alex Certify Featured News | Kannada Dunia | Kannada News | Karnataka News | India News - Part 338
ಕನ್ನಡ ದುನಿಯಾ
    Dailyhunt JioNews

Kannada Duniya

RCB ತಂಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ ವನಿಂದು ಹಸರಂಗ

ಇನ್ನೇನು ಯುಎಇ ನಲ್ಲಿ ಐಪಿಎಲ್ ನ ಉಳಿದ ಪಂದ್ಯಗಳು ಆರಂಭವಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ  ಶ್ರೀಲಂಕಾ ತಂಡದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ  ಸೇರ್ಪಡೆಯಾಗಿದ್ದಾರೆ. 24 ವಯಸ್ಸಿನ Read more…

ಸೆಪ್ಟೆಂಬರ್ 16ರಂದು ಶ್ರೀನಗರ ಕಿಟ್ಟಿ ನಟನೆಯ ‘ಗೌಳಿ’ ಚಿತ್ರದ ಮುಹೂರ್ತ

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷೆಯ ‘ಗೌಳಿ’ ಚಿತ್ರದ ಮುಹೂರ್ತ ಸಮಾರಂಭವನ್ನು ಇದೇ ತಿಂಗಳು 16ರಂದು ಗುರುವಾರ ಬೆಳಿಗ್ಗೆ 11:30ಕ್ಕೆ ನೆರವೇರಿಸಲಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ರಮ್ಯಕೃಷ್ಣನ್

ಖ್ಯಾತ ಬಹುಭಾಷಾ ನಟಿ ರಮ್ಯ ಕೃಷ್ಣನ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಕೃಷ್ಣನ್ 1984ರಲ್ಲಿ ತೆರೆಕಂಡ ‘ವೆಲ್ಲೈ ಮನಸು’ ಎಂಬ ತಮಿಳು ಚಿತ್ರದ ಮೂಲಕ ತಮ್ಮ ಸಿನಿಪಯಣ Read more…

ಇನ್ನೂ ಮುಗಿದಿಲ್ಲ ನಟ ಗೋವಿಂದ- ಅಳಿಯ ಕೃಷ್ಣಾ ಅಭಿಷೇಕ್‌ ಶೀತಲ ಸಮರ

ಬಾಲಿವುಡ್‌ ನಟ ಹಾಗೂ ಸೂಪರ್‌ ಡ್ಯಾನ್ಸರ್‌ ಗೋವಿಂದ ಮತ್ತು ಅವರ ಸೋದರಳಿಯ ಕೃಷ್ಣಾ ಅಭಿಷೇಕ್‌ ನಡುವಿನ ಮನಸ್ತಾಪ ವಿಚಾರ ಮತ್ತು ಹಲವು ಸಂದರ್ಭಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಳ್ಳುವುದನ್ನು Read more…

ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ʼಐಶ್ವರ್ಯʼ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಮತ್ತು ಆಕೆಯ ಮನೆಯವರ ಹೆಸರಿನಲ್ಲಿ ಒಂದು ವಿಶೇಷವಿದೆ. Read more…

ನಿರಾಶ್ರಿತರ ಸಹಾಯಕ್ಕೆ ನಿಂತ ಅಮೆರಿಕಾದ ಮಾಜಿ ಅಧ್ಯಕ್ಷರು

ಅಮೇರಿಕದಲ್ಲಿ ಸೆಪ್ಟೆಂಬರ್ 11 ರಂದು ನಡೆದ ದುರಂತಕ್ಕೆ ಇಪತ್ತು ವರ್ಷಗಳಾಗಿದ್ದು , ಇತ್ತೀಚೆಗಷ್ಟೇ ಅಮೇರಿಕದ ಅಧ್ಯಕ್ಷ ಜೋಬೈಡೆನ್ ತಮ್ಮ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದಾರೆ. ಇತ್ತ ಕಳೆದ ಇಪ್ಪತ್ತು ವರ್ಷಗಳಲ್ಲಿ Read more…

ದೀಪಿಕಾ ಪಡುಕೋಣೆಯಂತೆ ನೃತ್ಯ ಮಾಡಿ ನೆಟ್ಟಿಗರ ಹುಬ್ಬೇರಿಸಿದ ಪುಟ್ಟ ಪೋರಿ..!

