alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಧು ಸಾಧನೆಗೆ ತಂದೆ ಹೇಳಿದ್ದೇನು…?

ಹೈದರಾಬಾದ್: ಹೈದರಾಬಾದ್ ಕುವರಿ ಪಿ.ವಿ.ಸಿಂಧು, ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಹೈದರಾಬಾದ್ Read more…

ಮ್ಯಾನ್ ಹೋಲ್ ಸ್ಚಚ್ಚಗೊಳಿಸಲೋಗಿದ್ದ ನಾಲ್ವರ ಸಾವು

ಅಪಾರ್ಟ್ಮೆಂಟ್ ಒಂದರ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರೂ ಸೇರಿದಂತೆ ನಾಲ್ವರು ವಿಷಾನಿಲ ಸೇವಿಸಿ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಮಾಧಪುರ್ ಏರಿಯಾದ ಅಯ್ಯಪ್ಪ Read more…

ಕಾಲೇಜು ವಿದ್ಯಾರ್ಥಿನಿಯರ ಆತ್ಮಹತ್ಯೆ ಹಿಂದಿದೆ ಒಂದೊಂದು ಕಥೆ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ವಿದ್ಯಾರ್ಥಿನಿಯರದ್ದು ಒಂದೊಂದು ಕಥೆ. ಒಬ್ಬಾಕೆ ಪ್ರೇಮ ವೈಫಲ್ಯ ಹಾಗೂ ಬ್ಲಾಕ್ ಮೇಲ್ ಕಾರಣಕ್ಕೆ ಸಾವಿಗೆ ಶರಣಾಗಿದ್ದರೆ ಮತ್ತೊಬ್ಬಾಕೆ ವಿದ್ಯಾಭ್ಯಾಸದ ಕುರಿತು ಬಂಧುಗಳ Read more…

ಜಾಲತಾಣದಲ್ಲಿ ಬಹಿರಂಗವಾಯ್ತು ಮತ್ತೊಂದು ಕ್ರೂರ ಕೃತ್ಯ

ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದಿದ್ದು, ಬಾಲಕರ ಗುಂಪೊಂದು ನಾಯಿ ಮರಿಗಳನ್ನು ಜೀವಂತ ಸುಟ್ಟ ಘಟನೆಗಳ ಬಳಿಕ ಈಗ ಮತ್ತೊಂದು ಕ್ರೂರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

28 ವರ್ಷದ ಬಳಿಕ ಒಂದುಗೂಡಿದ ತಾಯಿ- ಮಕ್ಕಳು

ಹೈದರಾಬಾದ್ ಪೊಲೀಸರು ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. 28 ವರ್ಷಗಳ ಹಿಂದೆ ತಾಯಿಯಿಂದ ಬೇರ್ಪಟಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊನೆಗೂ ಒಂದುಗೂಡಿಸಿದ್ದಾರೆ. ಇದಕ್ಕಾಗಿ ಸತತ 6 ತಿಂಗಳ ಕಾಲ ಶ್ರಮಿಸಿದ್ದಾರೆ Read more…

ನಾಯಿ ಮರಿಗಳನ್ನು ಜೀವಂತ ಸುಟ್ಟ ಬಾಲಕರು

ಹೈದರಾಬಾದ್: ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಮಹಡಿ ಮೇಲಿನಿಂದ ನಾಯಿಯೊಂದನ್ನು ಎಸೆದು ಅದು ಕಾಲು ಮುರಿದುಕೊಳ್ಳಲು ಕಾರಣವಾಗಿದ್ದ ಘಟನೆ ಇನ್ನೂ ಮಾಸಿಲ್ಲ. ಇದೀಗ, ಜೀವಂತವಾಗಿ 3 ನಾಯಿ ಮರಿಗಳಿಗೆ ಬೆಂಕಿ Read more…

