alex Certify Featured News | Kannada Dunia | Kannada News | Karnataka News | India News - Part 340
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ಡಾರ್ಕ್‌ ʼಚಾಕಲೇಟ್ʼ‌ ಕೇಕ್‌

ಡಾರ್ಕ್‌ ಚಾಕಲೇಟ್‌ ಕೇಕ್‌ ರೆಸಿಪಿ ತುಂಬಾ ಸರಳವಾಗಿದ್ದು, ಮನೆಯಲ್ಲೇ ತಯಾರಿಸಿಬಹುದು. ಮನೆ ಮಂದಿಯ ಹುಟ್ಟು ಹಬ್ಬಕ್ಕೆ ಸ್ಪೆಷಲ್‌ ಆಗಿ ಸಿಂಪಲ್ ಕೇಕ್ ರೆಸಿಪಿಗಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ನೋಡಿ ಡಾರ್ಕ್‌ Read more…

ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಏಪ್ರಿಲ್ 13ರಂದು ‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಏಪ್ರಿಲ್ 13ರಂದು ರಿಲೀಸ್ ಮಾಡುತ್ತಿದ್ದಾರೆ ಈ ಕುರಿತು Read more…

ಸಾರಿಗೆ ನೌಕರರ ಮುಷ್ಕರಕ್ಕೆ ನಟ ಚೇತನ್ ಬೆಂಬಲ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟ ಚೇತನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಇಂದು ನಿನ್ನೆಯದಲ್ಲ. 16 ವರ್ಷಗಳಿಂದ ಬೇಡಿಕೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ. Read more…

ಏಪ್ರಿಲ್ 12ರಂದು ‘ಬೈ 2 ಲವ್’ ಚಿತ್ರದ ಫಸ್ಟ್ ಲುಕ್ ರಿಲೀಸ್

ಹರಿ ಸಂತೋಷ್ ನಿರ್ದೇಶನದ ಧನ್ವೀರ್ ನಟನೆಯ ‘ಬೈ 2 ಲವ್’ ಚಿತ್ರದ ಫಸ್ಟ್ ಲುಕ್ ಅನ್ನು ಏಪ್ರಿಲ್ 12 ಸೋಮವಾರದಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ Read more…

ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ನೀತಿ; ಪ್ರಧಾನಿ ಅಂಧಾ ದರ್ಬಾರ್‌ನಿಂದ ಸಿಎಂ ಸ್ಪೂರ್ತಿ; ನೈಟ್ ಕರ್ಫ್ಯೂ ಕ್ರಮಕ್ಕೆ ಸಿದ್ದರಾಮಯ್ಯ ತರಾಟೆ

ಬೆಂಗಳೂರು: ರಾಜ್ಯದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂ ಹೇರಿರುವ ಬಿಜೆಪಿ ಸರ್ಕಾರದ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು. ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ…! ಭಲೇ Read more…

ಇಂದು IPL ನ ಎರಡನೇ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ

ಇಂದು ಐಪಿಎಲ್ 14ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. Read more…

ಅಜ್ಜ – ಅಜ್ಜಿಯರನ್ನು ಬಾಲಿವುಡ್ ಪಾತ್ರಗಳಿಗೆ ಹೋಲಿಕೆ ಮಾಡಿ ಖುಷಿಪಡುತ್ತಿದೆ ನೆಟ್ಟಿಗ ಸಮುದಾಯ

ಕಲ್ಪನೆಗಳಿಗೆ ಯಾವುದೇ ಸೀಮೆಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬಂದಿರುವ ವಾಸ್ತವ. ಸಿನೆಮಾಗಳಲ್ಲಿ ಬರುವ ದೃಶ್ಯಗಳನ್ನು ತಂತಮ್ಮ ನಿಜಜೀವನದೊಂದಿಗೆ ತುಲನೆ ಮಾಡಿಕೊಳ್ಳುವುದು ಅನೇಕ ಜನರಿಗೆ ಬಹಳ ಇಷ್ಟವಾಗುವ ಚಾಳಿ. Read more…

