alex Certify Latest News | Kannada Dunia | Kannada News | Karnataka News | India News - Part 4198
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿಬಿ ವಿಚಾರಣೆ ವೇಳೆ ಪ್ರಶಾಂತ್ ಸಂಬರಗಿ ನೀಡಿದ ದಾಖಲೆಗಳೇನು…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಸಿನಿ ವಿತರಕ ಪ್ರಶಾಂತ್ ಸಂಬರಗಿ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು Read more…

ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸುವುದು ಕೂಡ ಕಡ್ಡಾಯ. ಒಂದು Read more…

ಡ್ರಗ್ಸ್ ಮಾಫಿಯಾ ಜೊತೆ ನಂಟಿದ್ದರೆ ನನಗೆ ಗಲ್ಲು ಶಿಕ್ಷೆಯಾಗಲಿ ಎಂದ ಶಾಸಕ

ಬೆಂಗಳೂರು: ಶ್ರೀಲಂಕಾದ ಕೊಲಂಬೊಗೆ ಹೋಗಿದ್ದು ನಿಜ. ಆದರೆ ಡ್ರಗ್ಸ್ ಮಾಫಿಯಾದಲ್ಲಿ ನನಗೆ ನಂಟಿದೆ ಎಂಬುದು ಸುಳ್ಳು. ಡ್ರಗ್ಸ್ ಮಾಫಿಯಾ ಜತೆ ನನಗೆ ನಂಟಿದ್ದರೆ ನನಗೆ ಗಲ್ಲುಶಿಕ್ಷೆ ನೀಡಲಿ ಎಂದು Read more…

ಲೈಂಗಿಕ ಕಿರುಕುಳ ಪ್ರಕರಣ: ನಿರ್ಮಾಪಕರ ಬಂಧನಕ್ಕೆ ಒತ್ತಾಯ

ಡ್ರಗ್ಸ್ ಪ್ರಕರಣದ ಮಧ್ಯೆ ಮತ್ತೆ ಮೀ ಟೂ ಅಭಿಯಾನ ಸುದ್ದಿಯಲ್ಲಿದೆ. 2018ರಲ್ಲಿ ಮೀ ಟೂ ಹೆಚ್ಚು ಚರ್ಚೆಯಲ್ಲಿತ್ತು. ಈ ವೇಳೆ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಸುದ್ದಿಯಲ್ಲಿದ್ದರು. ಸಾಜಿದ್ Read more…

ಕುತೂಹಲ ಮೂಡಿಸಿದೆ ಸಿಸಿಬಿ ಕಚೇರಿಗೆ ಶಾಸಕ ಜಮೀರ್ ಆಪ್ತನ ದಿಢೀರ್ ಭೇಟಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಈಗಾಗಲೇ ಶಾಸಕ ಜಮೀರ್ ಅಹ್ಮದ್ ಅವರಿಗೆ ಆತಂಕ ಆರಂಭವಾದಂತಿದೆ. ಇದರ ಬೆನ್ನಲ್ಲೇ ಶಾಸಕರ ಆಪ್ತ ಮುಜಾಹಿದ್ ಸಿಸಿಬಿ Read more…

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಸಲ್ಲಿಸಬೇಕಾದ ಲೈಫ್ ಸರ್ಟಿಫಿಕೆಟ್ ಗಡುವಿನಲ್ಲಿ ಬದಲಾವಣೆ ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಕೇಂದ್ರ ಸರ್ಕಾರದ ಎಲ್ಲಾ Read more…

ಭಾರತೀಯ ಕೊರೊನಾ ಲಸಿಕೆ ಬಗ್ಗೆ ಸಿಕ್ಕಿದೆ ಖುಷಿ ಸುದ್ದಿ…!

ದಿನ ದಿನಕ್ಕೂ ಹೆಚ್ಚಾಗ್ತಿರುವ ಕೊರೊನಾ ಮಧ್ಯೆಯೇ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸ್ಥಳೀಯ ಕೊರೊನಾ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಪ್ರಾಣಿಗಳ ಮೇಲೆ ಕೋವಿಡ್ – 19 Read more…

ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರನ ನಿಧನ

ಈ ವರ್ಷ ಬಾಲಿವುಡ್ ಗೆ ಒಂದಲ್ಲ ಒಂದು ಸಂಕಟ ಎದುರಾಗಿದೆ. ಅನೇಕ ದಿಗ್ಗಜರನ್ನು ಬಾಲಿವುಡ್ ಕಳೆದುಕೊಂಡಿದೆ. ಇದ್ರ ಜೊತೆಗೆ ಡ್ರಗ್ಸ್ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ. Read more…

