alex Certify Featured News | Kannada Dunia | Kannada News | Karnataka News | India News - Part 333
ಕನ್ನಡ ದುನಿಯಾ
    Dailyhunt JioNews

Kannada Duniya

ದಶಕದ ಬಳಿಕ ತಮಿಳುನಾಡಿನಲ್ಲಿ ʼಸೂರ್ಯೋದಯʼ; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಎಂ.ಕೆ. ಸ್ಟಾಲಿನ್

ಚೆನ್ನೈ: ದಶಕದ ಬಳಿಕ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೇರಿದ್ದು, ಇಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ Read more…

ಐರಿಷ್​ ಅಧ್ಯಕ್ಷರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಶ್ವಾನ..! ಮುಂದೇನಾಯ್ತು ನೋಡಿ

ಐರ್ಲೆಂಡ್​​ನ ಅಧ್ಯಕ್ಷ ಸುದ್ದಿ ವಾಹಿನಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರ ಪ್ರೀತಿಯ ಶ್ವಾನಗಳು ಅಡ್ಡಿಪಡಿಸಿದ್ದು ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಧ್ಯಕ್ಷ ಮೈಕೆಲ್​​ ಡಿ ಹಿಗ್ಗಿನ್ಸ್ Read more…

BIG NEWS: ಕೊರೊನಾ ನಿಯಂತ್ರಣಕ್ಕೆ ಅಣ್ಣಮ್ಮ ದೇವಿಗೆ ಸಿಎಂ ಮೊರೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದ್ದು, ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಅಣ್ಣಮ್ಮ ದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ Read more…

100 ಮಿಲಿಯನ್ ವೀಕ್ಷಣೆ ಕಂಡ ‘ರಾಧೆ’ ಚಿತ್ರದ ಸೀಟಿ ಮಾರ್ ಹಾಡು

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ‘ರಾಧೆ’ ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ Read more…

ಒಂದೇ ಒಂದು ಫೋಟೋದಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಮಕ್ಕಳ ಫಾರಂ..!

ಬ್ರಿಟನ್​​ನಲ್ಲಿ ಮಕ್ಕಳಿಗೆಂದೇ ನಿರ್ಮಾಣ ಮಾಡಲಾದ ಫಾರಂ ಒಂದರಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಡುಗಳನ್ನ ಮರದ ಬಾಕ್ಸಿನಲ್ಲಿ ಇಡಲಾಗಿದ್ದು ಇದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಫಾರಂನಿಂದ ಕ್ಲಿಕ್ಕಿಸಲಾದ Read more…

ಕೋವಿಡ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ MBBS ವಿದ್ಯಾರ್ಥಿಗಳಿಗೆ 3 ಸಾವಿರ ರೂ.

ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್​​ ಜೂನ್​ ತಿಂಗಳವರೆಗೂ 3000 ರೂಪಾಯಿ ಪ್ರೋತ್ಸಾಹ Read more…

ʼಕೋವಿಡ್‌ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. Read more…

ಪೋರ್ಚುಗಲ್​ನಲ್ಲಿ ನಿರ್ಮಾಣವಾಯ್ತು ವಿಶ್ವದ ಅತ್ಯಂತ ಉದ್ದದ ಸೇತುವೆ..! ಇಲ್ಲಿದೆ ಅದರ ವಿಶೇಷತೆ

ಕೆಲ ಸಮಯದ ಹಿಂದಷ್ಟೇ ಪಾದಚಾರಿ ತೂಗು ಸೇತುವೆಯನ್ನ ಪೋರ್ಚುಗಲ್​​ನಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬ್ರಿಡ್ಜ್​ ಇದೀಗ ವಿಶ್ವದ ಅತ್ಯಂತ ಉದ್ದದ ಪಾದಚಾರಿ ತೂಗು ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದೆ. 516 Read more…