ಉದ್ಯೋಗಾಕಾಂಕ್ಷಿಗೆ ಮೈದಾನದಲ್ಲೇ ಬಂದೆರಗಿತ್ತು ಸಾವು

ಪೊಲೀಸ್ ಉದ್ಯೋಗದ ಅಕಾಂಕ್ಷಿಯಾಗಿದ್ದ 21 ವರ್ಷದ ಯುವಕನೊಬ್ಬ ದೈಹಿಕ ಪರೀಕ್ಷೆ ವೇಳೆ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಹೈದರಾಬಾದ್ ನ ಮಾಕಾಲ ಅಭಿನವ್ ಕ್ರೀಡಾಂಗಣದಲ್ಲಿ ನಡೆದಿದೆ. Read more…

48 ಮಂದಿ ಬಾಲ ಕಾರ್ಮಿಕರ ರಕ್ಷಣೆ

ಹೈದರಾಬಾದ್: ಮೈಲಾರದೇವಪಲ್ಲಿಯ ಸಿಹಿ ತಿನಿಸಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 48 ಬಾಲಕಾರ್ಮಿಕರನ್ನು ಸಿಐಡಿ ಮತ್ತು ರಾಜ್ಯ ಬಾಲಕರ ಹಿತರಕ್ಷಣಾ ಆಯೋಗ ಬಿಡುಗಡೆಗೊಳಿಸಿದೆ, ಇದರಲ್ಲಿ 15ರಿಂದ 18 ವರ್ಷದ 31 Read more…

ಛತ್ತೀಸ್ ಘಡದಲ್ಲಿ ಪತ್ತೆಯಾಯ್ತು ಅಪರೂಪದ ಹಾವು

ಛತ್ತೀಸ್ ಘಡದ ರಾಯ್ಪುರ್ ನಂದನವನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿದೆ. ಎರಡು ತಲೆಯುಳ್ಳ ಇದು 45 ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ. ವಿಷಪೂರಿತವಲ್ಲದ ಈ ಹಾವು Read more…

ಮಗಳ ಸಲುವಾಗಿ ನಡೆದಿತ್ತಲ್ಲಿ ಬರ್ಬರ ಕೊಲೆ

ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಈಗ ಮತ್ತೊಬ್ಬನ ಪ್ರೇಮಪಾಶಕ್ಕೆ ಸಿಲುಕಿದ್ದಲ್ಲದೇ ಆತನನ್ನು ವಿವಾಹವಾಗಲು ವಿಚ್ಚೇದನ ಕೋರಿದ್ದು, ಜೊತೆಗೆ ತಮ್ಮ 5 ವರ್ಷದ ಮಗಳನ್ನೂ ಕರೆದುಕೊಂಡು ಹೋಗಲು ಮುಂದಾದಾಗ ರೊಚ್ಚಿಗೆದ್ದ ಪತಿ, Read more…

ಗೆಳತಿಯೊಂದಿಗಿನ ವಿಡಿಯೋವನ್ನು ಆಕೆಯ ಪತಿಗೆ ಕಳುಹಿಸಿದ್ದವನ ಅರೆಸ್ಟ್

ಕಾಲೇಜು ವ್ಯಾಸಂಗದ ವೇಳೆ ತಾನು ಪ್ರೀತಿಸುತ್ತಿದ್ದ ಯುವತಿ ಜೊತೆ ಸಂಬಂಧ ಹೊಂದಿದ್ದ ಯುವಕನೊಬ್ಬ ಆಕೆ ಬೇರೊಬ್ಬನ ಜೊತೆ ವಿವಾಹವಾಗಿದ್ದರಿಂದ ತಮ್ಮಿಬ್ಬರ ಅಶ್ಲೀಲ ವಿಡಿಯೋವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಲ್ಲದೇ Read more…

ಮನ ಕಲಕುತ್ತೆ ಈ ಪುಟ್ಟ ಬಾಲಕನ ದುರಂತ ಸಾವು

ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಬಲು ಕಷ್ಟದ ಕೆಲಸ. ಅರಿಯದ ಮಕ್ಕಳು ಅನಾಹುತ ಮಾಡಿಕೊಂಡರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಪೋಷಕರಿಗಿರುವುದಿಲ್ಲ. ಹೀಗೆ ಪುಟ್ಟ ಬಾಲಕನೊಬ್ಬ ಅರಿಯದೆ ಮಾಡಿಕೊಂಡ ಅನಾಹುತಕ್ಕೆ ಇಡೀ Read more…

