alex Certify ರೇಡಿಯೊ ಜಾಕಿಯಾದ ಮಲಯಾಳಂ ನಟ ಜಯಸೂರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಡಿಯೊ ಜಾಕಿಯಾದ ಮಲಯಾಳಂ ನಟ ಜಯಸೂರ್ಯ

ವೆಲ್ಲಂ ಚಿತ್ರದ ಮೂಲಕ ಕುಡಿತದ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಚಿತ್ರಿಸಿಕೊಟ್ಟಿದ್ದ ನಿರ್ದೇಶಕ ಪ್ರಜೇಶ್ ಜತೆಗೆ ಜನಪ್ರಿಯ ನಟ ಜಯಸೂರ್ಯ ಮತ್ತೊಮ್ಮೆ ಸೇರಿಕೊಂಡಿದ್ದಾರೆ.‌

‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..!

ಇಬ್ಬರ ಕಾಂಬಿನೇಷನ್‍ ನಲ್ಲಿ ‘ಮೇರಿ ಆವಾಜ್ ಸುನೊ’ ಸಿನಿಮಾ ಹೊರಬರುತ್ತಿದೆ. ಅದರ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಜಯಸೂರ್ಯ ಅವರು ಒಬ್ಬ ರೇಡಿಯೋ ಜಾಕಿ ಆಗಿ ಗಮನ ಸೆಳೆಯುತ್ತಿದ್ದಾರೆ. ಹಳೆಯ ಟ್ರಾನ್ಸಿಸ್ಟರ್‍ವೊಂದನ್ನು ಕುತ್ತಿಗೆಗೆ ನೇತುಹಾಕಿಕೊಂಡು, ಸಹನಟಿ ಮಂಜು ವಾರಿಯರ್ ಜತೆಗೆ ಪೋಸ್ಟರ್‍ನಲ್ಲಿ ಮಿಂಚುತ್ತಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ನಿರ್ದೇಶಕ ಪ್ರಜೇಶ್ ಕೂಡ ತಮ್ಮ ವೃತ್ತಿಜೀವನದಲ್ಲಿ ಮೊದಲು ಆಕಾಶವಾಣಿಯಲ್ಲಿ ಸುದ್ದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

Jayasurya plays an RJ with a unique style in Prajesh Sen's film 'Meri Awaaz  Suno' | Malayalam Movie News - Times of India

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...