ಪುಟಾಣಿ ಬಾಲಕಿ ದೀಪಿಕಾ ಪಡುಕೋಣೆ ಅಭಿನಯದ ಬಾಜಿರಾವ್ ಮಸ್ತಾನಿ ಸಿನಿಮಾದ ದೀವಾನಿ ಮಸ್ತಾನಿ ಹಾಡಿಗೆ ನೃತ್ಯ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‌ ದೀಪಿಕಾ ಪಡುಕೋಣೆ ನೃತ್ಯ Read more…

ಆ ಒಂದು ಕೆಲಸ ಮಾಡಿ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ ಎಂದ ಕಂಗನಾ ರಣಾವತ್​…..!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತಮ್ಮ ಸಿನಿಮಾಗಳಿಗಿಂತ ನಿಷ್ಠುರ ನುಡಿಯ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಸಮಾಜದಲ್ಲಿ ಸಮಸ್ಯೆಗಳು ಹಾಗೂ ರಾಜಕೀಯ ವಿಚಾರಗಳ ಬಗ್ಗೆ ನೇರ ನುಡಿಯನ್ನು ಮಾತನಾಡುವುದರಲ್ಲಿ ಕಂಗನಾ Read more…

‘ಪೆಳ್ಳಿಸಂದD’ ಚಿತ್ರದ ಟೀಸರ್ ರಿಲೀಸ್

ಶ್ರೀಕಾಂತ್ ಪುತ್ರ ರೋಶನ್ ಮೇಕ ನಟಿಸಿರುವ ‘ಪೆಳ್ಳಿಸಂದಡಿ’ ಚಿತ್ರದ ಟೀಸರ್ ಇಂದು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಟಾಲಿವುಡ್ ನ ಖ್ಯಾತ ನಟ ನಾಗಾರ್ಜುನ ಈ Read more…

ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದಾಳೆ ಮಹಿಳೆ, ಇದರ ಆರೈಕೆಗಾಗಿ ಖರ್ಚಾಗುವ ಮೊತ್ತವೆಷ್ಟು ಗೊತ್ತಾ..?

ಸಾಕು ಪ್ರಾಣಿಗಳನ್ನು ಸಾಕುವುದನ್ನು ಹಲವರು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ಬಹಳಷ್ಟು ಖರ್ಚು ಕೂಡ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಾಕೆ ಪಾರಿವಾಳಗಳನ್ನು ಸಾಕುತ್ತಿದ್ದು, ಇದಕ್ಕಾಗಿ ಆಕೆ ಖರ್ಚು ಮಾಡುವುದು ಎಷ್ಟು Read more…

‘ರಾಣ’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್

ನಂದಕಿಶೋರ್ ನಿರ್ದೇಶನದ ಶ್ರೇಯಸ್ ನಟನೆಯ ‘ರಾಣ’ ಚಿತ್ರದ ಫಸ್ಟ್ ಲುಕ್ ಟೀಸರ್ ವೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ನಟ ಶ್ರೇಯಸ್ ಲುಕ್ ಗೆ Read more…

ಅಲಿಬಾಗ್ ನಲ್ಲಿ ಆಸ್ತಿ ಖರೀದಿಸಿದವರ ಪಟ್ಟಿ ಸೇರಿದ ದೀಪಿಕಾ – ರಣವೀರ್​ ಸಿಂಗ್​ ದಂಪತಿ…!

ಬಾಲಿವುಡ್​ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​​ ಅಲಿಬಾಗ್​​ನಲ್ಲಿ ಭೂಮಿ ಖರೀದಿಸಿದ ಸೆಲಿಬ್ರಿಟಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಮುಂಬೈನಿಂದ ಅಲಿಬಾಗ್​ ಕಡೆಗೆ ಪ್ರಯಾಣ ಬೆಳೆಸಿದ ಈ Read more…

ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ ‘ಪೆಟ್ರೋಮ್ಯಾಕ್ಸ್’ ಟ್ರೈಲರ್

ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಿಜಯ್ ಪ್ರಸಾದ್ ನಿರ್ದೇಶನದ ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ಅಭಿನಯದ ‘ಪೆಟ್ರೊಮ್ಯಾಕ್ಸ್’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು 20ರಂದು ಬಿಡುಗಡೆ Read more…

