alex Certify ಹೈದರಾಬಾದ್ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ನಲ್ಲಿ ಅದ್ದೂರಿ ಮನೆ ಖರೀದಿಸಿದ ನಟ ಸೋನು ಸೂದ್

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಲವಾರು ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಟ ಸೋನು ಸೂದ್ ಅವರು ಇದೀಗ ದೇಶದಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಅವರಿಗೆ ಹೆಚ್ಚು ಹೆಚ್ಚು Read more…

ಮತ್ತೊಮ್ಮೆ ಮಾನವೀಯತೆ ಮೆರೆದ ಸೋನು ಸೂದ್

ಕೋವಿಡ್ ಸಂಕಟ ಕಾಲದಲ್ಲಿ ಅಸಹಾಯಕರ ನೆರವಿಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ದೆಹಲಿಯ ಹಿತೇಶ್ ಶರ್ಮಾ ಹೆಸರಿನ ರೋಗಿಯೊಬ್ಬರನ್ನು ಶ್ವಾಸಕೋಶ ಕಸಿ ಚಿಕಿತ್ಸೆಗೆ ಹೈದರಾಬಾದ್‌ಗೆ ಏರ್‌ಲಿಫ್ಟ್ Read more…

ಸ್ಟಿರಾಯ್ಡ್‌ಗಳ ಅನಗತ್ಯ ಬಳಕೆ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನ ಕಾಟದೊಂದಿಗೆ ಸಾಂಕ್ರಮಿಕದ ನಂತರದ ಪರಿಣಾಮಗಳು ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಪೈಕಿ 40% ಮಂದಿಯಲ್ಲಿ ಕಂಡು ಬರುತ್ತಿದೆ. ಅನಗತ್ಯವಾಗಿ ಸ್ಟಿರಾಯ್ಡ್‌ಗಳನ್ನು ಕೋವಿಡ್ ಪೀಡಿತರ ಶುಶ್ರೂಷೆಗೆ ಬಳಸುತ್ತಿರುವ ಕಾರಣ Read more…

‘ಪಿಂಚಣಿ’ ಹಣದಿಂದ ರಸ್ತೆ ಹಳ್ಳಗಳ ಮುಚ್ಚಲು ಮುಂದಾದ ನಿವೃತ್ತ ರೈಲ್ವೇ ಎಂಜಿನಿಯರ್‌

ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ Read more…

ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಮನಸೋಯಿಚ್ಛೆ ಮಿನಿ ಟ್ರಕ್ ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಅದರಲ್ಲಿದ್ದ ಪ್ರಯಾಣಿಕರಿಗೆ ’ಧರ್ಮದೇಟು’ ಬಿದ್ದ ಘಟನೆಯೊಂದು ಟೋಲ್ ಪ್ಲಾಜ಼ಾ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್‌ Read more…

ಲಿಂಗ ಬದಲಿಸಿಕೊಂಡ ಮೊಮ್ಮಗಳ ರಕ್ಷಣೆಗೆ ನಿಂತ ಅಜ್ಜಿ

ಸಲಿಂಗಿಗಳಿರುವ ಕುಟುಂಬಸ್ಥರಿಗೆ ಭಾರತೀಯ ಸಮುದಾಯದಲ್ಲಿ ಭಾರೀ ಮುಜುಗರಭರಿತ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ. ಹೈದರಾಬಾದ್ ಮೂಲದ ಕಾಲಿ ಹೆಸರಿನ ವ್ಯಕ್ತಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು ಮಹಿಳೆಯಾದ ಮೇಲೆ ಆಕೆಯ ಕುಟುಂಬದ್ದೂ Read more…

