alex Certify Featured News | Kannada Dunia | Kannada News | Karnataka News | India News - Part 348
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ

ಆನ್ಲೈನ್ ವಿಡಿಯೋ ಗೇಮ್ ಗರೇನಾ ಫ್ರೀ ಫೈರ್‌ನ ತಯಾರಕರು ಈ ಗೇಮ್‌ ಅನ್ನು ಲಾಸ್‌ ವೆಗಾಸ್‌ನ ಜನಪ್ರಿಯ ಕಟ್ಟಡವೊಂದರ ಮೇಲೆ ಪ್ರೊಜೆಕ್ಟ್‌ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ Read more…

ಮಗುವಿನೊಂದಿಗಿರುವ ಫೋಟೋ ಶೇರ್‌ ಮಾಡಿದ ಹರ್ಭಜನ್‌ ಪತ್ನಿ

ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ಕ್ರಿಕೆಟಿಗ ಹರ್ಭಜನ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಮಗುವಿಗೆ ಜೋವನ್ ವೀರ್‌ ಎಂದು ನಾಮಕರಣ ಮಾಡಿದ್ದಾರೆ. ದಂಪತಿಗಳಿಗೆ ಹಿನಾಯಾ ಎಂಬ ಮಗಳೂ Read more…

ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿನ ಯಾವುದೇ ಸಾಹಸವಿಲ್ಲದೆ ಯಾವುದೇ ದಿನ ಪೂರ್ಣಗೊಳ್ಳುವುದಿಲ್ಲ. ಇದು ಜೀವನವನ್ನು ಬದಲಾಯಿಸುವ ಅನುಭವವಾಗಿರಲಿ ಅಥವಾ ಸ್ವತಃ ನೀವೇ ನೋಡಿರುವ ದೃಶ್ಯವಾಗಿರಲಿ, ಅವುಗಳಲ್ಲಿ ಕೆಲವು ಮರೆಯಲಾರದಂತಹವು ಇರುತ್ತವೆ. ಅಯ್ಯೋ.. Read more…

ಭಾಂಗ್ರಾ ನೃತ್ಯ ಮಾಡಿ ನೆಟ್ಟಿಗರಿಂದ ಶಹಬ್ಬಾಸ್‌ ಎನಿಸಿಕೊಂಡ ಬೆಳ್ಳಿ ಪದಕ ವಿಜೇತೆ ಶೈಲಿ ಸಿಂಗ್….!

ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್‍ಶಿಪ್ಸ್‍ನಲ್ಲಿ ಬೆಳ್ಳಿಯ ಪದಕ ಗೆದ್ದು ಬೀಗಿದ ಲಾಂಗ್ ಜಂಪರ್ ಶೈಲಿ ಸಿಂಗ್ ಪಂಜಾಬಿ ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಕ್ರೀಡಾ ಅಕಾಡೆಮಿಯಲ್ಲಿ Read more…

ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಮರು ಬಿಡುಗಡೆಯಾಗುತ್ತಿದೆ ಈ ಸಿನಿಮಾ

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಸೆಪ್ಟೆಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ‘ಭೀಮ್ಲಾ ನಾಯಕ್’ Read more…

ಸೆಪ್ಟೆಂಬರ್ 4ರಂದು ‘ಶುಗರ್ ಲೆಸ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಶಶಿಧರ್ ಕೆ ಎಂ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಶುಗರ್ ಲೆಸ್’ ಚಿತ್ರದ ಟೈಟಲ್ ಸಾಂಗ್ ವೊಂದನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು, ಇದೀಗ ‘ನಮ್ ತಾಯಾಣೆ ಲವ್ ಯು ಬಂಗಾರಿ’ Read more…

ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿ; ಪೊಲೀಸರು ದಿಟ್ಟತನ ತೋರಿಸಿ; ಶಾಸಕ ಸಾ.ರಾ. ಮಹೇಶ್ ಆಗ್ರಹ

ಮೈಸೂರು: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ. ಮಹೇಶ್, ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, Read more…

ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್‌ ಆಯ್ತು ವಿಡಿಯೋ

ಮದುವೆಯಾದ ಹೊಸತನದ ಹುರುಪಿನಲ್ಲಿ ಗಂಡ ಯಾವಾಗಲೂ ಹೆಂಡತಿಯ ಕಡೆಗೆ ಹೆಚ್ಚು ಗಮನ ಕೊಡುತ್ತಿರುತ್ತಾನೆ. ಆದರೆ ಅವನಿಗೆ ಅರಿವಿಲ್ಲದಂತೆಯೇ ಆತನ ನಡವಳಿಕೆಯ ಮೇಲೆ ಹೆತ್ತ ತಾಯಿ ಕಣ್ಣಿಟ್ಟಿರುತ್ತಾಳೆ. ನನ್ನ ಮಗ Read more…

30 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ತೆಲುಗು ಲಿರಿಕಲ್ ಸಾಂಗ್

ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಕ್ರಿಸ್ಮಸ್ ಹಬ್ಬದಂದು ತೆರೆಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರದ ದಾಕ್ಕೊ ದಾಕ್ಕೊ ಎಂಬ ತೆಲುಗು ಲಿರಿಕಲ್ ಸಾಂಗ್ ಇದೀಗ Read more…

ಸಲ್ಮಾನ್ ಫ್ಯಾನ್ಸ್ ಗಳಿಗಾಗಿ ಪ್ಲೇ ಸ್ಟೋರ್‌ ನಲ್ಲಿ ‘ಸೆಲ್ಮೊನ್ ಭಾಯಿ’ ಗೇಮ್ ಲಭ್ಯ

ಏಲಿಯನ್ಸ್ ಗಳ ವಿರುದ್ಧ ಸೂಪರ್ ಹೀರೊಗಳು ಹೋರಾಡುವುದನ್ನು ನೋಡಿರುತ್ತೀರಿ. ಅದೇ ರೀತಿ ಬಾಲಿವುಡ್‍ನ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರು ಕೂಡ ಹೋರಾಟ ನಡೆಸಿದ್ದಾರೆ‌ ! ಹೌದು, ಆದರೆ Read more…

ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಬಲು ಜಾಣ್ಮೆಯಿಂದ ಉತ್ತರ ನೀಡಿದ ಪ್ರಿಯಾಂಕಾ ಚೋಪ್ರಾ

ತಮ್ಮ ಮೊದಲ ಆದ್ಯತೆ ಹಾಲಿವುಡ್ಡೋ, ಬಾಲಿವುಡ್ಡೋ ಎಂದು ಇನ್‌ಸ್ಟಾಗ್ರಾಂನಲ್ಲಿ ಕೇಳಿದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಸೇಫ್ ಆಗಿ ಆಡಿದ್ದಾರೆ ಪ್ರಿಯಾಂಕಾ ಚೋಪ್ರಾ. ’ಇಟ್ಸ್‌ ಟ್ರಿಕ್ಕಿ’ ಚಾಲೆಂಜ್‌ನಲ್ಲಿ ಭಾಗಿಯಾದ ಪ್ರಿಯಾಂಕಾ, ಈ Read more…

ಅತ್ಯಾಚಾರ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ನಟ ಜಗ್ಗೇಶ್

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಪೊಲೀಸರು 85 ಗಂಟೆಗಳೊಳಗಾಗಿ ಭೇದಿಸಿದ್ದು, ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ರಾಜ್ಯದ ಜನತೆಯಿಂದ Read more…

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ’ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ’ಟೈಗರ್‌ ಜ಼ಿಂದಾ ಹೈ’ Read more…

100 ಮಿಲಿಯನ್ ವೀಕ್ಷಣೆ ಕಂಡ ‘ಪರಮ ಸುಂದರಿ’ ಹಾಡು

‘ಮಿಮಿ’ ಚಿತ್ರದ ‘ಪರಮ ಸುಂದರಿ’ ಹಾಡು ಯುಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ ಕೃತಿ ಸನೊನ್ ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕೇವಲ 1 ತಿಂಗಳ ಹಿಂದೆ ಸೋನಿ ಮ್ಯೂಸಿಕ್ Read more…

ಬಿಡುಗಡೆ ದಿನಾಂಕ ಬದಲಾಯಿಸಿದ ಚಿತ್ರತಂಡ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲಿದೆ ‘ಸೀಟಿಮಾರ್’

ಸಂಪಂತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ‘ಸೀಟಿಮಾರ್’ ಚಿತ್ರವನ್ನು ಸೆಪ್ಟೆಂಬರ್ 3ರಂದು ಬಿಡುಗಡೆ ಮಾಡುವುದಾಗಿ ಸೀಟಿಮಾರ್ ಚಿತ್ರತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿತ್ತು. ಇದೀಗ ಈ ದಿನಾಂಕವನ್ನು ಬದಲಾಯಿಸಿದ್ದಾರೆ Read more…

ಸೀರೆಯಲ್ಲಿ ಮಿಂಚಿದ ಶ್ರದ್ಧಾ ದಾಸ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಫೋಟೋಶೂಟ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಇದೀಗ ಶ್ರದ್ದಾ ದಾಸ್ Read more…

ಚಿತ್ರೀಕರಣ ಪೂರ್ಣಗೊಳಿಸಿದ ‘RRR’ ತಂಡ

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ Read more…

ಕಾಂಗರೂದಂತೆ ಬಟ್ಟೆ ಧರಿಸಿ ಚೀಲದೊಳಗೆ ಮರಿಯನ್ನು ತೂರಿಸಿಕೊಂಡ ಪ್ರಾಣಿಪ್ರಿಯ

ತಾನೊಬ್ಬ ರಿಯಲ್ ಲೈಫ್ ಕಾಂಗರೂ ಎಂಬಂತೆ ಡ್ರೆಸ್‌ ಅಪ್‌ ಆಗಿ ಕಾಂಗರೂ ಮರಿಗೆ ಆ ತನ್ನ ಬಟ್ಟೆಯಲ್ಲಿರುವ ಕೃತಕ ಚೀಲದೊಳಗೆ ಅದನ್ನು ತೂರಿಸಿಕೊಳ್ಳುವ ಯತ್ನ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ Read more…

100 ಮಿಲಿಯನ್ ವೀಕ್ಷಣೆ ಪಡೆದ ‘ಅಂಜನಿಪುತ್ರ’ ಚಿತ್ರದ ಈ ಹಾಡು

ಹರ್ಷ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಅಂಜನಿಪುತ್ರ’ ಚಿತ್ರದ ‘ಚಂದ ಚಂದ ಚಂದ ಚಂದ ನನ್ ಹೆಂಡ್ತಿ’ ಹಾಡನ್ನು 3 ವರ್ಷದ ಹಿಂದೆ ಪಿ Read more…

ರಕ್ತಸಿಕ್ತವಾಗಿದ್ದ ಪ್ರಿಯಾಂಕಾ ಫೋಟೋ ನೋಡಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ನೆಮ್ಮದಿ ಸುದ್ದಿ

ಬಾಲಿವುಡ್‍ನಿಂದ ಹಾಲಿವುಡ್‍ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗೆ ತಮ್ಮ ಹಣೆಗೆ ರಕ್ತ ಮೆತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಕ್ಷಣಕಾಲ ಗಾಬರಿಗೊಂಡಿದ್ದಾರೆ. ಏನಾಯಿತು, ಅಪಘಾತವೇ ಎಂದು Read more…

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆಶಿಕಾ ರಂಗನಾಥ್ ಇದೀಗ ಕೃತಿ ಸನೊನ್ ಅವರ Read more…

‘ಪುಷ್ಪ’ ಚಿತ್ರದ ಖಳನಾಯಕನ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರವನ್ನು ತೆರೆಮೇಲೆ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ ಪುಷ್ಪ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಫಹಾದ್ ಫಾಸಿಲ್ ಅವರ Read more…

ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗೆ ತಾಲಿಬಾನ್‌ ಬೆಂಬಲ ಕೋರಿದ ಮಸೂದ್​​​ ಅಝರ್

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್​ ಎ ಮೊಹಮ್ಮದ್​ ಮುಖ್ಯಸ್ಥ ಮಸೂದ್​​​ ಅಝರ್​​​ ತಾಲಿಬಾನ್​​​ ನಾಯಕರನ್ನು ಭೇಟಿಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬೆಂಬಲ ನೀಡುವಂತೆ ಕೋರಿದ್ದಾನೆ ಎಂದು ತಿಳಿದುಬಂದಿದೆ. Read more…

