alex Certify Featured News | Kannada Dunia | Kannada News | Karnataka News | India News - Part 285
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಇರುವ ಹುದ್ದೆಗೆ ಫೇಸ್ ​ಬುಕ್​​ ಮೂಲಕ ಅರ್ಜಿ ಆಹ್ವಾನಿಸಿದ ಡಿಜಿಪಿ….!

ಇದೇ ಮೊದಲ ಬಾರಿಗೆ ಎಂಬಂತೆ ಮಹಾರಾಷ್ಟ್ರ ಪೊಲೀಸ್​ ಮಹಾನಿರ್ದೇಶಕ ಸಂಜಯ್​ ಪಾಂಡೆ ಮುಂಬೈನ ಭಯೋತ್ಪಾದಕ ನಿಗ್ರಹ ದಳದಲ್ಲಿ ಎರಡು ಸೂಪರಿಂಟೆಂಡೆಂಟ್​ ಹುದ್ದೆ ಖಾಲಿ ಇರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ Read more…

ತಂದೆಯ ಜನ್ಮದಿನದಂದು ಅರಳದ ಹೂವುಗಳು: ಕೋಪಗೊಂಡ ಉ.ಕೊರಿಯಾ ಸರ್ವಾಧಿಕಾರಿ ಮಾಡಿದ್ದೇನು ಗೊತ್ತಾ…..?

ಉತ್ತರ ಕೊರಿಯಾ ದೇಶದಲ್ಲಿ ನಿರಂಕುಶ ಪ್ರಭುತ್ವವು ಅಸ್ತಿತ್ವದಲ್ಲಿದ್ದು, ಅದು ಪ್ರಪಂಚದ ಇತರ ಭಾಗಗಳಿಗಿಂತ ವಿಭಿನ್ನ ನಿಯಮಗಳನ್ನು ಅನುಸರಿಸುತ್ತದೆ. ಅವರ ಸರ್ವೋಚ್ಚ ನಾಯಕನಾಗಿರುವ ಕಿಮ್ ಜೊಂಗ್-ಉನ್ ನ ಕೆಲವು ವಿಚಿತ್ರ Read more…

‘ರಿತೇಶ್​ ನನ್ನನ್ನು ಬಳಸಿಕೊಂಡಿದ್ದಾನೆ’ : ಪತಿಯಿಂದ ಬೇರ್ಪಟ್ಟ ವಿಚಾರ ನೆನೆದು ಕಣ್ಣೀರಿಟ್ಟ ರಾಖಿ ಸಾವಂತ್​

ಬಿಗ್​ಬಾಸ್​ ಸ್ಪರ್ಧಿ ರಾಖಿ ಸಾವಂತ್​ ಕೆಲ ದಿನಗಳ ಹಿಂದಷ್ಟೇ ತಾವು ತಮ್ಮ ಪತಿ ರಿತೇಶ್​ನಿಂದ ದೂರವಾಗುತ್ತಿರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿದ್ದರು. ಬಿಗ್​ ಬಾಸ್​ ಸೀಸನ್​ Read more…

ಆಲಿಯಾ ಭಟ್​ಗೆ ಮಾಸ್ಕ್​ ತೆಗೆಯುವಂತೆ ಸೂಚಿಸಿದ ಸಿಐಎಸ್​ಎಫ್​ ಅಧಿಕಾರಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್​​ರನ್ನು ತಡೆದ ಸಿಐಎಸ್​ಎಫ್​ ಅಧಿಕಾರಿಯೊಬ್ಬರು ತಮ್ಮ ಗುರುತನ್ನು ಸಾಬೀತುಪಡಿಸುವ ಸಲುವಾಗಿ ಮಾಸ್ಕ್​ ತೆಗೆದು ತೋರಿಸುವಂತೆ ಆಲಿಯಾಗೆ ಸೂಚನೆ ನೀಡಿದ್ದಾರೆ. ನಿನ್ನೆ Read more…

ವಿದ್ಯಾರ್ಥಿನಿ ಆತ್ಮಹತ್ಯೆ; ಜಾಮೀನು ಪಡೆದ ಆರೋಪಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ..!

