alex Certify Featured News | Kannada Dunia | Kannada News | Karnataka News | India News - Part 346
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಹಾನಾಯಕ’ ಎಂದಾಕ್ಷಣ ತನಗೇ ಹೇಳಿದ್ದು ಎಂದುಕೊಳ್ಳುವುದೇಕೆ?; ಡಿಕೆಶಿಗೆ ಹೆಚ್.ಡಿ.ಕೆ. ಟಾಂಗ್

ಮೈಸೂರು: ರಾಸಲೀಲೆ ಸಿಡಿ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾನಾಯಕ ಎಂದಾಕ್ಷಣ ತಾನೇ ಎಂದುಕೊಂಡು ಡಿ.ಕೆ.ಶಿವಕುಮಾರ್ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ Read more…

‘ಮುಂದುವರೆದ ಅಧ್ಯಾಯ’ ಚಿತ್ರದ ಟ್ರೈಲರ್ ರಿಲೀಸ್

ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಟ್ರೈಲರ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್ Read more…

ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಭಜರಂಗಿ 2’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನಾಳೆ ಸಂಜೆ Read more…

ಕೊರೊನಾ ಕಾಲದಲ್ಲೂ ಗೌತಮ್​ ಅದಾನಿ ಸಂಪತ್ತು ಏರಿಕೆ: ರಾಹುಲ್​ ಗಾಂಧಿ ಆಕ್ರೋಶ

ಉದ್ಯಮಿ ಗೌತಮ್​ ಅದಾನಿ ತಮ್ಮ ಸಂಪತ್ತನ್ನ 50 ಪ್ರತಿಶತ ಏರಿಕೆ ಮಾಡಿಕೊಂಡ ವಿಚಾರವಾಗಿ ವಯ್ನಾಡ್​ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. 2020ರಲ್ಲಿ ನಿಮ್ಮೆಲ್ಲರ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

50 ವರ್ಷಗಳ ಹಿಂದಿನ ಬಾಲಿವುಡ್​ ಸಿನಿಮಾ ತುಣುಕನ್ನು ಹಂಚಿಕೊಂಡ ‘ಆನಂದ್’​ ಮಹೀಂದ್ರಾ

ರಾಜೇಶ್​ ಖನ್ನಾ ಹಾಗೂ ಅಮಿತಾಬ್​ ಬಚ್ಚನ್​ರ ಸೂಪರ್​ಹಿಟ್​ ಸಿನಿಮಾ ‘ಆನಂದ್’​​ 1971ರ ಮಾರ್ಚ್ 12ರಂದು ತೆರೆ ಕಂಡಿತ್ತು. ಹೃಶಿಕೇಶ್​ ಮುಖರ್ಜಿಯ ಈ ಸಿನಿಮಾ ತೆರೆಕಂಡು ಬರೋಬ್ಬರಿ 50 ವರ್ಷಗಳೇ Read more…

‘ಬ್ರೋಕೊಲಿ ಸೂಪ್’ ಹೀಗೆ ಮಾಡಿ

ಬಿಸಿ ಬಿಸಿ ಸೂಪ್ ಕುಡಿಯುತ್ತಿದ್ದರೆ ಅದರ ಮಜಾನೇ ಬೇರೆ. ಊಟಕ್ಕೆ ಮೊದಲು ಸೂಪ್ ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ತೂಕ ಇಳಿಸಿಕೊಳ್ಳುವವರಿಗೂ ಇದು ಹೆಚ್ಚು ಸಹಾಯಕಾರಿ. ಇಲ್ಲಿ ಬ್ರೋಕೊಲಿ Read more…

ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಪಡ್ಡೆ ಹುಡುಗರ ಮನಗೆದ್ದ ತನುಶ್ರೀ ದತ್ತಾ….!

