alex Certify ಟ್ರೋಲಿಗರಿಗೆ ಆಹಾರವಾಯ್ತು ಖಾಸಗಿ ಕಂಪನಿಗಳ ಬೋನಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲಿಗರಿಗೆ ಆಹಾರವಾಯ್ತು ಖಾಸಗಿ ಕಂಪನಿಗಳ ಬೋನಸ್​..!

ಕೊರೊನಾ ಸಂಕಷ್ಟ ಆರಂಭವಾದಾಗಿನಿಂದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಉದ್ಯೋಗ ತೂಗುಗತ್ತಿಯ ಮೇಲೆ ನಡೆಯುತ್ತಿದೆ. ಅನೇಕರು ತಮ್ಮ ಕೆಲಸವನ್ನೇ ಕಳೆದುಕೊಂಡರೆ ಇನ್ನೂ ಕೆಲವರು ಸಂಬಳ ಕಡಿತದ ಬರೆಯ ನಡುವೆಯೂ ಕೆಲಸ ಮಾಡ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರಿ ಹಾಗೂ ರಾಜ್ಯ ಸರ್ಕಾರಿ ನೌಕರರು ಮಾತ್ರ ದೀಪಾವಳಿ ಬೋನಸ್​ ಪಡೆದಿದ್ದಾರೆ.

ಪ್ರತಿ ವರ್ಷ ದೀಪಾವಳಿ ಬೋನಸ್​ ನೀಡುತ್ತಿದ್ದ ಬಹುತೇಕ ಕಂಪನಿಗಳು ಈ ಬಾರಿ ಈ ಆಫರ್​ನ್ನೂ ಕಡಿತಗೊಳಿಸಿವೆ.

ಬೋನಸ್​ ರೂಪದಲ್ಲಿ ಹಣ ಕೊಡುವ ಬದಲು ಅನೇಕ ಕಂಪನಿಗಳು ಸ್ವೀಟ್​ ಹಾಗೂ ಡ್ರೈಫ್ರೂಟ್ಸ್​ಗಳನ್ನ ಉಡುಗೊರೆಯಾಗಿ ನೀಡಿವೆ. ಇದರಿಂದ ಆಕ್ರೋಶಗೊಂಡ ಅನೇಕರು ಟ್ವೀಟರ್​​ನಲ್ಲಿ ತರಹೇವಾರಿ ಟ್ರೋಲ್​ಗಳನ್ನ ಹರಿಬಿಡುವ ಮೂಲಕ ಆಕ್ರೋಶ ಹೊರಹಾಕ್ತಿದ್ದಾರೆ.

— Sarcastic_Sanket (@SanKi_Baaat) November 7, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...