ಶ್ರೀಲೀಲಾ ಅಭಿನಯಿಸಿರುವ ಟಾಲಿವುಡ್ ನ ‘ಪೆಳ್ಳಿಸಂದD’ ಚಿತ್ರದ ಟೀಸರ್ ಇಂದು ರಿಲೀಸ್

ಗೌರಿ ರೋಣಂಕಿ ನಿರ್ದೇಶನದ ರೋಶನ್ ಮೇಕ ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದಡಿ’ ಎಂಬ ತೆಲುಗು ಚಿತ್ರದ ಟೀಸರ್ ಅನ್ನು ಇಂದು ಸಂಜೆ 4ಗಂಟೆಗೆ ಟಾಲಿವುಡ್ Read more…

BIG NEWS: 200ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ಸಿದ್ಧತೆ; ಏಕಾಏಕಿ ದೇವಾಲಯಗಳ ತೆರವು ಸರಿಯಲ್ಲ; ಜಿಲ್ಲಾಧಿಕಾರಿಗಳಿಗೆ ಸಚಿವ ಆರ್. ಅಶೋಕ್ ಸೂಚನೆ

ಬೆಂಗಳೂರು: ರಾಜಧಾನಿ ಬೇಂಗಳೂರಿನಲ್ಲಿಯೂ ದೇವಾಲಯಗಳ ತೆರವಿಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಬಿನ್ನಿಪೇಟೆಯ ಸಂಕಷ್ಟಹರ ಗಣಪತಿ ದೇವಾಲಯ ಸೇರಿದಂತೆ ಒಟ್ಟು 227 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಪಾಲಿಕೆ ಸೂಚನೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅಮೂಲ್ಯ

ನಟಿ ಅಮೂಲ್ಯ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಅಮೂಲ್ಯ 2002ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ‘ಪರ್ವ’ ಚಿತ್ರದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ Read more…

ಸಿನಿಮಾ ನಿರ್ಮಾಣಕ್ಕೆ ಬರೋಬ್ಬರಿ 1000 ಕೋಟಿ ರೂ. ಹೂಡಿಕೆ

ಬಾಲಿವುಡ್ ಸಿನಿಮಾ ಪ್ರೊಡಕ್ಷನ್​ ಹೌಸ್​ ಟಿ ಸೀರಿಸ್​ ಹಾಗೂ ರಿಲಾಯನ್ಸ್​ ಎಂಟರ್​ಟೈನ್​ಮೆಂಟ್​​ ಒಂದಾಗಿ 10ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿವೆ. ಇದರಲ್ಲಿ ಭಾರೀ ದೊಡ್ಡ, ಮಧ್ಯಮ ಹಾಗೂ Read more…

ʼಬಿಗ್‌ ಬಾಸ್ʼ ಮನೆಯಲ್ಲಿ ತಾಯಿ ಭೇಟಿ ಬಳಿಕ ಭಾವುಕರಾದ ಶಿಲ್ಪಾ ಶೆಟ್ಟಿ ಸಹೋದರಿ

ಅಂತಿಮ ಹಂತದಲ್ಲಿ ಆರು ಸ್ಪರ್ಧಿಗಳು ಮಾತ್ರವೇ ಉಳಿದಿರುವ ʼಬಿಗ್‌ ಬಾಸ್‌ʼ ಒಟಿಟಿಯ ಸೋಮವಾರ ರಾತ್ರಿಯ ಸಂಚಿಕೆಯಲ್ಲಿ ಕೌಟುಂಬಿಕ ವಿಶೇಷತೆ ಪ್ರಸಾರವಾಗಿದೆ. ಮುಖ್ಯವಾಗಿ ಈ ಬಿಗ್‌ ಬಾಸ್‌ ಅವತರಣಿಕೆಯಲ್ಲಿ ಗಮನ Read more…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್: ಟಿಇಟಿ ಪರೀಕ್ಷೆಯಲ್ಲಿ ಕೇವಲ ಶೇ.19 ಅಭ್ಯರ್ಥಿಗಳಷ್ಟೇ ಉತ್ತೀರ್ಣ

ಇತ್ತೀಚಿಗೆ ನಡೆದ 2021 ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿಕ್ಷಕ ಹುದ್ದೆ ಆಕಾಂಕ್ಷಿಯಾಗಿದ್ದ ಅಭ್ಯರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಸೋಮವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆ ಟಿಇಟಿ Read more…

ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ Read more…

ಜನಪ್ರಿಯ ಮಲಯಾಳಂ ನಟ ಇನ್ನಿಲ್ಲ

ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜನಪ್ರಿಯ ಮಲಯಾಳಂ ನಟ ರಿಜಾಬಾವ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ರಿಜಾಬಾವ ನಿಧನರಾದರು ಎಂದು ತಿಳಿದು ಬಂದಿದೆ. ಇವರಿಗೆ 54 ವರ್ಷ Read more…

ಇಂದು ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಸಿನಿಮಾದ ಟ್ರೈಲರ್ ರಿಲೀಸ್

ರಾಜ್ ಕಿರಣ್ ನಿರ್ದೇಶನದ ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6:30ಕ್ಕೆ ರಿಲೀಸ್ ಮಾಡಲಿದ್ದಾರೆ. ಚಿಕ್ಕಮಗಳೂರು Read more…

ಟಿ ಟ್ವೆಂಟಿ ವಿಶ್ವಕಪ್‌ ಗೆ ಶ್ರೀಲಂಕಾ ತಂಡ ಪ್ರಕಟ

ಮುಂದಿನ ತಿಂಗಳಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ 15 ಆಟಗಾರರ ಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಕಟಣೆ ಮಾಡಿದೆ. ಐಸಿಸಿ ಟ್ವೆಂಟಿ ಬೌಲರ್ ಗಳ ಪಟ್ಟಿಯಲ್ಲಿ 2ನೇ Read more…

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ. ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ Read more…

‘ಲವ್ ಸ್ಟೋರಿ’ ಚಿತ್ರದ ಟ್ರೈಲರ್ ರಿಲೀಸ್

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಚಿತ್ರದ ಟ್ರೈಲರ್ ಅನ್ನು ಇಂದು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಕಾಂಗ್ರೆಸ್​​ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸಾರಥ್ಯ

ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್​ ಖುರ್ಷಿದ್​​ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್​ ಪಕ್ಷವು ಮುಂದಿನ Read more…

ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ

ಕಾಡಿನ ಮಧ್ಯದ ಸಣ್ಣ ಕೆರೆಯಲ್ಲಿ ದೋಣಿ ವಿಹಾರದಲ್ಲಿದ್ದವಳಿಗೆ ಎದುರಾಯ್ತು ಮೊಸಳೆ! ಹಾಗಂತ ಆಕೆ ಕಿರುಚಾಡಿ, ಗಾಬರಿಯಿಂದ ಕುಣಿದು ದೋಣಿಯು ಮಗುಚಿಕೊಂಡು ಬೀಳುವಂತೆ ಮಾಡಿಕೊಳ್ಳಲಿಲ್ಲ. ಸಮಾಧಾನವಾಗಿ, ಮೊಸಳೆಯನ್ನೇ ಮಾತನಾಡಿಸಲು ಆರಂಭಿಸಿದಳು. Read more…

73 ವರ್ಷದ ವೃದ್ಧನ ಸ್ಕೇಟ್ ಬೋರ್ಡ್ ಆಟ ನೋಡಿ ನೆಟ್ಟಿಗರು ಶಾಕ್..! ವಿಡಿಯೋ ವೈರಲ್

ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಕೇಟ್ ಬೋರ್ಡ್ ಆಟವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಇದೀಗ 73 ವರ್ಷದ ವೃದ್ಧರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹೌದು, ವಯಸ್ಸು ಕೇವಲ ನಂಬರ್ Read more…

ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್

ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಕಾಣಿಸಿಕೊಳ್ಳಲಿದ್ದಾರೆ. Read more…

ಗಣೇಶ ಹಬ್ಬಕ್ಕೆ ವಿಶ್‌ ಮಾಡಿ ಟ್ರೋಲ್‌ ಗೆ ತುತ್ತಾದ ನಟಿ

ಈ ಸೆಲೆಬ್ರಿಟಿಗಳು ಸುದ್ದಿ ಮಾಡುವುದು, ವಿವಾದ ಸೃಷ್ಟಿಸುವುದು ಎಲ್ಲೆಲ್ಲೂ ಸರ್ವೇ ಸಾಮಾನ್ಯ. ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲೂ ಈ ಟ್ರೆಂಡ್‌‌ ತಪ್ಪೋದಿಲ್ಲ ನೋಡಿ. ಗಣೇಶ ಚತುರ್ಥಿಗೆ ಶುಭಾಶಯ ಕೋರಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...