alex Certify Car News | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಬರಿಯಲ್ಲಿ ನಿಲ್ಲಿಸಿದ್ದ ಬೈಕ್ ​ಗಳ ಮೇಲೆ ಕಾರನ್ನು ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು Read more…

ಮನೆಯಲ್ಲೇ ಕುಳಿತು DL ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮೊದಲೆಲ್ಲ ಡ್ರೈವಿಂಗ್ ಲೈಸೆನ್ಸ್‌ ಪಡೆಯಬೇಕು ಅಂದ್ರೆ ತಿಂಗಳುಗಟ್ಟಲೆ ಆರ್‌ಟಿಓ ಕಚೇರಿಗೆ ಸುತ್ತಬೇಕಿತ್ತು. ಆದ್ರೀಗ ವ್ಯವಸ್ಥೆ ಕೊಂಚ ಬದಲಾಗಿದೆ. ನೀವು ಡಿಎಲ್‌ ಪಡೆಯಲು ಪದೇ ಪದೇ RTOಗೆ ಹೋಗಬೇಕಾಗಿಲ್ಲ. ಅಥವಾ Read more…

BH ಸರಣಿ ನಂಬರ್ ಪ್ಲೇಟ್‌ ಪಡೆಯುವುದು ಮತ್ತಷ್ಟು ಸರಳ…! ಅಸ್ತಿತ್ವದಲ್ಲಿರುವ ವಾಹನ ಮಾಲೀಕರಿಗೂ ಸಿಗುತ್ತೆ ಅವಕಾಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ BH ಸರಣಿ ನೋಂದಣಿಗಳ ಜಾರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಹೊಸ ನಿಯಮಗಳನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮಗಳಲ್ಲಿ BH Read more…

BIG NEWS: ಕಡಿಮೆ ಮಾಲಿನ್ಯಕಾರಕ ವಾಹನಗಳಿಗೂ ತೆರಿಗೆ ವಿನಾಯಿತಿ; ಸಿದ್ಧವಾಗುತ್ತಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ

ತೆರಿಗೆ ರಿಯಾಯಿತಿ ಮೂಲಕ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಆಟೊಮೊಬೈಲ್‌ ಕ್ಷೇತ್ರವನ್ನು ಉತ್ತೇಜಿಸುವುದರೊಂದಿಗೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಇಂಧನ ಹೊರಸೂಸುವಿಕೆ ಅಥವಾ ಹೆಚ್ಚು ಮೈಲೇಜ್ Read more…

ಕಾರಿನ ಬೆಲೆಗಿಂತ ರಿಪೇರಿ ಶುಲ್ಕವೇ ದುಪ್ಪಟ್ಟು; ಬಿಲ್ ನೋಡಿ ಮಾಲೀಕ ಕಂಗಾಲು…!

ಕಾರಿನ ರಿಪೇರಿ ವೆಚ್ಚ ಅಸಲಿ ಬೆಲೆಗಿಂತ ದುಪ್ಪಟ್ಟಾಗಿದ್ರೆ ಹೇಗಿರಬಹುದು ಹೇಳಿ? ಬೆಂಗಳೂರಿನ ನಿವಾಸಿಯೊಬ್ಬರಿಗೆ ಇಂಥದ್ದೇ ವಿಲಕ್ಷಣ ಅನುಭವವಾಗಿದೆ. ಕಳೆದ ತಿಂಗಳು ಸಿಲಿಕಾನ್‌ ಸಿಟಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ Read more…

Traffic Effect: ಕಾರು ಬಿಟ್ಟು ಆಟೋ ಏರಿದ ಮರ್ಸಿಡಿಸ್ ಇಂಡಿಯಾ ಸಿಇಒ

ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್‌ಗೆ ತಾರತಮ್ಯವಿಲ್ಲ. ಐಷಾರಾಮಿ ಕಾರ್ ಬ್ರಾಂಡ್‌ನ ಉನ್ನತ ಕಾರ್ಯನಿರ್ವಾಹಕರಾಗಿದ್ದರೂ ಸಹ, ಎಲ್ಲರಂತೆ ದಟ್ಟಣೆಯನ್ನು ಎದುರಿಸಲೇ ಬೇಕಾಗುತ್ತದೆ. ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Read more…

