alex Certify ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ

ಇತ್ತೀಚೆಗೆ ತಾನೇ ಫ್ಯಾಮಿಲಿ ಮ್ಯಾನ್ -2ನಲ್ಲಿ ವಿಶಿಷ್ಟ ಅಭಿನಯದಿಂದ ಜನರ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ, ಹೆಸರಾಂತ ತೆಲುಗು ನಟಿ ಸಮಂತಾಗೆ ತಮ್ಮ ವೃತ್ತಿಯಲ್ಲಿ ಈ ಮೂವರೊಂದಿಗೆ ಹಿರೊಯಿನ್ ಆಗಿ ನಟಿಸುವ ಆಸೆ ಇದೆಯಂತೆ.

ಆ ಪೈಕಿ ಇಬ್ಬರು ಹೀರೋಗಳ ಜೊತೆಗೆ ಸಿನಿಮಾ ಸ್ಕ್ರೀನ್ ಹಂಚಿಕೊಂಡಾಗಿದೆ. ಆದರೆ, ಮತ್ತೊಂದು ಮಹತ್ವದ್ದು ಮಾತ್ರ ಈಡೇರಿಲ್ಲ ಎಂಬ ಬೇಸರ ಸಮಂತಾಗೆ ಉಳಿದಿದೆ. ಪ್ರಿನ್ಸ್ ಮಹೇಶ್ ಬಾಬು, ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ಬಾದ್‍ಷಾ ಶಾರುಖ್ ಖಾನ್ ಅವರೊಂದಿಗೆ ನಟಿಸಬೇಕೆನ್ನುವುದು ಸಮಂತಾ ಹೆಬ್ಬಯಕೆಯಂತೆ.

ಸಮಂತಾ ಅಕ್ಕಿನೇನಿ ಲೇಟೆಸ್ಟ್ ಫೋಟೋಶೂಟ್

2014, 2016ರಲ್ಲಿ ಸೂರ್ಯ ಜತೆಗೆ ನಟಿಸಿಯಾಗಿದೆ. ಮಹೇಶ್ ಬಾಬು ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಮಂತಾಗೆ , ಶಾರುಖ್ ಜತೆಗೆ ನಟಿಸಲು ಆಗುತ್ತದೆಯೋ ಇಲ್ಲವೋ ಎಂಬ ಅಳುಕು ಕಾಡುತ್ತಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...