ಸ್ವಾದಿಷ್ಟ ಸ್ಮೂಥಿ ಬಾದಾಮ್ ಕಾ ಹರಿರಾ

ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸಬೇಕೇ ಹಾಗಿದ್ದಲ್ಲಿ ಈ ಶ್ರೇಷ್ಟ ಹೈದರಾಬಾದಿ ಫ್ಲೇವರ್ ಹೊಂದಿರುವ ಕೆನೆಭರಿತ ರುಚಿಕರ ಬಾದಾಮ್ ಕಾ ಹರಿರಾ ಮಾಡಿಕೊಡಿ. ಈ ಸ್ವಾದಿಷ್ಟ ಸ್ಮೂಥಿ ಬಾಯಲ್ಲಿರುವ ಟೇಸ್ಟೀ ಬಡ್ Read more…

ಕನ್ನಡಕ ಧರಿಸಲು ಹಿಂಜರಿಯುತ್ತಿದ್ದ ಬಾಲಕನಿಗೆ ಹರಿದುಬಂತು ಪ್ರೀತಿಯ ಸಂದೇಶ

ಜಗತ್ತಲ್ಲಿ ಪ್ರೀತಿಗೆ ಬರಗಾಲವಿಲ್ಲ. ಎಲ್ಲರಿಗೂ ಪ್ರೀತಿ ಪಾತ್ರರು ಎಂಬವರು ಇರ್ತಾರೆ. ಆತ್ಮೀಯರು ಇರ್ತಾರೆ. ಆದರೆ ಇವರೆಲ್ಲ ಇದ್ದರೂ ಸಹ ಕೆಲವೊಮ್ಮೆ ಅಪರಿಚಿತರ ಕಾಳಜಿ ಇವೆಲ್ಲಕ್ಕಿಂತ ಹೆಚ್ಚು ಎನ್ನುವಂತೆ ಮಾಡಿಬಿಡುತ್ತೆ. Read more…

ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ

ಸರೋವರದಲ್ಲಿ ಬಿದ್ದಿದ್ದ ಪುಟ್ಟ ಕಂದಮ್ಮನನ್ನ ರಕ್ಷಿಸಲು ಜೀವದ ಹಂಗನ್ನೂ ತೊರೆದ ವ್ಯಕ್ತಿ ನೀರಿಗೆ ಹಾರಿದ್ದು ಸಿನಿಮೀಯ ರೀತಿಯಲ್ಲಿ ಮಗುವನ್ನ ಪ್ರಾಣಾಪಾಯದಿಂದ ಕಾಪಾಡಿದ ಘಟನೆಯು ಮೇರಿಲ್ಯಾಂಡ್​ನಲ್ಲಿ ನಡೆದಿದೆ. ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ Read more…

ಆಮ್ಲಜನಕ ಪೂರೈಕೆ ಇಲ್ಲದೆಯೇ ಸೋಂಕಿತ ಸಾವನ್ನಪ್ಪಿದ್ದರೆ ಅದು ನರಮೇಧಕ್ಕೆ ಸಮ: ಹೈಕೋರ್ಟ್​ ಮಹತ್ವದ ಹೇಳಿಕೆ

ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್​ ಹೈಕೋರ್ಟ್​ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ Read more…

‘ರಾಧೆ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

‘ದಬಾಂಗ್ 3’ ಚಿತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಇದೀಗ ಎರಡು ವರ್ಷಗಳ ಬಳಿಕ ‘ರಾಧೆ’ ಸಿನಿಮಾ ಮೂಲಕ ದರ್ಶನ ನೀಡುತ್ತಿದ್ದಾರೆ ಮೇ 13 ಈದ್ ಮಿಲಾದ್ ಹಬ್ಬದಂದು ಈ Read more…

32ನೇ ವಸಂತಕ್ಕೆ ಕಾಲಿಟ್ಟ ಬಹುಭಾಷಾ ನಟಿ ಲಕ್ಷ್ಮಿ ರೈ

ಬಹುಭಾಷಾ ನಟಿ ಲಕ್ಷ್ಮಿ ರೈ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷ್ಮಿ ರೈ 2005ರಂದು ತಮಿಳು ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಕನ್ನಡದಲ್ಲಿ ‘ವಾಲ್ಮೀಕಿ’ Read more…

BIG NEWS: ಒಂದೇ ದಿನ 3,82,315 ಜನರಿಗೆ ಕೊರೊನಾ ಪಾಸಿಟಿವ್; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 3,82,315 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ನಟಿ ಕಂಗನಾಗೆ ಮತ್ತೊಂದು ಶಾಕ್: ಟ್ವಿಟರ್​ ಬಳಿಕ ಫ್ಯಾಶನ್​ ಡಿಸೈನರ್​ಗಳಿಂದಲೂ ಬಹಿಷ್ಕಾರ..!