ನಟಿ ಸಂಜನಾ, ರಾಗಿಣಿ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಲಭ್ಯ…!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ, ಸಂಜನಾ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ Read more…

ಡ್ರಗ್ಸ್ ಪ್ರಕರಣ: ಸಾರಾ ಅಲಿ ಖಾನ್ ವಿಚಾರಣೆ ನಡೆಸಲಿದೆ ಎನ್ ಸಿ ಬಿ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ಚುರುಕು ಪಡೆದಿದೆ. ದಿನಕ್ಕೊಂದು ಮಾಹಿತಿ ಎನ್ ಸಿಬಿಗೆ ಸಿಗ್ತಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಬಂಧನವಾಗಿದೆ. Read more…

ಗಾಂಜಾ ತಿಂದು ಈ ಸ್ಥಿತಿ ತಲುಪಿತ್ತು ಇಲಿ…!

ಸದ್ಯ ಗಾಂಜಾದ ಸುದ್ದಿ ಚರ್ಚೆಯಲ್ಲಿದೆ. ಗಾಂಜಾ ಒಂದು ನಶೆ ಪದಾರ್ಥ. ನಿಯಮಿತವಾಗಿ ಅದನ್ನು ಸೇವಿಸಿ ಅನೇಕರು ಗಾಂಜಾ ದಾಸರಾಗಿದ್ದಾರೆ. ಗಾಂಜಾ ಬಗ್ಗೆ ಈಗ ಬಂದ ಸುದ್ದಿಯೊಂದು ದಂಗಾಗಿಸುವಂತಿದೆ. ಕೆನಡಾದ Read more…

ಡ್ರಗ್ಸ್ ಮಾಫಿಯಾ ಪ್ರಕರಣ: ಸಿಸಿಬಿಯಿಂದ ಮತ್ತೋರ್ವ ಆರೋಪಿ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ವೈಯ್ಯಾಲಿ ಕಾವಲ್ ಮನೆಯಲ್ಲಿ ಆರೋಪಿ ವೈಭವ್ Read more…

ನಿಮ್ಮ ʼಪಾನ್‌ ಕಾರ್ಡ್‌ – ಆಧಾರ್‌ʼನೊಂದಿಗೆ ಲಿಂಕ್‌ ಆಗಿದೆಯಾ….? ಹೀಗೆ ಚೆಕ್‌ ಮಾಡಿ

ಕೇಂದ್ರ ಸರ್ಕಾರದ ಸೂಚನೆಯನ್ವಯ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧೀಸುತ್ತೇವೆ ಎಂದು ಹೇಳಲಾಗಿತ್ತು. ಕೊರೊನಾದಿಂದಾಗಿ ಈ ಪ್ರಕ್ರಿಯೆಯ ಗಡುವನ್ನು ವಿಸ್ತರಣೆ Read more…

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಮೆಟ್ರೋ ಬಳಕೆ ಅಸಾಧ್ಯ…!

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಸೇವೆ ಆರಂಭವಾಗಿದೆ. ಒಂದಿಷ್ಟು ಷರತ್ತುಗಳ ಅನ್ವಯ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೇಗೋ ಮೆಟ್ರೋ ಸೇವೆ ಪ್ರಾರಂಭವಾಯ್ತು ಅನ್ನೋ Read more…

ಮೊಸಳೆ ಇಟ್ಟುಕೊಂಡು ಹಣ ಮಾಡಲು ಹೊರಟಿದ್ದ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು…!

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂಬುದು ಗೊತ್ತಿರುವ ವಿಚಾರವೇ. ಆದರೆ ಒಂದಿಷ್ಟು ಹಳ್ಳಿ ಜನರಿಗೆ ಈ ವಿಚಾರ ಗೊತ್ತಿಲ್ಲ ಅನ್ನೋದಕ್ಕೆ ಲಖನೌನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. Read more…

ಶಾಸಕ ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ: ಸಿಸಿಬಿ ವಿಚಾರಣೆಗೆ ಹಾಜರಾದ ಸಂಬರಗಿ ಹೇಳಿಕೆ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಸಿನಿ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಸ್ಯಾಂಡಲ್ ವುಡ್ Read more…