ಸೋನುಸೂದ್‌ಗೆ ಸಚಿವರಿಂದ ವೆಜ್ ಬಿರಿಯಾನಿ ಟ್ರೀಟ್

ಹೈದ್ರಾಬಾದ್‌ನ ಬಿರಿಯಾನಿ ವರ್ಲ್ಡ್ ಫೇಮಸ್ಸು. ಈಗ ಹೈದ್ರಾಬಾದ್‌ನ ‘ವೆಜ್ ಬಿರಿಯಾನಿ’ ನಟ ಸೋನುಸೂದ್ ಕಾರಣದಿಂದ ನೆಟ್ಟಿಗರ ಚರ್ಚೆಗೆ, ಟ್ರೋಲ್‌ಗೆ ಒಳಗಾಗಿದೆ. ಇತ್ತೀಚೆಗೆ ತೆಲಂಗಾಣ ಸಿಎಂ‌ ಪುತ್ರ ಮತ್ತು ಸಚಿವ Read more…

ಕೋವಿಡ್‌ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಧುಮೇಹದ ವಿರುದ್ಧ ಬಳಸುವ ಮದ್ದುಗಳು ಕೊರೋನಾ ವೈರಸ್‌ ವಿರುದ್ಧ ಅಗ್ಗದ ಮದ್ದಾಗಿ ಬಳಸಬಹುದಾಗಿದೆ ಎಂದು ಹೈದರಾಬಾದ್ ವಿವಿ ಕೃಪಾಪೋಷಿತ ಸ್ಟಾರ್ಟ್‌-ಅಪ್ ಒಂದು ಕಂಡುಕೊಂಡಿದೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ Read more…

ಮನ ಕಲಕುತ್ತೆ ಬಡ ಕೂಲಿ ಕಾರ್ಮಿಕನ ಪುತ್ರಿಯ ಸ್ಟೋರಿ

ಕೊರೊನಾ ವೈರಸ್​ನಿಂದಾಗಿ ಅನೇಕರ ಜೀವನ ಅಲ್ಲೋಲಕಲ್ಲೋಲವಾಗಿದೆ. ಜೀವನ ನಿರ್ವಹಣೆಗೆ ಹಣವಿಲ್ಲದೇ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಬಾಳಂತೂ ಮೂರಾಬಟ್ಟೆಯಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆ ನೀಡಬಲ್ಲ ಘಟನೆಗಳು Read more…

NCB ಭರ್ಜರಿ ಬೇಟೆ: ಬರೋಬ್ಬರಿ 15 ಕೋಟಿ ರೂ. ಮೌಲ್ಯದ 2 ಟನ್ ಗಾಂಜಾ ಜಪ್ತಿ

ಹೈದರಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಎನ್.ಸಿ.ಬಿ. ಅಧಿಕಾರಿಗಳು ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಎರಡು ಟನ್ ಗಾಂಜಾ ಜಪ್ತಿ ಮಾಡಿದ್ದಾರೆ. ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ Read more…

ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ

ಹೈದರಾಬಾದ್​ನ ಕಿಂಗ್​ ಕೋಟಿ ನಿವಾಸಿಯಾಗಿದ್ದ ರಾಬಿನ್​ ಮುಕೇಶ್​ ಎಂಬವರು ಸೋಮವಾರ ರಾತ್ರಿ ಜೊಮ್ಯಾಟೋದಲ್ಲಿ ಆರ್ಡರ್​ ಒಂದನ್ನ ಮಾಡಿದ್ದಾರೆ. ಅವರು ಆರ್ಡರ್​ ಮಾಡಿದ 20 ನಿಮಿಷಗಳಲ್ಲೇ ಆಹಾರ ಅವರ ಕೈ Read more…

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ Read more…

ʼಲಾಕ್ ​ಡೌನ್ʼ​ ನಿಯಮ ಉಲ್ಲಂಘಿಸಿ ಅದ್ಧೂರಿ ಜನ್ಮ ದಿನಾಚರಣೆ: ಕುಣಿದು ಕುಪ್ಪಳಿಸಿದ ಯುವಕರು

ಕೋವಿಡ್​​ 19 ನಿಯಮಗಳನ್ನ ಉಲ್ಲಂಘಿಸಿ ಲಾಕ್​ಡೌನ್​ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಲು ಯುವಕರು ಒಂದೆಡೆ ಸೇರಿದ್ದು ಮಾತ್ರವಲ್ಲದೇ ಚಾಕು ಹಾಗೂ ಖಡ್ಗವನ್ನ ಹಿಡಿದು ಸಂಭ್ರಮಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

