯದ ಪ್ರಕಾರಗಳಲ್ಲಿ ಒಂದಾಗಿದ್ದರೆ ಭರತನಾಟ್ಯಂ ಭಾರತದ ಅತ್ಯಂತ ಪುರಾತನ ಶಾಸ್ತ್ರೀಯ ನೃತ್ಯಗಳಲ್ಲಿ ಒಂದಾಗಿದೆ. ಈಗ ಈ ಎರಡು ಪ್ರಕಾರಗಳ ನೃತ್ಯವನ್ನು ಒಂದೆಡೆ ತರಲಾಗಿದೆ.

YouTube India ತನ್ನ ಇನ್‌ಸ್ಟ್ರಾಗ್ರಾಂ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...