ಉಲ್ಕೆಗಳು ಮತ್ತು ಕ್ಷುದ್ರ ಗ್ರಹಗಳಿಂದ ಭೂಮಿ ಮೇಲೆ ಪ್ರತಿವರ್ಷ ಬೀಳುತ್ತೆ 5000 ಟನ್ ಧೂಳು

ಪ್ರತಿ ವರ್ಷವೂ ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ 5,000 ಟನ್‌ಗಳಷ್ಟು ಹೆಚ್ಚುವರಿ ಧೂಳು ಭೂಗ್ರಹದ ಮೇಲೆ ಬೀಳುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಧೂಳಿನ ಕಣಗಳು ನಮ್ಮ Read more…

ಬ್ಯಾಚುಲರ್ಸ್​ ಸುಲಭವಾಗಿ ಮಾಡಬಹುದಾದ ಸಿಂಪಲ್​ ಮಟನ್​ ಬಿರಿಯಾನಿ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ ಮೆಣಸು 5, ಈರುಳ್ಳಿ 2, ಖಾರದಪುರಿ 3 Read more…

1938 ರ ಸೂಪರ್‌ಮ್ಯಾನ್ ಕಾಮಿಕ್ ಬರೋಬ್ಬರಿ 24 ಕೋಟಿ ರೂ.ಗಳಿಗೆ ಹರಾಜು

ಕಾಮಿಕ್ಸ್ ಹೀರೋ ಸೂಪರ್‌ಮ್ಯಾನ್‌ ಅನ್ನು ಜಗತ್ತಿಗೆ ಪರಿಚಯಿಸಿದ 1938ರ ಪುಸ್ತಕವೊಂದು ಆನ್ಲೈನ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಆಕ್ಷನ್ ಕಾಮಿಕ್ಸ್‌ನ ಅತ್ಯಂತ ಅಪರೂಪದ ಈ ಪುಸ್ತಕ $3.25 ದಶಲಕ್ಷಕ್ಕೆ Read more…

ವೈನ್‌ ಕೊಡಲಿಲ್ಲವೆಂದು ವಿಮಾನವನ್ನೇ ಸುಟ್ಟು ಹಾಕುವ ಬೆದರಿಕೆಯೊಡ್ಡಿದ ಮಾಡೆಲ್

ಬಹಳ ಶಾಕಿಂಗ್ ಘಟನೆಯೊಂದರಲ್ಲಿ, ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೀ ಪಿಯರ್ಸನ್ ಹೆಸರಿನ ಮಾಡೆಲ್ ಒಬ್ಬರು ವಿಮಾನವನ್ನೇ ಹೊತ್ತಿ ಉರಿಸುವುದಾಗಿ ಬೆದರಿಕೆಯೊಡಿದ್ದಾರೆ. ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ Read more…

ಪೆಟ್ರೋಲ್ ಎರಚಿ ಬೆದರಿಕೆ; ಮುಷ್ಕರ ನಿರತ ಕೆ.ಎಸ್.ಆರ್.ಟಿ.ಸಿ. ಚಾಲಕ ಸಸ್ಪೆಂಡ್

ಬೆಂಗಳೂರು: ಸಾರಿಗೆ ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದಕ್ಕೆ ಕೆ.ಎಸ್.ಆರ್.ಟಿ.ಸಿ. ಚಾಲಕನೊಬ್ಬ ಇನ್ನೋರ್ವ ಚಾಲಕನ ಮೇಲೆ ಪೆಟ್ರೋಲ್ ಎರಚಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕರ್ತವ್ಯ ನಿರತ ಸತ್ಯಪ್ಪ ಎಂಬುವವರ Read more…

ಶೂಟಿಂಗ್ ಸ್ಪಾಟ್‌ನಿಂದ ಫೋಟೋ ಶೇರ್‌ ಮಾಡಿದ ಟೈಗರ್‌: ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

ಕೋವಿಡ್-19 ಸೋಂಕು ದಿನೇ ದಿನೇ ಏರಿಕೆ ಕಂಡು ಆತಂಕ ಮೂಡಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ. ದೇಶವೆಲ್ಲಾ ಮಾಸ್ಕ್ Read more…

Big News: ʼಎʼ ರಕ್ತಕಣವನ್ನೂ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಿದೆ ಈ ಹೊಸ ಸಂಶೋಧನೆ..!

