alex Certify Latest News | Kannada Dunia | Kannada News | Karnataka News | India News - Part 4426
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಕಲಾವಿದೆಯ ಈ ವಿಡಿಯೋ

ಕಲೆಯನ್ನೇ ನಂಬಿ ಆರಾಧಿಸುವ ಅನೇಕರು ಮಾರಕ ಖಾಯಿಲೆಗೆ ತುತ್ತಾಗಿ ಜೀವ ಬಿಟ್ಟಂತಹ ಕತೆಗಳನ್ನ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಲ್ಝೈಮೇರ್​ ಎಂಬ ಮೆದುಳು ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದ ನೃತ್ಯಗಾರ್ತಿಯೊಬ್ಬರ ಮನಕಲಕುವ Read more…

ಬಾಹ್ಯಾಕಾಶದಲ್ಲಿ ಜೇನುತುಪ್ಪವಿಟ್ಟರೆ ಏನಾಗುತ್ತೆ ಗೊತ್ತಾ…?

ಭೂಮಿಯಲ್ಲಿರುವ ವಸ್ತುಗಳನ್ನ ಬಾಹ್ಯಾಕಾಶದಲ್ಲಿಟ್ಟರೆ ಏನಾಗಬಹುದು ಎಂದು ಎಂದಾದರೂ ಊಹಿಸಿದ್ದೀರಾ..? ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ವಸ್ತುಗಳು ಇದ್ದಲ್ಲೇ ಇರೋಕೆ ಸಾಧ್ಯವಿಲ್ಲ. ಬಾಹ್ಯಾಕಾಶ ಕೇಂದ್ರವೊಂದರಲ್ಲಿ ಇಡಲಾದ ಜೇನುತುಪ್ಪದ ವಿಡಿಯೋ ಇದೀಗ Read more…

ಮೀನುಗಾರರ ಮಾನವೀಯ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಆಸ್ಟ್ರೇಲಿಯಾದ ಅರಣ್ಯಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ ಸಂದರ್ಭದಲ್ಲಿ ಅನೇಕರು ಕಾಡು ಪ್ರಾಣಿಗಳ ಜೀವ ಉಳಿಸಲು ಹರಸಾಹಸ ಪಟ್ಟಿದ್ರು. ಇಂತಹ ಪೋಟೋಗಳು, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬಿನ್ ಉತ್ತಪ್ಪ

ಭಾರತದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ‌. ರಾಬಿನ್ ಉತ್ತಪ್ಪ 2006ರಂದು ಇಂಗ್ಲೆಂಡ್ ವಿರುದ್ಧ ನಡೆದ ಅಂತರರಾಷ್ಟ್ರೀಯ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ Read more…

ಪತ್ನಿಗೆ ಟೆಡ್ಡಿ ಬೇರ್ ಗಿಫ್ಟ್ ನೀಡಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಮೂಲಕ ಚಿರಪರಿಚಿತರಾದ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರ್ತಾರೆ. ರ್ಯಾಪರ್ ಚಂದನ್ ಶೆಟ್ಟಿ ದೊಡ್ಡ ಟೆಡ್ಡಿಬೇರ್ ಒಂದನ್ನು ತಮ್ಮ ಪತ್ನಿ ನಿವೇದಿತಾ ಗೌಡ Read more…

ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳಿಗೇನು ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವಳಿ ಕಂದಮ್ಮಗಳು ಬಬಲ್​​ ಆಟವಾಡುವ ದೃಶ್ಯ ನಗುತರಿಸುವಂತಿದೆ. ಲ್ಯೂಕ್​ ಹಾಗೂ ಲೋಗನ್​ ಎಂಬ Read more…

ದಂಗಾಗಿಸುತ್ತೆ ಈ ಮಹಿಳೆ ಬಾಯಿಯ ಸುತ್ತಳತೆ….!

ಸಮಂತಾ ರಾಮ್​ಸ್ಡೆಲ್​ ಎಂಬ 30 ವರ್ಷದ ಮಹಿಳೆ ತನ್ನ ವಿಶಿಷ್ಟ ದೇಹ ರಚನೆ ಮೂಲಕ ಟಿಕ್​ಟಾಕ್​ನಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ವಿಶ್ವದ ಅತಿ ದೊಡ್ಡ ಬಾಯಿ ನನ್ನದು ಎಂದು Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ಟ್ರೋಲಿಗರಿಗೆ ಆಹಾರವಾಯ್ತು ಖಾಸಗಿ ಕಂಪನಿಗಳ ಬೋನಸ್​..!