ಶಾಲಾ ಆವರಣದಲ್ಲಿಯೇ ನಡೀತು ದುರಂತ

ತಮ್ಮ ಆರು ವರ್ಷದ ಮಗನನ್ನು ಆ ತಂದೆ ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸಹ ವಾಹನದಲ್ಲಿ ಕರೆ ತಂದು ಶಾಲೆ ಗೇಟಿನ ಬಳಿ ಬಿಟ್ಟು ಟಾಟಾ ಮಾಡಿ ಸ್ವಲ್ಪ ದೂರ ಹೋಗಿದ್ದರಷ್ಟೆ. Read more…

ಹೈದರಾಬಾದ್ ಏರ್ಪೋರ್ಟ್ ನಿಂದ ಕಾಣೆಯಾದಾಕೆ ಗೋವಾದಲ್ಲಿ ಪತ್ತೆ

ಪುಣೆಗೆ ಹೋಗಬೇಕಾಗಿದ್ದ ನೌಕಾದಳದ ಅಧಿಕಾರಿಯೊಬ್ಬರ 17 ವರ್ಷದ ಪುತ್ರಿಯೊಬ್ಬಳು ಹೈದರಾಬಾದ್ ವಿಮಾನ ನಿಲ್ದಾಣದಿಂದ ಕಾಣೆಯಾಗಿದ್ದು, ಇದೀಗ ಗೋವಾದಲ್ಲಿ ಪತ್ತೆಯಾಗಿದ್ದಾಳೆ. ವಿಶಾಖಪಟ್ಟಣದಲ್ಲಿ ನೌಕಾದಳದ ಅಧಿಕಾರಿಯಾಗಿರುವ ಅರವಿಂದ್ ಶರ್ಮಾ ಅವರ ಪುತ್ರಿ Read more…

ಪ್ರಜ್ಞೆ ತಪ್ಪಿಸಿ 1.33 ಕೋಟಿ ರೂ. ದೋಚಿದ

ಹೈದರಾಬಾದ್: ಪೂಜೆ ಮಾಡುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ, ಬರೋಬ್ಬರಿ 1.33 ಕೋಟಿ ರೂ ಹಣದೊಂದಿಗೆ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿನ ಉದ್ಯಮಿ ಮಧುಸೂದನ ರೆಡ್ಡಿ Read more…

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ವೃದ್ದ

70 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದು, ಆತನ ವಿರುದ್ದ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದಿನ ಮಾದಾಪುರ Read more…

Frooti ಕುಡಿದು ಆಸ್ಪತ್ರೆ ಸೇರಿದ ಮೂರು ಮಕ್ಕಳು

ತಮ್ಮ ತಂದೆ ತಂದುಕೊಟ್ಟಿದ್ದ Frooti ಕುಡಿದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು, ಈಗ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಜಾಮ್ ಎಂಬವರು Read more…

ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾದ ಯುವಕ

ಹೈದರಾಬಾದಿನಲ್ಲಿ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆತ ಚಲಾಯಿಸುತ್ತಿದ್ದ ಬೈಕ್, ಟ್ರಕ್ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. Read more…

ಮೀನಿನ ಔಷಧಕ್ಕೆ ಮುಗಿಬಿದ್ದ ಜನ

ಹೈದರಾಬಾದ್: ಮೃಗಶಿರ ಮಳೆಯ ಸಂದರ್ಭದಲ್ಲಿ ಅಸ್ತಮಾ, ಶ್ವಾಸಕೋಶ ಮೊದಲಾದ ಕಾಯಿಲೆ ಇರುವ ರೋಗಿಗಳಿಗೆ ಹೈದರಾಬಾದ್ ನಂಪಳ್ಳಿಯ ಬಾತಿನಿ ಗೌಡ ಕುಟುಂಬದವರು ಹಿಂದಿನಿಂದಲೂ ಮೀನಿನ ಔಷಧವನ್ನು ಉಚಿತವಾಗಿ ಕೊಡುತ್ತಾರೆ. ಸುಮಾರು Read more…

