alex Certify ಬಿಡುಗಡೆ ದಿನಾಂಕ ಬದಲಾಯಿಸಿದ ಚಿತ್ರತಂಡ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲಿದೆ ‘ಸೀಟಿಮಾರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆ ದಿನಾಂಕ ಬದಲಾಯಿಸಿದ ಚಿತ್ರತಂಡ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲಿದೆ ‘ಸೀಟಿಮಾರ್’

ಸಂಪಂತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ‘ಸೀಟಿಮಾರ್’ ಚಿತ್ರವನ್ನು ಸೆಪ್ಟೆಂಬರ್ 3ರಂದು ಬಿಡುಗಡೆ ಮಾಡುವುದಾಗಿ ಸೀಟಿಮಾರ್ ಚಿತ್ರತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿತ್ತು. ಇದೀಗ ಈ ದಿನಾಂಕವನ್ನು ಬದಲಾಯಿಸಿದ್ದಾರೆ ಸೆಪ್ಟೆಂಬರ್ 10ರಂದು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸೀರೆಯಲ್ಲಿ ಮಿಂಚಿದ ಶ್ರದ್ಧಾ ದಾಸ್

ಸ್ಪೋರ್ಟ್ಸ್, ಆ್ಯಕ್ಷನ್ ಆಧಾರಿತ ಈ ಚಿತ್ರವನ್ನು ಶ್ರೀನಿವಾಸ ಚಿಟ್ಟೂರಿ ತಮ್ಮ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಮಣಿ ಶರ್ಮ ಸಂಗೀತ ನೀಡಿದ್ದಾರೆ ಭೂಮಿಕಾ ಚಾವ್ಲಾ, ರಹಮಾನ್, ತರುಣ್ ಅರೋರಾ, ರಾವ್ ರಮೇಶ್, ಅಖಿಲ್ ಸಾರ್ಥಕ್, ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...