Video: ನೋಡ ನೋಡುತ್ತಿದ್ದಂತೆಯೇ ಜನನಿಬಿಡ ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇಂತಹದೊಂದು ಘಟನೆ ರಾಜ್ಯ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಡಿಎನ್‌ಡಿ ಫ್ಲೈ ಓವರ್ Read more…

ಮರ್ಸಿಡಿಸ್ ಬೆಂಜ್ ಗಟ್ಟಿಯೋ ಟ್ರ್ಯಾಕ್ಟರ್ ಗಟ್ಟಿಯೋ‌ ? ವಿಡಿಯೋ ನೋಡಿ ನೀವೇ ಡಿಸೈಡ್‌ ಮಾಡಿ

ಆಂಧ್ರಪ್ರದೇಶದ ತಿರುಪತಿ ಬಳಿಯ ಚಂದ್ರಗಿರಿ ಬೈಪಾಸ್ ರಸ್ತೆಯಲ್ಲಿ ಮರ್ಸಿಡಿಸ್ ಬೆಂಜ್ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್ ಎರಡು ತುಂಡಾಗಿದೆ. ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ರಾಂಗ್ ಸೈಡ್ ಗೆ ಬಂದು Read more…

BIG NEWS: ರಾಜ್ಯದಲ್ಲೂ ಗುಜರಿ ನೀತಿ ಜಾರಿಗೊಳಿಸಲು ಸಿದ್ದತೆ; 15 ವರ್ಷ ಮೇಲ್ಪಟ್ಟ ವಾಹನ ಮಾಲೀಕರಿಗೆ ಶುರುವಾಯ್ತು ಆತಂಕ

ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನವಾಗಿ ಗುಜರಿ ನೀತಿಯನ್ನು ಜಾರಿಗೊಳಿಸಿದ್ದು, ಇದು ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅನುಷ್ಠಾನಗೊಂಡಿದೆ. ಇತರೆ Read more…

ಇ- ವಾಹನಗಳ ಬ್ಯಾಟರಿ ಸುರಕ್ಷತೆ ಅವಧಿ ವಿಸ್ತರಣೆ

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಸುರಕ್ಷತೆ ಅವಧಿಯನ್ನು ಕೇಂದ್ರ ಸಾರಿಗೆ ಸಚಿವಾಲಯ ವಿಸ್ತರಿಸಿದೆ. ಸುರಕ್ಷಿತ ಬ್ಯಾಟರಿ ಮಾನದಂಡಗಳಿಗಾಗಿ ಇ-ವಾಹನ ತಯಾರಕರು ಹೆಚ್ಚಿನ ಸಮಯ ಕೋರಿದ್ದರು. ರಸ್ತೆ ಸಾರಿಗೆ Read more…

ಕಾರು ಖರೀದಿಸಲು ಇದು ಸೂಕ್ತ ಸಮಯವೇ ? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಕಾರು ಖರೀದಿ ಮಾಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದ್ರೆ ಇದೊಂದು ದೊಡ್ಡ ನಿರ್ಧಾರ. ಕಾರು ಕೊಂಡುಕೊಳ್ಳಲು ಕನಿಷ್ಠ 4 ರಿಂದ 5 ಲಕ್ಷ ರೂಪಾಯಿ ಬೇಕು. ಹೊಸ Read more…

ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಪೆಟ್ರೋಲ್ – ಡೀಸೆಲ್ ದರ…!