ತಮಿಳುನಾಡಿನ ತಂಜಾವೂರಿನ‌ ಮಿಷನರಿ ಶಾಲೆಯಲ್ಲಿ ಲಾವಣ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಇಂತಾ Read more…

ಬಡರಾಷ್ಟ್ರಗಳ ಆರೋಗ್ಯ ಸಂರಕ್ಷಣೆ ವಿಚಾರದಲ್ಲಿ ಸೀರಂ ಕಂಪನಿ ಪಾತ್ರದ ಬಗ್ಗೆ ವಿವರಿಸಿದ ಸೈರಸ್​ ಪೂನವಾಲ

ಕೋವಿಶೀಲ್ಡ್​ ಲಸಿಕೆಯ ತಯಾರಕ ಕಂಪನಿಯಾದ ಸೀರಮ್​ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದ ಅಧ್ಯಕ್ಷರಾದ ಸೈರಸ್​ ಪೂನವಾಲ ವಿಶ್ವದಲ್ಲಿ ಮೂರರಲ್ಲಿ ಎರಡು ಶಿಶು ನಮ್ಮ ಕಂಪನಿಯ ಒಂದು ಅಥವಾ ಅದಕ್ಕೂ ಹೆಚ್ಚಿನ Read more…

ಮಣಿಪುರ ಚುನಾವಣೆಗೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ಕನ್ಹಯ್ಯಾ ಕುಮಾರ್‌ ಸೇರಿ 30 ತಾರಾ ಪ್ರಚಾರಕರು

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ ಎರಡು ಹಂತಗಳ ಮತದಾನ ಮುಗಿದಿದೆ. ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಪೂರ್ಣ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಉಳಿದಿರುವುದು ಪಂಜಾಬ್‌ ಮತ್ತು ಮಣಿಪುರದ Read more…

ಮಾಡೆಲ್ ಬಲೋಚ್ ಹತ್ಯೆ ಪ್ರಕರಣ: ಸಹೋದರನನ್ನು ಖುಲಾಸೆಗೊಳಿಸಿದ ಪಾಕಿಸ್ತಾನಿ ಕೋರ್ಟ್..!

ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಪಾಕಿಸ್ತಾನದ ಬಲೋಚ್ ನಿಮಗೆಲ್ಲಾ ನೆನಪಿರಲೆಬೇಕು. ಪಾಕಿಸ್ತಾನದ ಜನರು ಇನ್ನು ಸಾಂಪ್ರದಾಯಿಕ ಮನಸ್ಥಿತಿಯಲ್ಲಿದ್ದಾರೆ ಎಂದು ಹಲವಾರು ಬೋಲ್ಡ್ Read more…

BIG NEWS: ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ; IT ತನಿಖೆಗೆ ಸುಪ್ರೀಂ ಗ್ರೀನ್ ಸಿಗ್ನಲ್

ನವದೆಹಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ 15ನೇ ವಯಸ್ಸಿನಲ್ಲಿಯೇ 23 Read more…

ಗುರುಗ್ರಾಮದ ಮೊದಲ ಮಹಿಳಾ ಕಮೀಷನರ್ ​ಆಗಿ ಕಲಾ ರಾಮಚಂದ್ರನ್

1994ರ ಬ್ಯಾಚ್​​ನ ಹರಿಯಾಣ ಕೇಡರ್​​ನ ಐಪಿಎಸ್​ ಅಧಿಕಾರಿ ಕಲಾ ರಾಮಚಂದ್ರನ್​​ ಇಂದಿನಿಂದ ನಗರ ಪೊಲೀಸ್​ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಗುರುಗ್ರಾಮವು ಇತಿಹಾಸದಲ್ಲಿಯೇ ಮೊದಲ ಬಾರಿಗೆ Read more…

60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….!