ಕೆನಡಾದ ವಿಜ್ಞಾನಿಗಳು ಒಂದು ಹೊಸ ಅನ್ವೇಷಣೆಯನ್ನ ಮಾಡಿ ತೋರಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಜ್ಞಾನಿಗಳು ವಿಶೇಷ ರೀತಿಯ ಬ್ಯಾಕ್ಟೀರಿಯಲ್​ ಎಂಜೈಮ್​​ ನ್ನ ಬಳಕೆ ಮಾಡಿ ಎ ರಕ್ತಕಣವನ್ನ Read more…

‘ಕಬ್ಜ’ ಚಿತ್ರಕ್ಕೆ ನಾಯಕಿಯಾಗ್ತಾರಾ ನಟಿ ಆಶಾ ಭಟ್…..?

ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರದಲ್ಲಿ ‘ರಾಬರ್ಟ್’ ಸಿನಿಮಾದ ನಾಯಕಿ ಆಶಾ ಭಟ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ರಾಬರ್ಟ್ ಸಿನಿಮಾ Read more…

‘ಪೊಗರು’ ಚಿತ್ರದ ಬಂದೆ ಬತ್ತಾಳೆ ವಿಡಿಯೋ ಸಾಂಗ್ ರಿಲೀಸ್

ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ನಂದಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆಯನ್ನು ಮಾಡಿತ್ತು ಈ ಚಿತ್ರ ಏಪ್ರಿಲ್ 13ರಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ Read more…

‘ಓಲ್ಡ್ ಮಾಂಕ್’ ಚಿತ್ರದ ಪೋಸ್ಟರ್ ರಿಲೀಸ್

ಶ್ರೀನಿವಾಸ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ಓಲ್ಡ್ ಮಾಂಕ್’ ಚಿತ್ರದ ಪೋಸ್ಟರ್ ವೊಂದನ್ನು ಇಂದು ಬಿಡುಗಡೆ ಮಾಡಿದ್ದಾರೆ ಫ್ಯಾಮಿಲಿ ಎಂಟರ್ ಟೇನರ್ ನ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ Read more…

16 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ಟೀಸರ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಸುಕುಮಾರ್ ನಿರ್ದೇಶನದ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ಟೀಸರ್ ಅನ್ನು ನಿನ್ನೆ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವ Read more…

ನಾಳೆ ಐಪಿಎಲ್ ನ ಮೊದಲನೇ ಪಂದ್ಯ: ಆರ್.ಸಿ.ಬಿ. ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ

ನಾಳೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ ನ ಮೊದಲನೇ ಪಂದ್ಯ ನಡೆಯುತ್ತಿದ್ದು‌, ಐಪಿಎಲ್ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಮೊದಲನೇ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ Read more…

ನಾಳೆ ‘ಅವತಾರ ಪುರುಷ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ, ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರದ ಟೈಟಲ್ ಟ್ರ್ಯಾಕ್ ವೊಂದನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ. ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿ ಬಿ Read more…

‘ರೈಡರ್’ ಚಿತ್ರದ ನಾಲ್ಕನೇ ಹಂತದ ಶೂಟಿಂಗ್ ಮುಕ್ತಾಯ

ನಿಖಿಲ್ ಕುಮಾರ್ ಸ್ವಾಮಿ ನಟನೆಯ ‘ರೈಡರ್’ ಸಿನಿಮಾದ 4ನೇ ಹಂತದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರಕ್ಕೆ ಆಕ್ಷನ್,‌ ಕಟ್ ಹೇಳಿದ್ದು ಲಹರಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿತ್ಯಾ ಮೆನನ್

ನಟಿ ನಿತ್ಯಾ ಮೆನನ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿತ್ಯಾ ಮೆನನ್ 2005ರಂದು ಕನ್ನಡದ ‘7’ಓ ಕ್ಲಾಕ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಲ್ಲು ಅರ್ಜುನ್ 2003ರಂದು ಕೆ. ರಾಘವೇಂದ್ರ ರಾವ್ ನಿರ್ದೇಶನದ ‘ಗಂಗೋತ್ರಿ’ ಚಿತ್ರದ ಮೂಲಕ Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿರುವ ಈ ವಿಡಿಯೋ..!

ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೋಗಳನ್ನ ಶೇರ್​ ಮಾಡುತ್ತಾ ಇರ್ತಾರೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋವನ್ನ ಸ್ಮೃತಿ ಇರಾನಿ ಶೇರ್​ ಮಾಡಿದ್ದು Read more…

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಧಮಾಕ….! ಪುಷ್ಪ ಟೀಸರ್‌ ಬಿಡುಗಡೆ

ಸ್ಟೈಲಿಶ್‌ ಸ್ಟಾರ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ ಸಿಗ್ತಿದೆ. ಏಪ್ರಿಲ್‌ 8ರಂದು ಅಲ್ಲು ಅರ್ಜುನ್‌ ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದಾರೆ.  ಹುಟ್ಟು ಹಬ್ಬದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ Read more…

10 ಕೋಟಿ ಪಡೆದದ್ದನ್ನು ಸಾಬೀತು ಪಡಿಸಲಿ; ಜಮೀರ್ ಅಹ್ಮದ್ ಗೆ ಕುಮಾರಸ್ವಾಮಿ ಸವಾಲು

ಬೀದರ್: 10 ಕೋಟಿ ಹಣ ಪಡೆದು ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿರುವುದು ಮತಗಳನ್ನು ಹೊಡೆಯಲು ಕುಮಾರಸ್ವಾಮಿ ಮಾಡಿರುವ ತಂತ್ರ ಎಂಬ ಶಾಸಕ ಜಮೀರ್ ಅಹ್ಮದ್ ಆರೋಪಕ್ಕೆ ತಿರುಗೇಟು ನಿಡಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ನಟಿ ಪಾರ್ವತಿ ಮೆನನ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪಾರ್ವತಿ ಮೆನನ್ 2006 ರಲ್ಲಿ ಮಲಯಾಳಂನ ‘ಔಟ್ ಆಫ್ ಸಿಲೆಬಸ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ Read more…

ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತೆ ವಿಶ್ವದ ಅತಿ ಉದ್ದದ ಚಿಕನ್ ಎಗ್ ರೋಲ್

ದೇಶದ ಪ್ರತಿಯೊಂದು ಮೂಲೆಯೂ ಸಹ ತನ್ನದೇ ಆದ ವಿಶಿಷ್ಟ ಖಾದ್ಯಗಳಿಗೆ ಫೇಮಸ್ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ ? ಕೋಲ್ಕತ್ತಾದ ಬೀದಿಗಳಲ್ಲಿ ಸಿಗುವ ಪುಲ್ಚಾ, ಕಾಟಿ ರೋಲ್‌ಗಳು, ಚೌಮೀನ್‌ಗಳು Read more…

ಫ್ಯಾಶನ್​ ಶೋ ಸ್ಪರ್ಧೆಯಲ್ಲಿ ನಡೀತು ಹೈಡ್ರಾಮಾ: ವಿಜೇತೆಗೆ ಕಿರೀಟ ತೊಡಿಸಿ ಬಳಿಕ ಕಸಿದುಕೊಂಡ ವಿಡಿಯೋ ವೈರಲ್​

ಮಿಸೆಸ್​​ ಶ್ರೀಲಂಕಾ 2021ರ ಸ್ಪರ್ಧೆಯಲ್ಲಿ ನಡೆದ ಸಣ್ಣ ಗೊಂದಲದಿಂದಾಗಿ ಮಾಡೆಲ್​ ಒಬ್ಬರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಾಹಿನಿಯಲ್ಲಿ ರವಿವಾರ ಪ್ರಸಾರವಾಗುತ್ತಿದ್ದ ಮಿಸೆಸ್​ ಶ್ರೀಲಂಕಾ ಸ್ಪರ್ಧೆಯಲ್ಲಿ ಪುಷ್ಪಿಕಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...