ಕಳೆದ ಮೂರು ತಿಂಗಳಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಭಾರತೀಯ ತೈಲ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್ – ಡೀಸೆಲ್ ದರ Read more…

6 ಏರ್ ಬ್ಯಾಗ್ ನಿಯಮ ಜಾರಿಗೆ ಒಂದೇ ವಾರ: ಅ. 1 ರ ಗಡುವು ಮುಂದೂಡಿಕೆ ಸಾಧ್ಯತೆ

ಕಾರ್ ಗಳಲ್ಲಿ ಆರು ಏರ್‌ ಬ್ಯಾಗ್ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ನಿಗದಿ ಮಾಡಿದ್ದ ಅಕ್ಟೋಬರ್ 1 ರ ಗಡುವನ್ನು ಮುಂದೂಡುವ ಸಾಧ್ಯತೆಯಿದೆ ಎಂದು Read more…

ನೌಕರರಿಗೆ ಹೆಚ್ಚುವರಿ ಬೋನಸ್ ಪಾವತಿಸಿ ಪರಿತಪಿಸುತ್ತಿದೆ ಈ ಕಂಪನಿ; ಮರುಪಾವತಿಗೆ ಈಗ ನೀಡಿದೆ ನೋಟಿಸ್

ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ Read more…

ಕಾರಿನಲ್ಲಿ ವಿಂಡೋ ಎಸಿ…….! ಟಾಟಾ ಪಂಚ್​ನಲ್ಲಿ ಮಾಡಿಫೈ

ಜಾಗತಿಕ ತಾಪಮಾನದಲ್ಲಿನ ಏರಿಕೆಯಾಗಿದೆ. ತಾಪಮಾನ ಏರಿಕೆಯಾಗದಂತೆ ತಡೆಯುವುದು ಒಂದು ಪ್ರಮುಖ ಕಾಳಜಿ, ಅದು ಪರಿಸರದ ಮೇಲೆ ತರುವ ಪರಿಣಾಮವನ್ನು ಸಹ ನಾವು ಅರ್ಥಮಾಡಿಕೊಳ್ಳಬೇಕು. ಅಂಥದ್ದರಲ್ಲಿ ಟಾಟಾ ಪಂಚ್​ ಮಾಲೀಕರು Read more…

ಮೈ ಜುಮ್ಮೆನಿಸುವಂತಿದೆ ವ್ಯಾನ್‌ ಚಾಲಕನ ಈ ವೈರಲ್‌ ವಿಡಿಯೋ..!

ವಾಹನ ಚಾಲಕನ ಹುಚ್ಚು ಸಾಹಸದ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಹೊಳೆಗೆ ಅಡ್ಡಲಾಗಿ ಹಾಕಿದ್ದ ಎರಡು ಸಪೂರ ದಿಮ್ಮಿಗಳ ಮೇಳೆ ಈತ ವ್ಯಾನ್‌ ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. Read more…

ನಾಳೆ ಶಿವಮೊಗ್ಗದಲ್ಲಿ ‘ಕಿಯಾ’ ಕಾರುಗಳ ರ್ಯಾಲಿ

ಕಿಯಾ ಕಾರುಗಳು ಬಿಡುಗಡೆಗೊಂಡ ಬಳಿಕ ಭರ್ಜರಿ ಯಶಸ್ಸು ಸಾಧಿಸಿವೆ. ಕಾರು ಪ್ರಿಯರು ಅವುಗಳ ವೈಶಿಷ್ಟ್ಯತೆಗೆ ಮಾರು ಹೋಗಿ ಖರೀದಿಗೆ ಮುಂದಾಗುತ್ತಿದ್ದಾರೆ. ಇದರ ಮಧ್ಯೆ ಶಿವಮೊಗ್ಗದಲ್ಲಿ ನಾಳೆ ಕಿಯಾ ಕಾರುಗಳ Read more…

