alex Certify ಭಾಂಗ್ರಾ ನೃತ್ಯ ಮಾಡಿ ನೆಟ್ಟಿಗರಿಂದ ಶಹಬ್ಬಾಸ್‌ ಎನಿಸಿಕೊಂಡ ಬೆಳ್ಳಿ ಪದಕ ವಿಜೇತೆ ಶೈಲಿ ಸಿಂಗ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಂಗ್ರಾ ನೃತ್ಯ ಮಾಡಿ ನೆಟ್ಟಿಗರಿಂದ ಶಹಬ್ಬಾಸ್‌ ಎನಿಸಿಕೊಂಡ ಬೆಳ್ಳಿ ಪದಕ ವಿಜೇತೆ ಶೈಲಿ ಸಿಂಗ್….!

ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್‍ಶಿಪ್ಸ್‍ನಲ್ಲಿ ಬೆಳ್ಳಿಯ ಪದಕ ಗೆದ್ದು ಬೀಗಿದ ಲಾಂಗ್ ಜಂಪರ್ ಶೈಲಿ ಸಿಂಗ್ ಪಂಜಾಬಿ ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಕ್ರೀಡಾ ಅಕಾಡೆಮಿಯಲ್ಲಿ ಪದಕ ಗೆದ್ದ ಸಂಭ್ರಮಾಚರಣೆ ವೇಳೆ ತನ್ನ ಸ್ನೇಹಿತರೊಂದಿಗೆ ಶೈಲಿ ಭಾಂಗ್ರಾ ಡ್ಯಾನ್ಸ ಮಾಡಿದ್ದಾರೆ. ಇದರ ತುಣುಕನ್ನು ಕ್ರೀಡಾ ಅಕಾಡೆಮಿಯು ಟ್ವಿಟರ್‍ನಲ್ಲಿ ಹಂಚಿಕೊಂಡಿದೆ.

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ನಮ್ಮ ಹೆಣ್ಣು ಮಕ್ಕಳೇ ದೇಶದ ಹೆಮ್ಮೆಯ ಹೆಗ್ಗುರುತು ಎಂದು ನೆಟ್ಟಿಗರು ಶೈಲಿಗೆ ಶಹಬ್ಬಾಸ್‍ಗಿರಿ ಕೊಟ್ಟಿರುವುದು ವಿಶೇಷ.
17 ವರ್ಷದ ಶೈಲಿ ಸಿಂಗ್, ಇತ್ತೀಚೆಗೆ ನಡೆದ ಯು20 ಚಾಂಪಿಯನ್‍ಶಿಪ್‍ನಲ್ಲಿ 6.59 ಮೀಟರ್ ಉದ್ದ ಜಿಗಿದು ಪದಕ ಬಾಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...