alex Certify ಕದ್ದು ಮುಚ್ಚಿ ಗೆಳತಿ ಮನೆಗೆ ಹೋದ ಪತಿರಾಯ ಪತ್ನಿ ಕೈಗೆ ಸಿಕ್ಕಿ ಬಿದ್ದ: ಅಕ್ರಮ ಸಂಬಂಧ ಕಂಡು ಕೆಂಡಾಮಂಡಲವಾದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದು ಮುಚ್ಚಿ ಗೆಳತಿ ಮನೆಗೆ ಹೋದ ಪತಿರಾಯ ಪತ್ನಿ ಕೈಗೆ ಸಿಕ್ಕಿ ಬಿದ್ದ: ಅಕ್ರಮ ಸಂಬಂಧ ಕಂಡು ಕೆಂಡಾಮಂಡಲವಾದ ಪತ್ನಿ

ಹೈದರಾಬಾದ್: ಅಕ್ರಮ ಸಂಬಂಧ ಹೊಂದಿದ್ದ ಪತಿರಾಯ ಪತ್ನಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಹೈದರಾಬಾದ್ ನ ಜಗ್ಗದಿರಿಗುಟ್ಟದಲ್ಲಿ ನಡೆದಿದೆ.

ಖಾಸಗಿ ಉದ್ಯೋಗಿಯಾಗಿದ್ದ ಅನಿಲ್ ಎಂಬಾತ 7 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿ ಅನ್ಯೋನ್ಯವಾಗಿದ್ದರು. ಕೆಲವು ದಿನಗಳಿಂದ ಅನಿಲ್ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಇದರಿಂದ ಅನುಮಾನಗೊಂಡ ಪತ್ನಿ ಗಂಡನನ್ನು ಹಿಂಬಾಲಿಸಿದ್ದಾಳೆ.

ಸದ್ದಿಲ್ಲದೇ ಮನೆಯಿಂದ ಹೊರಟು ಕುಟ್ಟಬಲ್ ಪುರ ಬ್ಯಾಂಕ್ ಕಾಲೋನಿಯಲ್ಲಿ ಗೆಳತಿ ಮನೆಗೆ ಆಗಮಿಸಿದ್ದಾನೆ. ಗಂಡನನ್ನು ಹಿಂಬಾಲಿಸಿ ಬಂದ ಪತ್ನಿ ಅಕ್ರಮ ಸಂಬಂಧ ಬೆಳೆಸಿದ ಗಂಡ ಬೇರೆ ಮಹಿಳೆ ಜೊತೆಗೆ ಇರುವುದನ್ನು ಕಂಡು ಕೆಂಡಾಮಂಲವಾಗಿ ಗಲಾಟೆ ಮಾಡಿ ಇಬ್ಬರನ್ನೂ ಥಳಿಸಿದ್ದಾಳೆ. ಪೊಲೀಸರಿಗೆ ದೂರು ನೀಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...