ಸಿನಿರಂಗದಿಂದ ಕೆಲ ಕಾಲದಿಂದ ದೂರವೇ ಉಳಿದಿದ್ದ ತನುಶ್ರೀ ದತ್ತಾ ಇದೀಗ ಮತ್ತೆ ಜನತೆಯ ಕಣ್ಮುಂದೆ ಕಾಣಿಸಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಇನ್​ಸ್ಟಾಗ್ರಾಂನಲ್ಲಿ ತರಹೇವಾರಿ ಪೋಸ್ಟ್​ಗಳ ಮೂಲಕ ನೆಟ್ಟಿಗರನ್ನ ರಂಜಿಸುತ್ತಿದ್ದಾಳೆ. Read more…

ʼತ್ರಿವರ್ಣ ಧ್ವಜʼ ವಿನ್ಯಾಸಕಾರನಿಗೆ ಮರಣೋತ್ತರ ʼಭಾರತ ರತ್ನʼ ನೀಡಲು ಆಂಧ್ರ ಸಿಎಂ ಆಗ್ರಹ

ದೇಶದ ರಾಷ್ಟ್ರಧ್ವಜವನ್ನ ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡುವಂತೆ ಆಂಧ್ರ ಪ್ರದೇಶ ಸಿಎಂ ವೈ.ಎಸ್​. ಜಗನ್​ಮೋಹನ್​ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. Read more…

ನವೀಕರಿಸಿದ ಮನೆ ಫೋಟೋ ಹಾಕಿದ ತಾಪ್ಸಿ ಪನ್ನು

ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ತಮ್ಮ ನವೀಕರಿಸಿದ ಅಪಾರ್ಟ್ಮೆಂಟ್ ಬಗ್ಗೆ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಾರ್ಟ್ಮೆಂಟ್‌ನ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಮನೆಕೆಲಸಕ್ಕೆ ಸಿದ್ಧ ಎಂದು Read more…

ಅನುಮತಿ‌‌ ನಿರಾಕರಣೆ ನಡುವೆಯೂ ಗೋಡ್ಸೆ ರ್ಯಾಲಿಗೆ ಸಿದ್ದತೆ

ಅಖಿಲ‌ ಭಾರತ ಹಿಂದೂ ಮಹಾಸಭಾ ಗ್ವಾಲಿಯರ್ ನಿಂದ ನವದೆಹಲಿಗೆ ಗೋಡ್ಸೆ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಮಾ.14ರಂದು ಗ್ವಾಲಿಯರ್‌ನಿಂದ ನವದೆಹಲಿಗೆ ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ನಗರಾಡಳಿತವು ಅನುಮತಿ ನಿರಾಕರಿಸಿದೆ. Read more…

ನಟಿ ಕಂಗನಾಗೆ ಎದುರಾಯ್ತು ಹೊಸ ʼಸಂಕಷ್ಟʼ

ಕೃತಿಸ್ವಾಮ್ಯ ದೂರಿನ ವಿಚಾರವಾಗಿ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಮುಂಬೈ ಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ದಿಡ್ಡಾ: ದಿ ವಾರಿಯರ್ ಆಫ್ ಕಾಶ್ಮೀರ್ Read more…

ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಭಾರತೀಯರ ಮನೆಗಳಲ್ಲಿ ಕಂಚನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿ ತಾಮ್ರ ಮತ್ತು ತವರವೂ ಇದೆ. ಈ ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು Read more…

ರುಚಿಕರ ‘ಫಲೂಧ’ ಮಾಡುವ ವಿಧಾನ

ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರೇಯಾ ಘೋಷಾಲ್ ಸುಮಾರು 19 ಭಾಷೆಗಳಲ್ಲಿ ಹಾಡಿ ಸೈ ಅನಿಸಿಕೊಂಡಿದ್ದಾರೆ. 2003ರಂದು ಕನ್ನಡದಲ್ಲಿ ‘ಪ್ಯಾರಿಸ್ ಪ್ರಣಯ’ Read more…

