alex Certify ಐಪಿಎಲ್ ಹೈವೋಲ್ಟೇಜ್ ಪಂದ್ಯದ ನಡುವೆ RCB ಅಭಿಮಾನಿಗಳಿಂದ ಹುಲಿ ಕುಣಿತ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಹೈವೋಲ್ಟೇಜ್ ಪಂದ್ಯದ ನಡುವೆ RCB ಅಭಿಮಾನಿಗಳಿಂದ ಹುಲಿ ಕುಣಿತ: ವಿಡಿಯೋ ವೈರಲ್

ಶಾರ್ಜಾ: ಯುಎಇನ ಶಾರ್ಜಾದಲ್ಲಿ ಆರ್ ಸಿ ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ, ನಮ್ಮ ರಾಜ್ಯದ ದಕ್ಷಿಣ ಕನ್ನಡದ ಹುಲಿ ನೃತ್ಯ ಗಮನ ಸೆಳೆದಿದೆ. ಆರ್ ಸಿ ಬಿ ಅಭಿಮಾನಿಗಳು ಹುಲಿ ನೃತ್ಯ ಮಾಡುವ ವಿಡಿಯೋ ಸಖತ್ ವೈರಲ್ ಆಗಿದೆ.

ಮುರಿದು ಬಿದ್ದ ಸ್ಟಾರ್ ನಟ –ನಟಿ ದಾಂಪತ್ಯ, ಅ. 7 ರಂದು ವಿಚ್ಛೇದನ ವಿವರ ಬಹಿರಂಗ…?

ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ನಡುವೆ, ಆರ್ ಸಿ ಬಿ ಫ್ಯಾನ್ಸ್ ಮ್ಯೂಸಿಕ್ ಗೆ ತಕ್ಕಂತೆ ಹುಲಿ ನೃತ್ಯ ಮಾಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದಾರೆ.

https://youtu.be/UtBmh4lGb10

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...