ಹೈದರಾಬಾದ್ ನಲ್ಲಿ ಹಾರಾಡುತ್ತಿದೆ ಅತಿ ದೊಡ್ಡ ತ್ರಿವರ್ಣ ಧ್ವಜ

ಮುಂಬೈನ ‘ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ’ ವಿನ್ಯಾಸ ಮಾಡಿರುವ ದೇಶದ ಅತೀ ದೊಡ್ಡ ತ್ರಿವರ್ಣ ಧ್ವಜ ಹೈದರಾಬಾದ್ ನಲ್ಲಿ ಹಾರಾಡುತ್ತಿದೆ. ತೆಲಂಗಾಣ ರಾಜ್ಯದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಹುಸೇನ್ ಸಾಗರ್ Read more…

ದೂರು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಾನು ಹಾಕಿದ್ದ ಫೋಟೋಗೆ ಸಹಪಾಠಿ, ನಿಂದನೆಯ ಕಮೆಂಟ್ ಹಾಕಿದ್ದನೆಂಬ ಕಾರಣಕ್ಕೆ ಆತನ ವಿರುದ್ದ ದೂರು ನೀಡಲು ಹೋದ ವಿದ್ಯಾರ್ಥಿಯೊಬ್ಬ ದೂರು ಸ್ವೀಕರಿಸಲು Read more…

ಒಡಿಶಾದ ಈ ಯುವಕ ಮಾಡಿದ್ದಾನೆ ಪ್ರಳಯಾಂತಕ ಕೆಲಸ

ಒಡಿಶಾದ 19 ವರ್ಷದ ಯುವಕನೊಬ್ಬ ಪ್ರಳಯಾಂತಕ ಕೆಲಸ ಮಾಡಿದ್ದಾನೆ. ಹೈದರಾಬಾದ್ ಮೂಲದ ಕಂಪನಿಯೊಂದರ ಟೋಲ್ ಫ್ರೀ ಸಂಖ್ಯೆಯ ಫೋನ್ ನಂಬರ್ ಹ್ಯಾಕ್ ಮಾಡಿ ಕಂಪನಿಗೆ ಸುಮಾರು 60 ಲಕ್ಷ Read more…

ಕೆಲಸಕ್ಕೆ ಹೋದ ಫ್ಯಾಷನ್ ಡಿಸೈನರ್ ಸೇಲಾದ್ಲು

ಹೈದರಾಬಾದ್: ವಿದೇಶದಲ್ಲಿ ಕೆಲಸ, ಕೈ ತುಂಬ ಸಂಬಳ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹೀಗೆ ವಿದೇಶದಲ್ಲಿ ಕೆಲಸ ಮಾಡಲು ಹೋದ ಯುವತಿಯೊಬ್ಬಳು, ಏಜೆಂಟ್ ಮಾಡಿದ ಮೋಸದಿಂದ ಸಂಕಷ್ಟ Read more…

ಎರಡು ಲಾರಿಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ಕಾರು

ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಲೆಂದು ಪ್ರವೀಣ್ ಎಂಬವರು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿ Read more…

ಅಪ್ಪುಗೆಯಲ್ಲಿ ವಿಶ್ವ ದಾಖಲೆ ಬರೆದ ಹೈದರಾಬಾದ್ ವ್ಯಕ್ತಿ

ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳ್ಳಲು ಹಲವಾರು ಮಂದಿ ವಿಶಿಷ್ಟ ಸಾಧನೆಗಳ ಮೊರೆ ಹೋಗುತ್ತಾರೆ. ಹಾಗೇ ಹೈದರಾಬಾದಿನ ವ್ಯಕ್ತಿಯೊಬ್ಬರು ಅಪ್ಪಿಕೊಳ್ಳುವುದರಲ್ಲಿ ಈ ಸಾಧನೆ ಮಾಡಿದ್ದಾರೆ. ಹೈದರಾಬಾದಿನ ಕೃಷ್ಣ ಕುಮಾರ್ ಈ Read more…