ಅಗಲಿದ ಮಡದಿಯ ಲೈಫ್ ಸೈಜ್ ಪ್ರತಿಮೆ ನಿರ್ಮಿಸಿದ ಪತಿ

ತಮಿಳುನಾಡಿನ ಮಧುರೈನ ಉದ್ಯಮಿ ಸೇತುರಾಮ್‌ ತಮ್ಮ ಪ್ರೀತಿಯ ಮಡದಿಯ ಸವಿನೆನಪಿನಲ್ಲಿ ಅವರ ತದ್ರೂಪು ಎನ್ನಬಹುದಾದ 6 ಅಡಿ ಉದ್ದದ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಸೇತುರಾಮ್ ಪತ್ನಿ ಪಿಚ್ಚೈಮಣಿಯಮ್ಮಾಳ್‌ ಕಳೆದ ತಿಂಗಳು Read more…

ಬ್ರೇಕಿಂಗ್‌ ನ್ಯೂಸ್: ಶನಿವಾರವೂ ದೇಶದಲ್ಲಿ ಕೊರೊನಾ ಮಹಾಸ್ಫೋಟ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಪ್ರತಿದಿನ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ Read more…

62 ವರ್ಷದ ಹೆಬ್ಬಾವು ಏಳು ಮೊಟ್ಟೆಯಿಟ್ಟ ಕಥೆ….!

62 ವರ್ಷದ ಹೆಬ್ಬಾವೊಂದು ಏಳು ಮೊಟ್ಟೆಗಳನ್ನು ಇಟ್ಟಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ. ಮಿಸ್ಸೋರಿಯ ಸೇಂಟ್‌ ಲೂಯಿಸ್‌ ಝೂನಲ್ಲಿ ಈ ಘಟನೆ ನಡೆದಿದೆ. ಸಹಜವಾಗಿ ಬಾಲ್‌ ಪೈಥಾನ್‌ Read more…

ಊಟ ಮಾಡುವಾಗಲೂ ಸ್ಮಾರ್ಟ್‌ ಫೋನ್‌ ಬಿಡಲಾರದವರಿಗೆ ಬಂತೊಂದು ತಟ್ಟೆ….!

ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿಯೂ ನಾವು ಸಿದ್ಧಹಸ್ತರು. ಸ್ಮಾರ್ಟ್‌ಫೋ‌ನ್‌ಗಳು ನಮ್ಮ ಜೀವನಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಮ್ಮ ದೇಹಗಳ ಪರ್ಯಾಯ ಅಂಗದಂತೆಯೇ ಆಗಿಬಿಟ್ಟಿರುವ ಈ Read more…

ಮಗಳಿಗಾಗಿ ಈತ ಮಾಡಿದ ಬುದ್ದಿವಂತಿಕೆಗೆ ಹೇಳಿ‌ ಹ್ಯಾಟ್ಸಾಫ್

ಕೋವಿಡ್ ಸಾಂಕ್ರಮಿಕದ ದಿಗ್ಬಂಧನದಿಂದ ನಮ್ಮ ದಿನನಿತ್ಯದ ಬದುಕಿನಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿದ್ದು, ನಾವು ಅವಕ್ಕೆ ಒಗ್ಗಿಯೂ ಹೋಗಿದ್ದೇವೆ. ನಾಲ್ಕು ಗೋಡೆಗಳ ನಡುವೆಯೇ ನಮ್ಮ ಸಕಲ ಜಗತ್ತು ಎಂಬಂತಾಗಿಬಿಟ್ಟಿದೆ. ಶಾಲೆಗಳಿಗೂ ಸಹ Read more…

ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ

ಅತ್ಯಂತ ಅಪರೂಪದ ವಜ್ರವೊಂದನ್ನು ಮುಂದಿನ ತಿಂಗಳು ಹರಾಜಿಗೆ ಹಾಕಲಾಗುತ್ತದೆ. ಒಂದು ಮೊಟ್ಟೆಯ ಗಾತ್ರದಲ್ಲಿರುವ ಈ ವಜ್ರಕ್ಕೆ ಹರಾಜಿನಲ್ಲಿ $12 ದಶಲಕ್ಷದಿಂದ $30 ದಶಲಕ್ಷಗಳವರೆಗೂ ಬೆಲೆ ಸಿಗುವ ನಿರೀಕ್ಷೆ ಇದೆ. Read more…

ಸೆಲ್ಯೂಟ್‌ ಮೂಲಕ ಹಿಮಾಚಲ ಸಿಎಂ ಮನ ಗೆದ್ದ ಶ್ವಾನ

ಗುರುವಾರದಿಂದ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿದ್ದು, ಈ ವೇಳೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳಿಗೆ ಶ್ವಾನದಳದ ಶ್ವಾನವೊಂದು ಸ್ವಾಗತಿಸಿದೆ. ಸೆಲ್ಯೂಟ್‌ ಮೂಲಕ ಸಿಎಂರನ್ನು ಸ್ವಾಗತಿಸಿದ ಶ್ವಾನದ ಕಾರ್ಯಕ್ಕೆ Read more…