ರೇಡಿಯೊ ಜಾಕಿಯಾದ ಮಲಯಾಳಂ ನಟ ಜಯಸೂರ್ಯ

ವೆಲ್ಲಂ ಚಿತ್ರದ ಮೂಲಕ ಕುಡಿತದ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಚಿತ್ರಿಸಿಕೊಟ್ಟಿದ್ದ ನಿರ್ದೇಶಕ ಪ್ರಜೇಶ್ ಜತೆಗೆ ಜನಪ್ರಿಯ ನಟ ಜಯಸೂರ್ಯ ಮತ್ತೊಮ್ಮೆ ಸೇರಿಕೊಂಡಿದ್ದಾರೆ.‌ ‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ Read more…

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ

ಇತ್ತೀಚೆಗೆ ತಾನೇ ಫ್ಯಾಮಿಲಿ ಮ್ಯಾನ್ -2ನಲ್ಲಿ ವಿಶಿಷ್ಟ ಅಭಿನಯದಿಂದ ಜನರ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ, ಹೆಸರಾಂತ ತೆಲುಗು ನಟಿ ಸಮಂತಾಗೆ ತಮ್ಮ ವೃತ್ತಿಯಲ್ಲಿ ಈ Read more…

ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್

ಮೊಘಲರ ದಾಳಿ, ಆಡಳಿತ, ದೇವಸ್ಥಾನಗಳ ನಾಶದ ಕುರುವನ್ನು ಅಳಿಸಲು ಹಲವು ಊರುಗಳ ಹೆಸರನ್ನು ಬದಲಿಸುವ ಆಗ್ರಹ ಹೆಚ್ಚುತ್ತಿದೆ.  ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು, ಈಗಾಗಲೇ ಹಲವು ನಗರಗಳ Read more…

ಹುಬ್ಬೇರಿಸುವಂತಿದೆ ʼಬಿಗ್‌ ಬಿʼ ಬಾಡಿಗಾರ್ಡ್‌ ವಾರ್ಷಿಕ ಆದಾಯ

ಬಾಲಿವುಡ್ ಹಿರಿಯ ನಟ, ಬಿಗ್ ‘ಬಿ’ಗೆ ಕಳೆದ ಐದು ವರ್ಷಗಳಿಂದಲೂ ಬಾಡಿಗಾರ್ಡ್ ಆಗಿದ್ದ ಮುಂಬೈ ಪೊಲೀಸ್ ಇಲಾಖೆಯ ಮುಖ್ಯ ಪೇದೆ ಜಿತೇಂದ್ರ ಶಿಂಧೆಯನ್ನು ತ್ವರಿತವಾಗಿ ವರ್ಗಾವಣೆ ಮಾಡಲಾಗಿದೆ. ಅಂದ Read more…

ಈ ಬಾರಿ ‘ಜನ್ಮಾಷ್ಟಮಿ’ಗೆ ಬೆಂಗಳೂರಿನ ಇಸ್ಕಾನ್‍ನಲ್ಲಿ ದರ್ಶನ ನೀಡಲ್ಲ ಕೃಷ್ಣ

ನಿಧಾನ ಗತಿಯಲ್ಲಿ ಕೊರೊನಾ ಸೋಂಕು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. Read more…

ಸಂಗಾತಿಯೊಂದಿಗಿನ ಸಂಬಂಧ ಮುರಿದುಕೊಂಡು ತನ್ನನ್ನು ತಾನೇ ವಿವಾಹವಾದ ಮಹಿಳೆ….!

ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್‌, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ. 30ನೇ ವಯಸ್ಸಿನೊಳಗೆ Read more…

ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ ಪಕ್ಷದ ಕಾರ್ಯಕರ್ತರಿಗೆ ಶಿವಸೇನೆ ಸನ್ಮಾನ….!

ಆಗಸ್ಟ್ 25ರಂದು ಉಲ್ಲಾಸನಗರದಲ್ಲಿ ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಮೈ ಮೇಲೆ ಶಾಹಿಯನ್ನು ಚೆಲ್ಲಿದ ಪಕ್ಷದ ಕಾರ್ಯಕರ್ತರನ್ನು ಶಿವಸೇನೆ ಇಂದು ಸನ್ಮಾನಿಸಿದೆ. ಇದೇ ವೇಳೆ ಮಾಧ್ಯಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...