ಎಲ್ಲರೆದುರಲ್ಲೇ ನಡೀತು ಮತ್ತೊಂದು ಅನಾಹುತ

ಹೈದರಾಬಾದ್: ಚಿಲಿಯ ಸ್ಯಾಂಟಿಯಾಗೋ ನಗರದಲ್ಲಿರುವ ಮೃಗಾಲಯದಲ್ಲಿ ಜನರೆದುರಿನಲ್ಲೇ ಬೆತ್ತಲಾದ ಯುವಕನೊಬ್ಬ, ಸಿಂಹಗಳಿದ್ದ ಜಾಗಕ್ಕೆ ಹಾರಿದ್ದು, ಆತನನ್ನು ಕಾಪಾಡುವ ಸಲುವಾಗಿ ಎರಡು ಸಿಂಹಗಳನ್ನು ಗುಂಡಿಟ್ಟು ಸಾಯಿಸಿದ ಘಟನೆ ಹಸಿರಾಗಿರುವಾಗಲೇ ಮತ್ತೊಂದು Read more…

ಎಟಿಎಂ ಗೆ ಹಣ ತುಂಬಬೇಕಾದವರು ಮಾಡಿದ್ರು ಆ ಕೆಲ್ಸ

ವಿವಿಧ ಬ್ಯಾಂಕುಗಳ ಎಟಿಎಂ ಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಸಂಸ್ಥೆಯ ನೌಕರರಿಬ್ಬರು ವಂಚನೆಯೆಸಗಿದ್ದಾರೆ. ಸುಮಾರು 9.98 ಕೋಟಿ ರೂ. ಗಳನ್ನು ಎಟಿಎಂ ಯಂತ್ರಕ್ಕೆ ತುಂಬಿರುವುದಾಗಿ ಸುಳ್ಳು ಹೇಳಿದ್ದು, Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ

ಮೊಬೈಲ್ ಕ್ಯಾಮರಾದಲ್ಲಿ ಶಾಕಿಂಗ್ ದೃಶ್ಯವೊಂದು ಸೆರೆಯಾಗಿದೆ. ವೃದ್ದ ದಂಪತಿಗಳಿಬ್ಬರು ವಾಕಿಂಗ್ ಹೋಗುತ್ತಿದ್ದ ವೇಳೆ ಯುವಕನೊಬ್ಬ ಹಾಡಹಗಲೇ ವೃದ್ದೆಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ವೃದ್ದ ದಂಪತಿಗಳು Read more…

ಇಲ್ಲಿದೆ ಪುರುಷರಿಗೊಂದು ಶಾಕಿಂಗ್ ನ್ಯೂಸ್

ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದಾಗಿ ಇತ್ತೀಚೆಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿವೆ. ದೈಹಿಕ ಶ್ರಮವಿಲ್ಲದ ಕೆಲಸ, ಒತ್ತಡದ ಬದುಕಿನಿಂದಾಗಿ ಬಹು ಬೇಗನೇ ಅನಾರೋಗ್ಯ ಕಾಣಿಸಿಕೊಂಡು ತೊಂದರೆ ಅನುಭವಿಸಬೇಕಾಗುತ್ತದೆ. ಕೇಂದ್ರ Read more…

ಹೈದರಾಬಾದಿನಲ್ಲಿ ಬಂದಿಳಿದ ವಿಶ್ವದ ಅತ್ಯಂತ ದೊಡ್ಡ ವಿಮಾನ

ವಿಶ್ವದ ಅತ್ಯಂತ ದೊಡ್ಡದಾದ ಸರಕು ಸಾಗಾಣಿಕೆ ವಿಮಾನ Antonov An-225 Mriya ಶುಕ್ರವಾರ ಬೆಳಿಗ್ಗೆ ಹೈದರಾಬಾದಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. 640 ಟನ್ ತೂಕವನ್ನು ಸಾಗಿಸುವ ಸಾಮರ್ಥ್ಯವುಳ್ಳ Antonov An-225 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...