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್​ಗಳನ್ನ ಮಾಡಿದ ಕಂಗನಾ ರಣಾವತ್​​ ಖಾತೆಗೆ ಟ್ವಿಟರ್​ ಇಂಡಿಯಾ ಕೊಕ್​ ನೀಡಿದೆ.‌ ಟ್ವಿಟರ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ Read more…

ಬಿಸಿ ಬಿಸಿ ಮೆಣಸಿನ ಸಾರಿನ ರುಚಿ ನೋಡಿ

ಮೆಣಸಿನ ಸಾರಿನ ರುಚಿಯನ್ನು ಬಲ್ಲವರೇ ಬಲ್ಲವರು. ಹಿಂದೆಲ್ಲಾ ಶೀತವಾದ ಸಂದರ್ಭದಲ್ಲಿ ಮೆಣಸಿನ ಸಾರನ್ನು ಮಾಡಿಕೊಡಲಾಗುತ್ತಿತ್ತು. ಬೇಕಾಗುವ ಪದಾರ್ಥಗಳು: 12 ಮೆಣಸಿನ ಕಾಳು, 1 ಚಮಚ ಜೀರಿಗೆ, ಕರಿಬೇವು, ಕೊತಂಬರಿ Read more…

‘ಜನ್ನತ್ 2’ ಬಿಡುಗಡೆಯಾಗಿ ಇಂದಿಗೆ 9 ವರ್ಷ

ಕುನಲ್ ದೇಶ್ ಮುಖ್ ನಿರ್ದೇಶನದ ಇಮ್ರಾನ್ ಹಶ್ಮಿ ನಟನೆಯ ‘ಜನ್ನತ್ 2’ ಚಿತ್ರ 2012 ಮೇ 4ರಂದು ರಿಲೀಸ್ ಮಾಡಿದ್ದರು, ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ Read more…

ಸೀರೆಯಲ್ಲಿ ಮಿಂಚಿದ ನಟಿ ಪಾರ್ವತಿ ನಾಯರ್

2012ರಂದು ಮಲಯಾಳಂನ ‘ಪೊಪ್ಪಿನ್ಸ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪಾರ್ವತಿ ನಾಯರ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ Read more…

ಆಮ್ಲಜನಕದ ಜೊತೆ ರೆಮಿಡಿಸಿವರ್​ಗೂ ಅಭಾವ: ಮಹತ್ವದ ಸಭೆ ಕರೆದ ಸಿಎಂ

ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿ ಕೇಳಿ ಬರ್ತಿದ್ದ ಆಕ್ಸಿಜನ್​ ಹಾಗೂ ರೆಮಿಡಿಸಿವರ್​ ಕೊರತೆಯ ಪರಿಸ್ಥಿತಿ ಇದೀಗ ರಾಜ್ಯದಲ್ಲೂ ಉಂಟಾಗಿದೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆದಿತ್ಯ

ಖ್ಯಾತ ನಿರ್ದೇಶಕ ಎಸ್.ವಿ.  ರಾಜೇಂದ್ರಸಿಂಗ್ ಬಾಬು ಅವರ ಪುತ್ರ ನಟ ಆದಿತ್ಯ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಆದಿತ್ಯ 2004ರಂದು ‘ಲವ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ Read more…

ಈ ಬಾರಿಯ IPL ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಯಾವುದು ಗೊತ್ತಾ…..?

ಈ ಬಾರಿಯ ಐಪಿಎಲ್ ನಲ್ಲಿ ಈಗಾಗಲೇ 29 ಪಂದ್ಯಗಳು ನಡೆದಿದ್ದು ನಿನ್ನೆಯ 1 ಪಂದ್ಯ ರದ್ದಾಗಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ ಮೊದಲನೇ ಪಂದ್ಯದಲ್ಲಿ ಆರ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತ್ರಿಶಾ