ಬಣ್ಣ ಮಾಸಿದ ಪಟಾಪಟಿ ಲುಂಗಿ, ಅದರ ಕೆಳಗೆ ಪಂಚೆಯಿಂದ ಇಣುಕುವ ಚಡ್ಡಿ. ಮೇಲೆ ಗುಂಡಿಗಳು ಕಿತ್ತುಹೋಗಿರುವ ಶರ್ಟ್‌, ತಲೆಗೊಂದು ಟವೆಲ್‌ ಸುತ್ತಿಕೊಂಡು ಗಡ್ಡ ಬಿಟ್ಟುಕೊಂಡು ನಿಂತ 60 ವರ್ಷದ Read more…

ನಾನು ಹಿಜಾಬ್ ಪರವಾಗಿದ್ದೇನೆ ಎಂದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಂಗಳೂರು: ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲಾ-ಕಾಲೇಜಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದರೂ ಕೆಲ ಶಾಲೆಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸುತ್ತಿದ್ದು, Read more…

GOOD NEWS: 24 ಗಂಟೆಯಲ್ಲಿ 27,409 ಜನರಲ್ಲಿ ಸೋಂಕು ಪತ್ತೆ; ದೇಶದಲ್ಲಿ ಇನ್ನಷ್ಟು ಕುಸಿತವಾಯ್ತು ಕೋವಿಡ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 27,409 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ರಶ್ಮಿಕಾ ಮಂದಣ್ಣ ಹಾಡಿಗೆ ಗರ್ಭಿಣಿ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದ ಹಾಡುಗಳು, ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹೊಡೆಯುತ್ತಲೇ Read more…

ಮಹೀಂದ್ರಾ ಜಾಹೀರಾತು ಚಿತ್ರೀಕರಣದ ವೇಳೆ ಸಿಟ್ಟು ಮಾಡಿಕೊಂಡ್ರಾ ಅಜಯ್ ದೇವಗನ್…?

ಮಹೀಂದ್ರಾ ಗ್ರೂಪ್‌ನಿಂದ ಪ್ರಚಾರದ ಸಾಹಸವು ಟ್ವಿಟ್ಟರ್ ಬಳಕೆದಾರರನ್ನು ಸಂಪೂರ್ಣವಾಗಿ ರಂಜಿಸಿದೆ. ವಿಶೇಷವಾಗಿ, ಇದರಲ್ಲಿ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ತೊಡಗಿಸಿಕೊಂಡ ನಂತರ ತಮಾಷೆಮಯವಾಗಿದೆ. ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ Read more…

ಪೊಲೀಸರು ತಮ್ಮ ಕರ್ತವ್ಯ ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸುಖಾಸುಮ್ಮನೆ 112 ಗೆ ಕರೆ ಮಾಡಿದ ಭೂಪ…!

ಎಮರ್ಜೆನ್ಸಿ ನಂಬರ್ 112,‌ ಪೋಲಿಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‌ನಂತಹ ವಿವಿಧ ಸೇವೆಗಳಿಗೆ ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಆದರೂ, 112ಕ್ಕೆ ಬರುವ ಕರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಮಿಸ್‌ ಡಯಲ್‌ಗಳು, Read more…

ಕಣ್ಣಂಚನ್ನು ತೇವಗೊಳಿಸುತ್ತೆ ವಿಶಿಷ್ಟವಾಗಿ ʼವ್ಯಾಲೆಂಟೈನ್ಸ್​ ಡೇʼ ಆಚರಿಸಿದ ವಿದ್ಯಾರ್ಥಿನಿಯರ ವಿಡಿಯೋ

ವ್ಯಾಲೆಂಟೈನ್ಸ್​ ದಿನ, ಪ್ರೇಮಿಗಳು ತಮ್ಮ ಜೀವನ ಸಂಗಾತಿ ಆಗಿರುವವರಿಗೆ ಹಾಗೂ ಮುಂದೆ ಆಗುವವರಿಗೆ ಪರಸ್ಪರ ಶುಭಾಶಯಗಳನ್ನು ತಿಳಿಸುವ ದಿನವಾಗಿದೆ. ಆದರೆ ಪ್ರೀತಿ ಎನ್ನುವುದು ಕೇವಲ ಗಂಡು – ಹೆಣ್ಣಿನ Read more…

ಕಚಾ ಬಾದಮ್ ಖ್ಯಾತಿಯ ಗಾಯಕ ಭುವನ್ ಗೆ ಪ.ಬಂಗಾಳ ಪೊಲೀಸರಿಂದ ಸನ್ಮಾನ

ಕೋಲ್ಕತ್ತಾ: ಕಚಾ ಬಾದಮ್ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಸನ್ಮಾನಿಸಿದ್ದಾರೆ. ಭುವನ್ ಬಡ್ಯಾಕರ್ ಅವರಂತಹ ಕಲಾವಿದರು ಮನ್ನಣೆ ಪಡೆಯುವುದು ಬಹಳ ಅಪರೂಪ. ಸಾಮಾಜಿಕ Read more…

ಕೈದಿಗಳಿಗೆ ಮನರಂಜನೆ ನೀಡಲೆಂದೇ ಎಫ್​ಎಂ ಚಾನೆಲ್​ ಆರಂಭಿಸಿದೆ ಈ ಜೈಲು…!

