alex Certify ಶಕೀರಾ ದನಿಯಲ್ಲಿ ಪಿಜ್ಜಾ ಆರ್ಡರ್‌ ಮಾಡುವ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಕೀರಾ ದನಿಯಲ್ಲಿ ಪಿಜ್ಜಾ ಆರ್ಡರ್‌ ಮಾಡುವ ಮಹಿಳೆ

ಪಿಜ್ಜಾ ಆರ್ಡ‌ರ್‌ ಮಾಡುವ ವೇಳೆ ಫೋನಿನಲ್ಲಿ ಥೇಟ್ ಶಕಿರಾರಂತೆಯೇ ಹಾಡುವ ಮಹಿಳೆಯೊಬ್ಬರು ವೈರಲ್‌ ಆಗಿದ್ದಾರೆ.

ಅಮೆರಿಕನ್ ಐಡಲ್ ಸೀಸನ್ 12ರ ಫೈನಲಿಸ್ಟ್‌ ಆಗಿರುವ ಶುಬಾ ವೆಡುಲಾ ಎಂಬ ಈ ಮಹಿಳೆಯ ವಿಡಿಯೋ ಟಿಕ್‌ಟಾಕ್‌ನಲ್ಲಿ ಭಾರೀ ಫೇಮಸ್ ಆಗಿದೆ.

ನೀವು ಕಣ್ಣು ಮುಚ್ಚಿಕೊಂಡು ವಿಡಿಯೋದಲ್ಲಿರುವ ದನಿ ಆಲಿಸಿದರೆ ಶಕಿರಾಳೇ ಹಾಡುತ್ತಿರುವುದು ಎಂದುಕೊಳ್ಳುವಂತೆ ಇದೆ ಈ ದನಿ.

ಶುಬಾ ಪಿಜ್ಜಾ ಆರ್ಡರ್‌ ಮಾಡುವ ಪರಿಯನ್ನು ಖುದ್ದು ಟ್ವೀಟ್ ಮಾಡಿರುವ ಶಕೀರಾ, “ಹೆಲೋ ಶುಬಾ, ನಾನು ನಿಮ್ಮ ಆರ್ಡರ್‌ ತೆಗೆದುಕೊಳ್ಳಲೇ?” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದು ಸಖತ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...