ಕೊರೊನಾ ಸಂಕಷ್ಟ ಆರಂಭವಾದಾಗಿನಿಂದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಉದ್ಯೋಗ ತೂಗುಗತ್ತಿಯ ಮೇಲೆ ನಡೆಯುತ್ತಿದೆ. ಅನೇಕರು ತಮ್ಮ ಕೆಲಸವನ್ನೇ ಕಳೆದುಕೊಂಡರೆ ಇನ್ನೂ ಕೆಲವರು ಸಂಬಳ ಕಡಿತದ ಬರೆಯ ನಡುವೆಯೂ Read more…

ವಿಶ್ವದ ಅತಿ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್‌ 6 ವರ್ಷದ​ ಈ ಪೋರ..!

ಅಹಮದಾಬಾದ್​​ನ ಆರು ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್​​ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಪೈಥಾನ್​ ಪ್ರೋಗ್ರಾಮಿಂಗ್​ ಪರೀಕ್ಷೆ ಪೂರ್ಣಗೊಳಿಸಿದ 2ನೇ ತರಗತಿ ವಿದ್ಯಾರ್ಥಿ ಅರ್ಹಮ್​ ಓಂ Read more…

2020ರಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತಾ..?

ಕೊರೊನಾ ವೈರಸ್​ನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಜಾರಿಗೆ ತಂದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಒಂದಾದ ಲಾಕ್​ಡೌನ್​​ನನ್ನು 2020ರ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಶಬ್ದ ಎಂದು ಕಾಲಿನ್ಸ್ Read more…

BIG NEWS: ಆನ್ಲೈನ್ ಪೋರ್ಟಲ್ ಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಆನ್​ಲೈನ್​ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಹಾಗೂ ಆಡಿಯೋ ದೃಶ್ಯ ಕಾರ್ಯಕ್ರಮಗಳು ಮತ್ತು ಆನ್​​ಲೈನ್​ ಸುದ್ದಿ – ಪ್ರಸಕ್ತ ವ್ಯವಹಾರಗಳ ವಿಷಯಗಳ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರ Read more…

ರಾಮ ಏಕಾದಶಿಯ ಈ ದಿನದಂದು ವಿಷ್ಣುವನ್ನು ಈ ರೀತಿ ಪೂಜಿಸಿದರೆ ನಿಮ್ಮ ಕಷ್ಟಗಳು ದೂರವಾಗುತ್ತೆ

ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯ. ಆದರೆ ಕೆಲವರು ವಿಪರೀತ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಅಂತವರು ಇಂದು ಬುಧವಾರ ವಿಷ್ಣುವಿನ ಪೂಜೆ ಮಾಡಿ ಈ ಮೂರು ನಾಮವನ್ನು ಜಪಿಸಿದರೆ ನಿಮ್ಮ Read more…

ಗಮನಿಸಿ: ಶಾಪಿಂಗ್ ಪ್ರಿಯರಿಗೆ ವಾಟ್ಸಾಪ್ ನೀಡಿದೆ ಈ ಸೌಲಭ್ಯ

2018ರಲ್ಲಿ ವಾಟ್ಸಾಪ್​ ಬಿಸಿನೆಸ್​ ಅಪ್ಲಿಕೇಶನ್​ ಬಿಡುಗಡೆ ಮಾಡುವಾಗ ಫೇಸ್​​ಬುಕ್​ ಮುಂಬರುವ ದಿನಗಳಲ್ಲಿ ಶಾಪಿಂಗ್​​​ಗೆ ಅವಕಾಶ ನೀಡುತ್ತೇವೆ ಅಂತಾ ಭರವಸೆ ನೀಡಿತ್ತು. ಇದೀಗ ತನ್ನ ಮಾತನ್ನ ಉಳಿಸಿಕೊಂಡಿರುವ ಫೇಸ್​ಬುಕ್​ ವಾಟ್ಸಾಪ್​​ Read more…

ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಮನಮೋಹನ್​ ಸಿಂಗ್ ಗೆ ಬಂದಿದೆಯಾ ಆಹ್ವಾನ..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಅಮೆರಿಕನ್ನರಷ್ಟೇ ಭಾರತೀಯರು ಸಹ ಕಾತುರರಾಗಿದ್ದು ಎಲ್ಲರಿಗೂ ತಿಳಿದಿರೋ ವಿಚಾರ. ಇದೀಗ ರಿಸಲ್ಪ್​ ಕೂಡ ಹೊರಬಂದಿದ್ದು ಪ್ರಮಾಣ ವಚನ ಸಮಾರಂಭಕ್ಕೆ ಶ್ವೇತ ಭವನದಲ್ಲಿ ಸಿದ್ಧತೆ Read more…

ಭಾರತೀಯ ಯೋಧರಿಂದ ವಿಶ್ವ ದಾಖಲೆ ನಿರ್ಮಾಣ

ಭಾರತೀಯ ಸೇನೆಯ ಸೇನಾ ಸೇವಾ ದಳದ ಮೋಟಾರ್​ ಸೈಕಲ್​ ಪ್ರದರ್ಶನ ತಂಡ ಅಗ್ನಿ ಸುರಂಗದಲ್ಲಿ ಅತಿ ಹೆಚ್ಚು ದೂರ ಸವಾರಿ ಮಾಡುವ ಮೂಲಕ ಸಾಧನೆ ಮಾಡಿದೆ. ಬೆಂಗಳೂರಿನ ಎಸ್​ಸಿ Read more…

ಪುಕ್ಕಟೆ ಆಹಾರಕ್ಕಾಗಿ ಮಹಿಳೆ ಮಾಡಿದ್ದೇನು ನೋಡಿ…!

ಉಚಿತವಾಗಿ ಫಾಸ್ಟ್‌ ಪುಡ್ ಪಡೆದುಕೊಳ್ಳಲು ಎಫ್‌ಬಿಐ ಏಜೆಂಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮಹಿಳೆಯೊಬ್ಬರನ್ನು ಜಾರ್ಜಿಯಾ ಪೊಲೀಸರು ಬಂಧಿಸಿದ್ದಾರೆ. ತನಗೆ ಕಾಂಪ್ಲಿಮೆಂಟರಿ ಮೀಲ್ಸ್‌ ರೂಪದಲ್ಲಿ ಬಿಟ್ಟಿಯಾಗಿ ತಿನ್ನಲು ಕೊಡದೇ ಇದ್ದಲ್ಲಿ Read more…

ಈಕೆ ಪತಿಗೆ ವಿಚ್ಛೇದನ ನೀಡಿರುವುದರ ಹಿಂದಿನ ಕಾರಣ ಅಚ್ಚರಿಗೊಳಿಸುತ್ತೆ…!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅತ್ಯಪರೂಪದ ಹಾಗೂ ಅಷ್ಟೇ ಅಚ್ಚರಿಯ‌ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ? ಅಲ್ಲೇ ಇರೋದು ನೋಡಿ ಸ್ವಾರಸ್ಯ. ತನ್ನ Read more…

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷ

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ಬೈಪಾಸ್ ರಸ್ತೆ ಸಮೀಪದ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ Read more…

ಯಾವ ಬಾಡಿ ಬಿಲ್ಡರ್ ಗೂ ಕಡಿಮೆಯಿಲ್ಲ ಈ ಶ್ರಮಜೀವಿಯ ದೇಹ

ಶ್ರಮದ ಕೆಲಸ ಮಾಡುವುದರಿಂದ ಸಾಕಷ್ಟು ಬೆವರು ಇಳಿದು ದೇಹ ಗಟ್ಟಿಮುಟ್ಟಾಗುತ್ತದೆ. ಜಿಮ್ ಸೇರಿಕೊಂಡು ಮೈ ಹರವು ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಈ ಜಿಮ್ Read more…