ಕೊರೊನಾ ವಿರುದ್ಧ ಹೋರಾಟದ ಗುಟ್ಟು ಬಿಚ್ಚಿಟ್ಟ ದೆಹಲಿ ಪೊಲೀಸ್

ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ. ಕೇಂದ್ರ ಸರಕಾರ ಎರಡು ತಿಂಗಳ ಲಾಕ್‌ಡೌನ್‌ ಬಳಿಕ ಇದೀಗ ಅನ್‌ಲಾಕ್‌ 4.0 ಅನ್ನು ಜಾರಿಗೊಳಿಸಿದೆ. ಆದರೂ ದೇಶದಲ್ಲಿ ಕೊರೊನಾ ಪ್ರಕರಣಗಳ Read more…

BIG NEWS: ಮುಂದಿನ ಆದೇಶದವರೆಗೆ ಕೊರೊನಾ ಲಸಿಕೆ ಪ್ರಯೋಗ ನೇಮಕಾತಿ ಸ್ಥಗಿತಗೊಳಿಸಲು ಸೂಚನೆ

ಬ್ರಿಟನ್ ಮೂಲದ ಆಸ್ಟ್ರಾಝೆನೆಕಾ ಫಾರ್ಮಾ ಕಂಪನಿ ಕೊರೊನಾ ಲಸಿಕೆ ಪ್ರಯೋಗವನ್ನು ಬೇರೆ ದೇಶಗಳಲ್ಲಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಬೇಕೆಂದು ಸೇರಂ ಇನ್ಸ್ಟಿಟ್ಯೂಟ್ Read more…

ಬಿಗ್ ನ್ಯೂಸ್: ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಹಲವೆಡೆ ಮಳೆಯ ತೀವ್ರತೆ ಹೆಚ್ಚಾಗಿದ್ದು ಕರಾವಳಿ ಪ್ರದೇಶದಲ್ಲಿ ಮುಂಗಾರು ಬಿರುಸುಗೊಂಡಿರುವ ಕಾರಣ ಸೆಪ್ಟೆಂಬರ್ 12, 13 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉಡುಪಿ, ಉತ್ತರ Read more…

ಅಧ್ಯಯನದಲ್ಲಿ ‘ಪಾಲಿಶ್ ಅಕ್ಕಿ’ ಕುರಿತ ಶಾಕಿಂಗ್ ಸಂಗತಿ ಬಹಿರಂಗ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಪಾಲಿಶ್ ಅಕ್ಕಿಯ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಅನ್ನ ಮಾಡಲು ಪಾಲಿಶ್ ಮಾಡಿದ ಅಕ್ಕಿ ಬಳಸಿದರೆ Read more…

ಮೂತ್ರದ ಬದಲು ನೀರು ತುಂಬಿ ಕೊಟ್ಟಿದ್ದ ನಟಿ ರಾಗಿಣಿ…!

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಮಾಡುತ್ತಿರುವ ನಖರಾಗಳು ತನಿಖಾಧಿಕಾರಿಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ. ಆರಂಭದಿಂದಲೂ ತನಿಖಾಧಿಕಾರಿಗಳ ದಿಕ್ಕುತಪ್ಪಿಸಲು ಈ ಇಬ್ಬರೂ ಯತ್ನಿಸುತ್ತಿದ್ದು, ಆದರೆ Read more…

ಇಂಥದೊಂದು ಚರ್ಚೆಗೆ ಕಾರಣವಾಗಿದೆ ಸಿಎಂ ಯಡಿಯೂರಪ್ಪ – HDK ಭೇಟಿ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರದಂದು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ Read more…

ಸೆ. 21 ರಿಂದ ಶಾಲಾ – ಕಾಲೇಜು ಆರಂಭಕ್ಕೆ ನಡೆದಿದೆ ಸಿದ್ಧತೆ….! ಪೂರಕವಾಗಿ ಸ್ಪಂದಿಸಲಿದ್ದಾರಾ ಪೋಷಕರು…?

ಕೊರೊನಾ ಕಾರಣಕ್ಕೆ ಕಳೆದ ಐದು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಇದೀಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಇವುಗಳ ಆರಂಭಕ್ಕೆ ಕೇಂದ್ರ ಸರ್ಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...