ಇಂದೋರ್‌ನಲ್ಲಿರುವ ಸೆಂಟ್ರಲ್ ಜೈಲು ತನ್ನದೇ ಆದ ಎಫ್‌ಎಂ ರೇಡಿಯೋ ಚಾನೆಲ್ ‘ಜೈಲ್ ವಾಣಿ-ಎಫ್‌ಎಂ 18.77’ ಅನ್ನು ಸ್ಥಾಪಿಸಿದೆ. ಈ ಹೊಸ ಎಫ್​ಎಂ ಚಾನೆಲ್ ನಾಲ್ಕು ಗೋಡೆಗಳ ಬೆಳವಣಿಗೆಗಳ ಬಗ್ಗೆ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಃಸ್ಥಿತಿ..? ಜನರಲ್​ ವಾರ್ಡ್​ ಬೆಡ್​ ಮೇಲೆ ಮಲಗಿದ ಬೀದಿ ನಾಯಿಗಳು..!

ಸರ್ಕಾರಿ ಆಸ್ಪತ್ರೆಯ ಬೆಡ್​ಗಳಲ್ಲಿ ನಾಯಿಗಳು ಮಲಗಿರುವ ಘಟನೆಯು ಬಿಹಾರದ ಸಿವಾನ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸರ್ಕಾರಿ ಆಸ್ಪತ್ರೆಯ ಈ ದಾರುಣ Read more…

ನಟ ರಾಮ್​ಚರಣ್​ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು….!

ತಮ್ಮ ಮುಂಬರುವ ಸಿನಿಮಾ RC15ರ ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟ ರಾಮ್​ ಚರಣ್​ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲು ಆಂಧ್ರಪ್ರದೇಶದ ರಾಜಮುಂಡ್ರಿಗೆ ತೆರಳಿದ್ದಾರೆ. ರಾಮ್​ಚರಣ್​ ರಾಜಮುಂಡ್ರಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳು ನೆಚ್ಚಿನ Read more…

ನಾನ್ಯಾಕೆ ಕ್ಷಮೆ ಕೇಳಬೇಕು…..? ಕ್ಷಮೆ ಕೇಳುವಂತಹ ಹೇಳಿಕೆ ನಾನು ನೀಡಿಲ್ಲ ಎಂದ ಜಮೀರ್ ಅಹ್ಮದ್

ಹುಬ್ಬಳ್ಳಿ: ಹಿಜಾಬ್ ಧರಿಸಬೇಕು ಎಂದು ನಾನು ಹೇಳಿದ್ದೆ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ನೀಡಿಲ್ಲ, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಶಾಸಕ ಜಮೀರ್ ಅಹ್ಮದ್ ಸಮರ್ಥಿಸಿಕೊಂಡಿದ್ದಾರೆ. ಹಿಜಾಬ್ Read more…

ಮಾಜಿ ಪತಿಯ ಹಾಲಿ ಗೆಳತಿಯನ್ನು ಹಾಡಿ ಹೊಗಳಿದ ಸುಸೇನ್ ಖಾನ್…..!

ವಿಚ್ಛೇದನದ ನಂತರವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರು ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಅವರು ತಮ್ಮ ಮಕ್ಕಳನ್ನು ಸಹ-ಪೋಷಕರಾಗಿ ಬೆಳೆಸುತ್ತಾ ಉತ್ತಮ ಭಾಂದವ್ಯ ಮುಂದುವರೆಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಸುಸೇನ್ ಅರ್ಸಾಲನ್ ಗೋನಿಯನ್ನ Read more…

ದಿನಕ್ಕೆ 12 ಗಂಟೆ ನಿದ್ರಿಸುವ ಅಖಿಲೇಶ್‌ 6 ಗಂಟೆ ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲಿ ಕಳೆಯುತ್ತಾರೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅಖಿಲೇಶ್​ ಯಾದವ್​ ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿರುವ ವ್ಯಕ್ತಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ಅಖಿಲೇಶ್​ Read more…

ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ ನಾಗ್ಪುರ – ಮುಂಬೈ ಬುಲೆಟ್ ಟ್ರೈನ್ ಪ್ರಾಜೆಕ್ಟ್ ರಿಪೋರ್ಟ್…!

