alex Certify ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ಉತ್ತರ ಪ್ರದೇಶದ ದುಧ್ವಾ ಹುಲಿ ಸಂರಕ್ಷಣಾ ಧಾಮದಲ್ಲಿ ವಿಹಾರಕ್ಕೆ ಹೊರಟಿದ್ದ ಹುಲಿ ಹಾಗೂ ಆಕೆಯ ಪುಟಾಣಿ ಮರಿಗಳ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹುಲಿ ಹಾಗೂ ಆಕೆಯ ನಾಲ್ಕು ಮರಿಗಳ ಕುಟುಂಬವು ವಿಡಿಯೋದಲ್ಲಿ ಸೆರೆಯಾಗಿದ್ದು, ವಿಡಿಯೋ ಕ್ಲಿಪ್‌ನ ಅಂತ್ಯ ವೇಳೆಗೆ ಅವರೆಲ್ಲಾ ಕಾಡಿನ ಕತ್ತಲಲ್ಲಿ ಮರೆಯಾಗುತ್ತಾರೆ.

ಈ ವಿಡಿಯೋವನ್ನು ಕಂಡ ನೆಟ್ಟಿಗರು ಭಾರೀ ಖುಷಿ ಪಟ್ಟು, ಕ್ಯಾಮೆರ ವರ್ಕ್‌ ಮಾಡಿದಾತನಿಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...