ಸಿಸಿ ಕ್ಯಾಮೆರಾದಲ್ಲಿ ಬಯಲಾಯ್ತು ರಹಸ್ಯ: ಸರ್ಕಾರಿ ಆಸ್ಪತ್ರೆಯಲ್ಲಿದ್ದ 500 ಕೋವಿಶೀಲ್ಡ್ ಲಸಿಕೆ ಬಾಟಲ್ ನಾಪತ್ತೆ

ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ 500 ಕೋವಿಶೀಲಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 500 ಕೋವಿಶೀಲ್ಡ್ ಲಸಿಕೆ ಬಾಟಲಿಗಳು ಇದ್ದ 50 ಬಾಕ್ಸ್ ನಾಪತ್ತೆಯಾಗಿದ್ದು ಕೊಂಡಾಪುರ Read more…

ಅಬ್ಬಬ್ಬಾ…..! ಬೆರಗಾಗಿಸುತ್ತೆ ಹೊಸ ಉದ್ಯೋಗದಲ್ಲಿ ಯುವತಿ ಪಡೆಯಲಿರುವ ವೇತನ

ಮೈಕ್ರೋಸಾಫ್ಟ್‌ನಲ್ಲಿ ವಾರ್ಷಿಕ ಎರಡು ಕೋಟಿ ರೂ. ವೇತನದ ಉದ್ಯೋಗವೊಂದಕ್ಕೆ ಆಯ್ಕೆಯಾದ ಹೈದರಾಬಾದ್‌ ನಿವಾಸಿ ದೀಪ್ತಿ ನಾರ್ಕುತಿ ಭಾರೀ ಸದ್ದು ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಅಭಿವೃದ್ಧಿ ಇಂಜಿನಿಯರ್‌ ಆಗಿ ಮೈಕ್ರೋಸಾಫ್ಟ್‌ನ ಪ್ರಧಾನ Read more…

ಕೋವಿಡ್​ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಮೃಗಾಲಯದ ಅಧಿಕಾರಿ

ಹೈದರಾಬಾದ್​ನ ಮೃಗಾಲಯದ ಪ್ರಾಣಿಯಲ್ಲಿ ಕೊರೊನಾ ಸೋಂಕು ಕಂಡುಬಂದ ಬಳಿಕ ರಾಜ್ಯದ ಮೃಗಾಲಯಗಳ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿದ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. Read more…

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಆಂಧ್ರ ಮುಖ್ಯಮಂತ್ರಿ ಸಹೋದರಿ…!

ಆಂಧ್ರದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ನೆರೆಯ ತೆಲಂಗಾಣ Read more…

ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ

ಹೈದರಾಬಾದ್​ ಮೂಲದ ಎ ಕಾಲರ್​​ಅಪ್​​ ಎಂಬ ಹೆಸರಿನ ಎನ್​​​ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ Read more…

ʼನೈಟ್​ ಕರ್ಫ್ಯೂʼ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲವಂತೆ ಈ ರಾಜ್ಯ….!

ಕೊರೊನಾ ವೈರಸ್​ ತಡೆಗಾಗಿ ನೈಟ್​ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇನ್ನೂ ಯಾವುದೇ ಯೋಜನೆಯನ್ನ ರೂಪಿಸಿಲ್ಲ ಎಂದು ತೆಲಂಗಾಣ ಗೃಹ ಸಚಿವ ಮೊಹಮ್ಮದ್​​ ಮಹ್ಮೂದ್​ ಅಲಿ ಹೇಳಿದ್ದಾರೆ. ದೇಶದಲ್ಲಿ Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಕೇವಲ 7 ರೂ. ಖರ್ಚಿನಲ್ಲಿ 100 ಕಿ.ಮೀ ಸಂಚರಿಸುತ್ತೆ ಈ ಸ್ಮಾರ್ಟ್​ ಬೈಕ್​..!