ಸ್ವೀಡಿಷ್​ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕೇಂದ್ರ ಸಚಿವ

ಸ್ಕ್ಯಾನಿಯಾ ಕಂಪನಿಯ ಜೊತೆಗಿನ ಭ್ರಷ್ಟಾಚಾರದ ಆರೋಪ ಸಂಬಂಧ ಕೇಂದ್ರ ಸಚಿವ ನಿತಿನ್​ ಗಡ್ಕರಿ ವಿರುದ್ಧ ವರದಿ ಬಿತ್ತರಿಸಿದ್ದ ಸ್ವೀಡಿಷ್​ ಮಾಧ್ಯಮಗಳಾದ ಎಸ್​ವಿಟಿ ಹಾಗೂ ಝೆಡ್​ಡಿಎಫ್​ ವಿರುದ್ಧ ಗಡ್ಕರಿ ಮಾನನಷ್ಟ Read more…

ಕಚೇರಿಯಲ್ಲೇ ಹೊಡೆದಾಡಿಕೊಂಡ ಬಿಬಿಎಂಪಿ ಅಧಿಕಾರಿ ಹಾಗೂ ಗುತ್ತಿಗೆದಾರರು

ಬೆಂಗಳೂರು; ಕ್ಷುಲ್ಲಕ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿ ಹಾಗೂ ಮೂವರು ಗುತ್ತಿಗೆದಾರರು ಕಚೇರಿಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ Read more…

ಸಾವಿರಾರು ಮಂದಿಗೆ ದಿನನಿತ್ಯ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಈ ’ಸೂಪರ್‌ಮ್ಯಾನ್‌’

ಫಿಲಡೆಲ್ಫಿಯಾ ಬಳಿಕ ಶ್ವೆಂಕ್ಸ್‌ವಿಲ್ಲೆಯ ಸ್ಕಿಪ್ಪಾಕ್ ಫಾರ್ಮಸಿಯ ಕೌಂಟರ್‌‌ ಬಳಿ ಮಾಲೀಕ ಮಯಾಂಕ್ ಅಮಿನ್ ತಡರಾತ್ರಿವರೆಗೂ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲು ಶ್ರಮಿಸುತ್ತಿದ್ದಾರೆ. ಕಳೆದ ಜನವರಿಯಿಂದ ಈ Read more…

ಕೆನಡಾದಲ್ಲಿ ರಾರಾಜಿಸಿದ ಪ್ರಧಾನಿ ಮೋದಿ ಕಟೌಟ್: ಕಾರಣ ಇಲ್ಲಿದೆ ನೋಡಿ

  ಕೊರೊನಾ ವೈರಸ್​ ಸಂಕಷ್ಟದ ಈ ಸಮಯದಲ್ಲಿ ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ಉಡುಗೊರೆಯ ರೂಪದಲ್ಲಿ ಲಸಿಕೆಗಳನ್ನ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ. ಹೀಗಾಗಿ ವಿಶ್ವಾದ್ಯಂತ ಭಾರತದ Read more…

ಈ ಕಾರಣಕ್ಕೆ ಚೀನಾ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಡೊನಾಲ್ಡ್ ಟ್ರಂಪ್​..!

ಅಮೆರಿಕ ಅಧ್ಯಕ್ಷ ಸ್ಥಾನವನ್ನ ಜೋ ಬಿಡೆನ್​ಗೆ ವಹಿಸಿದ ಬಳಿಕ ಡೊನಾಲ್ಡ್​ ಟ್ರಂಪ್​ ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿಲ್ಲ. ಆದರೆ ಇದು ಡೊನಾಲ್ಡ್​ ಟ್ರಂಪ್​​ರ ಪ್ರತಿಮೆಗಳನ್ನ ತಯಾರಿಸಿರುವ ಚೀನಾದ ಉದ್ಯಮಿಯ Read more…

ರುಚಿಕರವಾದ ಓಟ್ಸ್ ದೋಸೆ ಮಾಡುವ ವಿಧಾನ

ತೂಕ ಇಳಿಸಿಕೊಳ್ಳುವವರಿಗೆ ಓಟ್ಸ್ ಎಂದರೆ ತುಂಬಾ ಇಷ್ಟ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇಲ್ಲಿ ಬೇಗನೆ ಆಗಿಬಿಡುವಂತಹ ಓಟ್ಸ್ ದೋಸೆ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

