alex Certify ಕಾಂಗರೂದಂತೆ ಬಟ್ಟೆ ಧರಿಸಿ ಚೀಲದೊಳಗೆ ಮರಿಯನ್ನು ತೂರಿಸಿಕೊಂಡ ಪ್ರಾಣಿಪ್ರಿಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗರೂದಂತೆ ಬಟ್ಟೆ ಧರಿಸಿ ಚೀಲದೊಳಗೆ ಮರಿಯನ್ನು ತೂರಿಸಿಕೊಂಡ ಪ್ರಾಣಿಪ್ರಿಯ

ತಾನೊಬ್ಬ ರಿಯಲ್ ಲೈಫ್ ಕಾಂಗರೂ ಎಂಬಂತೆ ಡ್ರೆಸ್‌ ಅಪ್‌ ಆಗಿ ಕಾಂಗರೂ ಮರಿಗೆ ಆ ತನ್ನ ಬಟ್ಟೆಯಲ್ಲಿರುವ ಕೃತಕ ಚೀಲದೊಳಗೆ ಅದನ್ನು ತೂರಿಸಿಕೊಳ್ಳುವ ಯತ್ನ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 509 ಜನರು ಮಹಾಮಾರಿಗೆ ಬಲಿ

ನ್ಯೂ ಸೌತ್‌ ವೇಲ್ಸ್‌ನ ಟೆಮೋರಾದ ನಿಕೋಲಾಸ್ ಎಲ್ವಿನ್ ಹೆಣ್ಣು ಕಾಂಗರೂನಂತೆ ತಮ್ಮ ಸ್ನೇಹಿತ ಮನೆಯಿಂದ ಹೊರಬರುತ್ತಿರುವ ವಿಡಿಯೋ ಮಾಡಿಕೊಂಡಿದ್ದಾರೆ. ಹೊಲವೊಂದರಿಂದ ರಕ್ಷಿಸಲಾದ ಮರಿ ಕಾಂಗರೂ ಒಂದು ಆತನ ಬಳಿ ಕುಳಿತಿದೆ.

ತನ್ನೆದುರು ಇರುವುದು ನಿಜವಾದ ಕಾಂಗರೂ ಎಂದೇ ಭಾವಿಸಿದ ಈ ಮರಿ ನಿಕೋಲಾಸ್ ಸ್ನೇಹಿತ ಧರಿಸಿದ್ದ ಬಟ್ಟೆಯ ಚೀಲದೊಳಗೆ ತೂರಿಕೊಂಡು ಭಾರೀ ಖುಷಿಯಲ್ಲಿರುವುದನ್ನು ಅದರ ಮುಖದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...