ಪ್ರಸ್ತುತ ನಾಗ್ಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ, 12 ಗಂಟೆ ಸಮಯ ಹಿಡಿಯುತ್ತದೆ. ಆದರೆ ಶೀಘ್ರದಲ್ಲೇ ಈ ಸಮಯ ಕೇವಲ ಮೂರುವರೆ ಗಂಟೆ ಹಿಡಿಯಲಿದೆ. ಹೇಗೆ ಅಂತಾ ಕೇಳಿದ್ರೆ ಅದಕ್ಕೆ Read more…

BIG NEWS: ವಿಧಾನಸೌಧ ಮೆಟ್ಟಿಲುಗಳ ಮೇಲೆ ಜಾರಿಬಿದ್ದ ಶಾಸಕ

ಬೆಂಗಳೂರು: ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಿದ್ದು, ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಮಧ್ಯೆ ಅಧಿವೇಶನಕ್ಕೆ ತೆರಳುತ್ತಿದ್ದ ಜೆಡಿಎಸ್ ಶಾಸಕರೊಬ್ಬರು ಜಾರಿಬಿದ್ದ ಘಟನೆ ನಡೆದಿದೆ. ಯಾದಗಿರಿಯ ಜೆಡಿಎಸ್ Read more…

ಬಾಬಿ ಡಿಯೋಲ್​-ನೀಲಂ ಬ್ರೇಕಪ್​ಗೆ ಕಾರಣವಾಗಿದ್ರಾ ನಟಿ ಪೂಜಾ ಭಟ್​….? ಹಲವು ವರ್ಷಗಳ ಬಳಿಕ ನಟಿಯಿಂದ ಬಂತು ಸ್ಪಷ್ಟನೆ

ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಬಯಸುವವರಲ್ಲಿ ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಒಬ್ಬರು ಅಂತಾ ಹೇಳಿದರೆ ತಪ್ಪಾಗಲಾರದು. 1995ರಲ್ಲಿ ಬರಸಾತ್​ ಎಂಬ ಸಿನಿಮಾದ ಮೂಲಕ ಬಾಲಿವುಡ್​​ Read more…

ಅತ್ಯದ್ಭುತ ನೃತ್ಯದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಗಗನಸಖಿ..!

ಪ್ರಯಾಣಿಕರಿಲ್ಲದ ವಿಮಾನದಲ್ಲಿ ʼಮನಿಕೆ ಮಾಗೆ ಹಿತೆʼ ಹಾಡಿಗೆ ನೃತ್ಯ ಮಾಡಿ ಇಂಡಿಗೋ ಗಗನಸಖಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನಿಮಗೆ ನೆನಪಿರಬಹುದು. ಇದಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು Read more…

ಗಾನಕೋಗಿಲೆ ಸ್ಮರಣಾರ್ಥ ’ಲಗ್‌ ಜಾ ಗಲೇ’ ಎಂದು ಭಾವುಕರಾಗಿ ಹಾಡಿದ ಸಲ್ಮಾನ್‌ ಖಾನ್‌

92 ವರ್ಷದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರು ಇತ್ತೀಚೆಗೆ ಕೊರೊನಾ ಸೋಂಕಿನ ಚೇತರಿಕೆ ಬಳಿಕ ಕಾಣಿಸಿಕೊಂಡ ತೀವ್ರ ಅನಾರೋಗ್ಯದಿಂದ ಮೃತರಾದರು. ಅವರ ಅಗಲಿಕೆಯ ನೋವು ಇನ್ನೂ ಕೂಡ ಹಲವು Read more…

GOOD NEWS: 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಪ್ರಮಾಣದಲ್ಲಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 34,113 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...