ನನ್ನ ಭಾವನೆಗೆ ಕಾಂಗ್ರೆಸ್ ಸೂಕ್ತ ವೇದಿಕೆ ಎಂದ ಮಧು ಬಂಗಾರಪ್ಪ

ಬೆಂಗಳೂರು: ಜೆಡಿಎಸ್ ನಲ್ಲಿ ನನ್ನ ಭಾವನೆಗಳಿಗೆ ಬೆಲೆ ಇರಲಿಲ್ಲ. ನನ್ನ ಭಾವನೆಗೆ ಕಾಂಗ್ರೆಸ್ ಸೂಕ್ತ ವೇದಿಕೆಯಾಗಿದ್ದು, ಏಪ್ರಿಲ್ ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಜೆಡಿಎಸ್ Read more…

22 ವರ್ಷಗಳ ಹಿಂದೆ ಅಳಿದಿದೆ ಎನ್ನಲಾಗಿದ್ದ ಝೊಂಬಿ ಮೀನು ಪತ್ತೆ

ಎರಡು ದಶಕಗಳ ಹಿಂದೆಯೇ ಅಳಿದು ಹೋಗಿದೆ ಎನ್ನಲಾದ ’ಝೊಂಬಿ’ ಮೀನೊಂದು ಮತ್ತೆ ಕಂಡು ಬಂದಿದ್ದು, ಜೀವವೈವಿಧ್ಯ ಸಂರಕ್ಷಣಾ ತಜ್ಞರನ್ನೇ ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ ಕೆರೆಯಲ್ಲಿ ಕಂಡು ಬಂದ Read more…

BIG NEWS: ರಾಬರ್ಟ್ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ; ಚಿತ್ರಮಂದಿರದ ಗ್ಲಾಸ್ ಒಡೆದು ದಾಂಧಲೆ

ಚಿತ್ರದುರ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಥಿಯೇಟರ್ ಗಳಿಗೆ ಮುಗಿ ಬಿದ್ದಿದ್ದಾರೆ. ಹಲವೆಡೆ ಅಭಿಮಾನಿಗಳು Read more…

ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ

ಡೇರಿಂಗ್ ಸ್ಟಂಟ್‌ಗಳನ್ನು ಮಾಡುವಲ್ಲಿ ಮಂಗಗಳು ಯಾವಾಗಲೂ ಮುಂದೆ. ವಿದ್ಯುತ್‌ ತಂತಿಗಳ ಮೇಲೆ ಜಾರಿಕೊಂಡು ಕಟ್ಟಡಗಳ ನಡುವೆ ಹಾದು ಹೋಗುವ ಕಪಿಸೈನ್ಯದ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ Read more…

ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು: ಒಂದೇ ದಿನದಲ್ಲಿ 22 ಸಾವಿರಕ್ಕೂ ಹೆಚ್ಚು ಜನರಲ್ಲಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 22,854 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,85,561ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳು ಕಳೆದ ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ ಬೀಡು ಬಿಟ್ಟಿದ್ದರು. Read more…

‘ಹೀರೋ’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರಾ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಶಿವರಾತ್ರಿಯಂದು ಅಬ್ಬರಿಸಲು ಸಜ್ಜಾಗಿದೆ ‘ರಾಬರ್ಟ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ನಾಳೆ ತೆರೆ ಮೇಲೆ ಬರುತ್ತಿದ್ದು ಈಗಾಗಲೇ ಡಿ ಬಾಸ್ ಅಭಿಮಾನಿಗಳು ಕಟೌಟ್ ಗೆ Read more…

ಮುಹೂರ್ತ ನೆರವೇರಿಸಿದ ‘ಕಥಾನಾಯಕ’ ಚಿತ್ರತಂಡ

ವಿನಾಯಕ ಜ್ಯೋತಿ ನಿರ್ದೇಶನದ ‘ಕಥಾ ನಾಯಕ’ ಎಂಬ ಹೊಸ ಸಿನಿಮಾ ಮುಹೂರ್ತವನ್ನು ಶ್ರೀ ವೆಂಕಟರಮಣ ದೇವಾಲಯದಲ್ಲಿ ನೆರವೇರಿಸಲಾಗಿದೆ. ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ನಟ ಅನೀಶ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...