alex Certify ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ

ಅತ್ಯಂತ ಅಪರೂಪದ ವಜ್ರವೊಂದನ್ನು ಮುಂದಿನ ತಿಂಗಳು ಹರಾಜಿಗೆ ಹಾಕಲಾಗುತ್ತದೆ. ಒಂದು ಮೊಟ್ಟೆಯ ಗಾತ್ರದಲ್ಲಿರುವ ಈ ವಜ್ರಕ್ಕೆ ಹರಾಜಿನಲ್ಲಿ $12 ದಶಲಕ್ಷದಿಂದ $30 ದಶಲಕ್ಷಗಳವರೆಗೂ ಬೆಲೆ ಸಿಗುವ ನಿರೀಕ್ಷೆ ಇದೆ.

102.39 ಕ್ಯಾರಟ್‌ ಇರುವ ಈ ವಜ್ರವು ಇದುವರೆಗೂ ಪತ್ತೆಯಾದ ಎರಡನೇ ಅತ್ಯಂತ ದೊಡ್ಡ ಓವಲ್ ಗಾತ್ರದ ವಜ್ರವಾಗಿದೆ. ಇದಕ್ಕೂ ಮುನ್ನ 118.28 ಕ್ಯಾರಟ್ ವಜ್ರವನ್ನು 2013ರಲ್ಲಿ $30.18 ದಶಲಕ್ಷಕ್ಕೆ ಹರಾಜಿಗಿಡಲಾಗಿತ್ತು.

ಅಕ್ಟೋಬರ್‌ 5ರಂದು ಹಾಂಕಾಂಗ್‌ನಲ್ಲಿ ಈ ವಜ್ರವನ್ನು ಹರಾಜಿಗೆ ಇಡಲಾಗಿದೆ. ನ್ಯೂಯಾರ್ಕ್‌‌ನ ವಜ್ರಾಭರಣಗಳ ವರ್ತಕರಾದ ಸೋಥೆಬೇಸ್‌ ಈ ಹರಾಜನ್ನು ನಡೆಸಿಕೊಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...