ಪ್ರವಾಹ ಸಂದರ್ಭದಲ್ಲಿ ಮೋಟಾರು ವಿಮೆ ಹೇಗೆ ರಕ್ಷಣೆ ನೀಡುತ್ತದೆ ? ವಾಹನ ಮಾಲೀಕರಿಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ಬೆಂಗಳೂರಿನಲ್ಲಿ ಅಪರಿಮಿತ ಮಳೆ ಸುರಿದು ಸಾವಿರಾರು ವಾಹನಗಳು ಜಲಾವೃತವಾಯಿತು. ಸೇಫ್​ ಎಂದು ನಿಲ್ಲಿಸಿದ್ದ ಸ್ಥಳವೂ ವಾಹನಗಳಿಗೆ ಸೇಫ್​ ಇರಲಿಲ್ಲ. ರಸ್ತೆಯಲ್ಲೇ ವಾಹನಗಳು ಸಿಕ್ಕು ನೀರಿನಲ್ಲಿ ಮುಳುಗಿತು. ಆಕಸ್ಮಿಕವಾಗಿ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಹೆದ್ದಾರಿಗಳಲ್ಲಿ ಅವೈಜ್ಞಾನಿಕ, ಅನಧಿಕೃತ ಟೋಲ್ ತೆರವು

ಬೆಂಗಳೂರು: ರಾಜ್ಯದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ, ಕಾನೂನುಬಾಹಿರ ಅನಧಿಕೃತ ಟೋಲ್ ಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಈ ಬಗ್ಗೆ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಹಳೆ ಕಾರ್ ಮಾರಾಟಕ್ಕೆ ಹೊಸ ನಿಯಮ

ನವದೆಹಲಿ: ಹಳೆ ಕಾರ್ ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಲ್ಲರ್ ಗಳ ನೋಂದಣಿ ಕಡ್ಡಾಯವಾಗಿದ್ದು, ಮಧ್ಯವರ್ತಿಗಳು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಈ ಮೂಲಕ ಗ್ರಾಹಕರ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಟೋಲ್‍ ಹೊರೆ ಕಡಿಮೆಗೊಳಿಸಲು ಮುಂದಾದ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ಟೋಲ್ ನಿಂದ ಮತ್ತೊಂದು ಟೋಲ್ ಗೆ 60 ಕಿಲೋಮೀಟರ್ ಅಂತರವಿರಬೇಕೆಂಬ ನಿಯಮವಿದೆ. ಆದರೆ ಇದನ್ನು ಉಲ್ಲಂಘಿಸಿ ಈ ಅಂತರದ ಮಧ್ಯೆಯೂ ಟೋಲ್ ಗೇಟ್ ಸ್ಥಾಪಿಸಿ Read more…

BIG NEWS: 2030 ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಲು ಮುಂದಾದ ರಾಜ್ಯ ಸಾರಿಗೆ ನಿಗಮ

ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಈಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸಹ ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳನ್ನು ಖರೀದಿಸುತ್ತಿದ್ದು ಸರ್ಕಾರಗಳು ಸಹ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ Read more…

BIG NEWS: ಭಾರತದಲ್ಲಿ ಬಿಡಿ ಭಾಗಗಳ ತಯಾರಿಕೆಗೆ ಮುಂದಾದ BMW

ಐಷಾರಾಮಿ ಕಾರುಗಳ ತಯಾರಿಕೆಗೆ ಖ್ಯಾತವಾದ ಜರ್ಮನಿ ಮೂಲದ ಬಿಎಂಡಬ್ಲ್ಯೂ ಕಂಪನಿ ಭಾರತದ ಪಂಜಾಬ್ ನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಆರಂಭಿಸಲು ಸಮ್ಮತಿಸಿದೆ. ಈ ಮೂಲಕ ಚೆನ್ನೈ ನಂತರ Read more…