ಪೆಟ್ರೋಲ್​ – ಡೀಸೆಲ್​ ದರ ಏರಿಕೆ ಕಾಣುತ್ತಲೇ ಇರೋದು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಹೀಗಾಗಿ ಜನರು ಪೆಟ್ರೋಲ್​ – ಡೀಸೆಲ್​ ಬಳಕೆ ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಇದ್ದಾರೆ. Read more…

ಪತ್ನಿ ಹಾಗೂ ಮಕ್ಕಳ ಮೇಲೆಯೇ ಗುಂಡು ಹಾರಿಸಿದ ಪಾಪಿ ಪತಿ..!

ದಾಂಪತ್ಯ ಕಲಹವು ಫೈರಿಂಗ್​​ನಲ್ಲಿ ಅಂತ್ಯಗೊಂಡ ಘಟನೆ ಹೈದರಾಬಾದ್​​ನ ಬಿಲಾಲ್​ ನಗರದಲ್ಲಿ ನಡೆದಿದೆ. 52 ವರ್ಷದ ಸೈಯದ್​ ಹಬೀಬ್​ ಹಶ್ಮಿ ಎಂಬಾತ ಪರವಾನಿಗಿ ಹೊಂದಿದ ಪಿಸ್ತೂಲ್​ನಿಂದ ಪತ್ನಿ ಹಾಗೂ ಮಕ್ಕಳ Read more…

ಮನಕಲಕುತ್ತೆ ಭಾರತ – ಪಾಕ್​ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕನ ಈ ದುಃಸ್ಥಿತಿ..!

1971ರಲ್ಲಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಸೇವೆ ಸಲ್ಲಿಸಿ ಸ್ಟಾರ್​ ಪದಕವನ್ನೂ ಪಡೆದಿದ್ದ ಯುದ್ಧ ಪರಿಣಿತ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಹೈದರಾಬಾದ್​​ನಲ್ಲಿ ಆಟೋರಿಕ್ಷಾವನ್ನ ಓಡಿಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ 71 Read more…

ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಸೊಸೆ ಮೇಲೆರಗಿದ ಮಾವ

ಹೈದರಾಬಾದ್: ಹೈದರಾಬಾದ್ ಹಬೀಬ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ಮಹಿಳೆ ಮೇಲೆ ಆಕೆಯ ಮಾವನೇ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. 21 ವರ್ಷದ ಮಹಿಳೆ ಮಾವನ Read more…

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇದೊಂದು ಕಟ್ಟುಕಥೆ ಎಂದ ಪೊಲೀಸ್ ಆಯುಕ್ತ

ಹೈದರಾಬಾದ್: ಹೈದರಾಬಾದ್ ನಲ್ಲಿ ಫಾರ್ಮಸಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಇದೆಲ್ಲವೂ ಸುಳ್ಳು ಸಂಗತಿ ಎಂಬ Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ

ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್‌ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ Read more…

ಆಟೋ ಚಾಲಕರಿಂದ ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿ

ಹೈದರಾಬಾದ್: ಘಟ್ಕೇಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕರು ಆಘಾತಕಾರಿ ಕೃತ್ಯವೆಸಗಿದ್ದಾರೆ. ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿಯಾಗಿದ್ದಾರೆ. ಮೆಡ್ಚಲ್ ಕಾಲೇಜ್ ನಲ್ಲಿ ಪದವಿ Read more…

ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ; 5 ಅಂಗಡಿಗಳು ಸುಟ್ಟು ಭಸ್ಮ

ಹೈದರಾಬಾದ್: ಬಟ್ಟೆಯಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಅಂಗಡಿಗಳೂ ಸುಟ್ಟು ಭಸ್ಮವಾಗಿರುವ ಘಟನೆ ಹೈದರಾಬಾದ್ ನ ಕೋಠಿ ಪ್ರದೇಶದಲ್ಲಿ ನಡೆದಿದೆ. ಶಾರ್ಟ್ ಸಕ್ಯೂಟ್ ನಿಂದಾಗಿ ಬಟ್ಟೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...