BIG NEWS: ರಾಜ್ಯದ ಹಲವೆಡೆ ಚಳಿಯ ತೀವ್ರತೆ, ಗಡಗಡ ನಡುಗಿಗೆ ತತ್ತರಿಸಿದ ಜನ

ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ. ಕಳೆದ ಮೂರು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶ 6 ರಿಂದ 9 ಡಿಗ್ರಿ ಸೆಲ್ಸಿಯಸ್ ನಷ್ಟು ಕುಸಿತವಾಗಿದೆ. ಬೆಂಗಳೂರಿನಲ್ಲಿ ಕೂಡ Read more…

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಕುನಾಲ್ ಶ್ರೇಷ್ಠ ಎಂಬ ಹೆಸರಿನ Read more…

ಹಳ್ಳಿಗೆ ನುಗ್ಗಿದ ಇಸ್ಲಾಮಿಕ್ ಉಗ್ರರಿಂದ ಅಟ್ಟಹಾಸ: 50 ಮಂದಿ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯ

ಮಾವುಟೋ: ಇಸ್ಲಾಮಿಕ್ ಉಗ್ರರು ಅಟ್ಟಹಾಸ ಮೆರೆದಿದ್ದು 50 ಮಂದಿ ಶಿರಚ್ಛೇದ ಮಾಡಿದ್ದಾರೆ. ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶದ ಕ್ಯಾಬೋ ಡೆಲಾಂಗೋ ಪ್ರದೇಶದಲ್ಲಿ ಘಟನೆ ನಡೆದಿದೆ. ಮುತಾಡಿ ಎಂಬ ಹಳ್ಳಿಯಲ್ಲಿ Read more…

BIG NEWS: ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

ರಾಯಚೂರು ಸಮೀಪದ ಮಂಜರ್ಲಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎಂಬಿಬಿಎಸ್ Read more…

ಕೊಡುಗೈ ದಾನಿ ಅಜೀಂ ಪ್ರೇಮ್ ಜೀ, ದಿನಕ್ಕೆ 22 ಕೋಟಿ ರೂಪಾಯಿ ದೇಣಿಗೆ

ನವದೆಹಲಿ: ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜೀ ಅವರು ದಿನಕ್ಕೆ 22 ಕೋಟಿ ರೂಪಾಯಿ ದಾನ ಮಾಡಿದ್ದಾರೆ. 2019 -20 ನೇ ಸಾಲಿನಲ್ಲಿ ಅಜೀಂ ಪ್ರೇಮ್ ಜೀ ದಾನ Read more…

ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ಉತ್ತರ ಪ್ರದೇಶದ ದುಧ್ವಾ ಹುಲಿ ಸಂರಕ್ಷಣಾ ಧಾಮದಲ್ಲಿ ವಿಹಾರಕ್ಕೆ ಹೊರಟಿದ್ದ ಹುಲಿ ಹಾಗೂ ಆಕೆಯ ಪುಟಾಣಿ ಮರಿಗಳ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಟ್ವಿಟರ್‌ನಲ್ಲಿ Read more…

ರಾಜ್ಯದ ಎಲ್ಲಾ ಜನೌಷಧ ಕೇಂದ್ರಗಳಲ್ಲಿ 25 ರೂ.ಗೆ N – 95 ಮಾಸ್ಕ್ ನೀಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದ ಎಲ್ಲಾ ಜನೌಷಧ ಕೇಂದ್ರಗಳಲ್ಲಿ 25 ರೂಪಾಯಿಗೆ N – 95 ಮಾಸ್ಕ್ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮಾಸ್ಕ್ ಗಳ ಕೊರತೆ Read more…

BIG NEWS: ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ

ಬೆಂಗಳೂರು: ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್ ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಒಂದು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮುನ್ನಡೆ Read more…

ಛತ್ತೀಸ್‌ ಘಡದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಹಾವು ಪತ್ತೆ

ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ಕಟ್ಟು ಹಾವಿನ ಜಾತಿಗೆ ಸೇರಿದ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಈ ಹಾವು ಪೂರ್ತಿ ಬೆಳ್ಳಗಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಹಾವನ್ನು ಕಂಡ ಸ್ಥಳೀಯರು ಚಕಿತಗೊಂಡಿದ್ದಾರೆ. Read more…

ಜಪಾನ್ ‌ನ ಜೋ ಬಿಡೆನ್ ಈಗ ಫುಲ್ ಫೇಮಸ್…!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್‌ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...