ತೆರೆದ ಡಿಕ್ಕಿಯೊಳಗೆ ಮಕ್ಕಳು ಕುಳಿತಿರುವ ಕಾರಿನ ವಿಡಿಯೋ ವೈರಲ್: ಬೇಜವಾದ್ದಾರಿ ಪೋಷಕರ ವಿರುದ್ಧ ನೆಟ್ಟಿಗರು ಕಿಡಿ

ಕಾರಿನ ಹಿಂಬದಿ ಡಿಕ್ಕಿ ತೆರೆದು ಅದರಲ್ಲಿ ಮೂವರು ಮಕ್ಕಳು ಕುಳಿತಿದ್ದರೆ, ಹಿರಿಯರು ಮುಂದೆ ಕೂತು ಕಾರು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ Read more…

ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್

ಮಹಾರಾಷ್ಟ್ರದ ಪಶ್ಚಿಮ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಇದೇ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ, ಏಕನಾಥ್ ಶಿಂಧೆ ತಮ್ಮ Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಚಾಲನೆಯಲ್ಲೇ ವೆಹಿಕಲ್ ಚಾರ್ಜ್ ಆಗುವ ಹೆದ್ದಾರಿ ನಿರ್ಮಾಣ

ಭಾರತದಲ್ಲಿ ಶೀಘ್ರದಲ್ಲೇ ಇ-ಹೆದ್ದಾರಿಗಳನ್ನು ಪರಿಚಯಿಸಲಾಗುವುದು. ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ, ಇದು ಹೆವಿ ಡ್ಯೂಟಿ ಟ್ರಕ್‌ ಗಳು ಮತ್ತು ಬಸ್‌ ಗಳ ಚಾರ್ಜ್‌ಗೆ Read more…

ಒಂದು ಕಾರೊಳಗೆ 29 ಜನರ ಪ್ರಯಾಣ; ಇದು ಗಿನ್ನೆಸ್​ ವಿಶ್ವ ದಾಖಲೆ

ಸಾಮಾನ್ಯ ಗಾತ್ರದ ಮಿನಿ ಕೂಪರ್ ​ನಲ್ಲಿ 29 ಜನರನ್ನು ಕೂರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ವಿಡಿಯೋವನ್ನು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಹಂಚಿಕೊಂಡಿದೆ. ಈ ನಿಯಮಿತ ಗಾತ್ರದ ಮಿನಿ Read more…

ವಾಹನ ಸವಾರರನೇ ಗಮನಿಸಿ…! ಕಾರ್ ಸೇರಿ ಇತರೆ ವಾಹನ ನೀರಲ್ಲಿ ಮುಳುಗಿದ್ರೂ ವಿಮೆ ಸೌಲಭ್ಯ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯ ಕಾರಣ ವಾಹನಗಳು ನೀರಲ್ಲಿ ಮುಳುಗಿ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ನೀರಲ್ಲಿ ಮುಳುಗಿದ ವಾಹನಗಳಿಗೆ ವಿಮೆ ಸೌಲಭ್ಯ ಇದೆಯೇ, ಇಲ್ಲವೇ Read more…

ಹೊಸ ವಾಹನ ಖರೀದಿಸುವ ಮೊದಲು ಇದು ತಿಳಿದಿರಲಿ

ಪ್ರತಿಯೊಬ್ಬರ ಮನೆಯಲ್ಲೂ ಒಂದಾದ್ರೂ ವಾಹನ ಇದ್ದೇ ಇರುತ್ತೆ. ಬೈಕ್, ಕಾರು ಹೀಗೆ ಮನೆಯ ಮುಂದೆ ವಾಹನಗಳ ಸಾಲು ಕಾಣುತ್ತೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ವಾಹನ ಮಾರುಕಟ್ಟೆಗೆ ಬರ್ತಿದ್ದಂತೆ Read more…

BIG NEWS: ‘ಸೀಟ್ ಬೆಲ್ಟ್’ ಅಲಾರಂ ಬ್ಲಾಕರ್ ಮಾರಾಟಕ್ಕೆ ಬಿತ್ತು ಬ್ರೇಕ್

ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...