ನಟಿ ತ್ರಿಶಾ ಕೃಷ್ಣನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತ್ರಿಶಾ ಆರಂಭದಲ್ಲಿ 1999ರಂದು ತಮಿಳಿನ ‘ಜೋಡಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ ನಂತರ 2002ರಂದು ‘ಮೌನಂ ಪೆಸಿಯಾದೆ’ Read more…

ಯುವತಿ ಮುಖದ ಮೇಲೆ ಬಿಯರ್​ ಚೆಲ್ಲಿದ ಉಪನ್ಯಾಸಕ: ನೆಟ್ಟಿಗರಿಂದ ಆಕ್ರೋಶ

ಅಮೆರಿಕದ ಶಾಲೆಯ ಉಪ ಪ್ರಾಂಶುಪಾಲ ಜನರ ಮೇಲೆ ಬಿಯರ್ ಬಾಟಲಿಯನ್ನ ಎಸೆದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಸಾಕಷ್ಟು ವಿರೋಧವನ್ನ ಎದುರಿಸಿದ್ದಾರೆ. ಮೊನ್​ಮೌತ್​​ನ ನೆಪ್ಚೂನ್​​ Read more…

‘ನಿನಗಾಗಿ’ ಬಿಡುಗಡೆಯಾಗಿ ಇಂದಿಗೆ 19 ವರ್ಷ

ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯದ ನಿನಗಾಗಿ ಸಿನಿಮಾ 2002 ಮೇ 3ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ರಿಲೀಸ್ ಆಗಿ ಇಂದಿಗೆ 19 ವರ್ಷಗಳು Read more…

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾ ಕ್ರಿಕೆಟಿಗ ತಿಸಾರ ಪೆರೆರಾ

ಶ್ರೀಲಂಕಾ ಕ್ರಿಕೆಟ್ ತಂಡದ ಅತ್ಯುತ್ತಮ ಆಲ್ರೌಂಡರ್ 32 ವರ್ಷದ ತಿಸಾರ ಪೆರೇರಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್ ತನ್ನ ಅಧಿಕೃತ ಟ್ವಿಟ್ಟರ್ Read more…

ನ್ಯಾಯಾಧೀಶರ ಮನೆಯಲ್ಲಿ ಪತ್ತೆಯಾಯ್ತು 2ನೇ ವಿಶ್ವಯುದ್ಧ ಕಾಲದ ಸ್ಫೋಟಕ..!

ತನ್ನ ಮನೆಯ ಗಾರ್ಡನ್​​ನಲ್ಲಿ ಹಾಲಿನ ಬಾಟಲಿ ಸಿಕ್ಕಿದೆ ಎಂದುಕೊಂಡ ನ್ಯಾಯಾಧೀಶರು ಬಳಿಕ ಇದು ಎರಡನೇ ವಿಶ್ವ ಯುದ್ಧದಲ್ಲಿ ಬಳಕೆ ಮಾಡಲಾಗಿದ್ದ ಗ್ರೆನೇಡ್​ಗಳು ಎಂದು ತಿಳಿದು ಶಾಕ್​ ಆಗಿದ್ದಾರೆ. ಜೇಮ್ಸ್​ Read more…

ರಾಜ್ಯ ಸರ್ಕಾರಕ್ಕೆ ಪ್ರಚಾರ ಮುಖ್ಯವೇ ಹೊರತು ಜನರ ಜೀವವಲ್ಲ; ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಸಾವಿಗೆ ಯಾರು ಹೊಣೆ. ಸರ್ಕಾರದ ಬೇಜವಾಬ್ದಾರಿಗೆ Read more…

ಐಪಿಎಲ್ 2021: ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬಂದ ಡೆಲ್ಲಿ ಕ್ಯಾಪಿಟಲ್ಸ್

ನಿನ್ನೆ ನಡೆದ ಐಪಿಎಲ್ ನ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಶಿಖರ್ Read more…

ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲೇ ಕರುವಿಗೆ ಜನ್ಮ ನೀಡಿದ ಹಸು..!

ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿಯೇ ಹಸುವೊಂದು ಕರುವಿಗೆ ಜನ್ಮ ನೀಡಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 32 ವರ್ಷದ ಜೆಸ್ಸಾ ಲಾವ್ಸ್ ಹಾಗೂ 38 ವರ್ಷದ ಬೆಲ್​ ಲಾವ್ಸ್​ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...