alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ತರಬೇತಿ ಶಾಲೆ ಮೇಲೆ ಉಗ್ರರ ದಾಳಿ:59 ಸಾವು

ಇಸ್ಲಾಮಾಬಾದ್: ಪೊಲೀಸ್ ತರಬೇತಿ ಶಾಲೆಯನ್ನು ಗುರಿಯಾಗಿಸಿಕೊಂಡು, ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 59 ಮಂದಿ ಬಲಿಯಾಗಿದ್ದಾರೆ. ಪಾಕ್ ನ ಬಲೂಚಿಸ್ತಾನದಲ್ಲಿರುವ ಕ್ವೆಟ್ಟಾದ ಪೊಲೀಸ್ ತರಬೇತಿ ಶಾಲೆಯ ಒಳಗೆ ನುಗ್ಗಿದ Read more…

7 ಮಂದಿ ಪಾಕ್ ರೇಂಜರ್ ಗಳನ್ನು ಸದೆಬಡಿದ ಯೋಧರು

ನವದೆಹಲಿ: ಗಡಿಯಲ್ಲಿ ನಿರಂತರವಾಗಿ ಕಿತಾಪತಿ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಕದನ ವಿರಾಮ ಉಲ್ಲಂಘಿಸಿ, ಪದೇ ಪದೇ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುವ ಪಾಕ್ Read more…

ಲೈವ್ ಕಾರ್ಯಕ್ರಮದಲ್ಲೇ ಪತ್ರಕರ್ತೆಗೆ ಕಪಾಳಮೋಕ್ಷ

ಸಾರ್ವಜನಿಕರ ಕುಂದು ಕೊರತೆಗಳನ್ನು ಲೈವ್ ಕಾರ್ಯಕ್ರಮದಲ್ಲಿ ವರದಿ ಮಾಡುತ್ತಿದ್ದ ಪತ್ರಕರ್ತೆಯೊಬ್ಬರಿಗೆ ಪೊಲೀಸ್ ಪೇದೆಯೊಬ್ಬ ಕಪಾಳಮೋಕ್ಷ ಮಾಡಿರುವುದಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. K-21 ಚಾನೆಲ್ Read more…

ಬಾಲಿವುಡ್ ಚಿತ್ರ ಬ್ಯಾನ್ ಮಾಡಿ ಆಪತ್ತು ತಂದುಕೊಳ್ತಿದೆ ಪಾಕ್

ಪಾಕಿಸ್ತಾನ, ಭಾರತೀಯ ಚಿತ್ರಗಳನ್ನು ಬ್ಯಾನ್ ಮಾಡಿದೆ. ಈಗ ಡಿಟಿಹೆಚ್ ಹಾಗೂ ರೆಡಿಯೋ ಸೇವೆ ಮೇಲೂ ನಿಷೇಧ ಹೇರಲು ಮುಂದಾಗಿದೆ. ಆದ್ರೆ ಬಾಲಿವುಡ್ ಚಿತ್ರಗಳ ಮೇಲೆ ನಿಷೇಧ ಹೇರಿ ತನ್ನ Read more…

ಬಿಕಾನೇರ್ ನಲ್ಲಿ ಪತ್ತೆಯಾಯ್ತು ಪಾಕ್ ಗಿಡುಗ

ಜೈಸಲ್ಮೇರ್: ಗೂಢಚರ್ಯೆ ಮೊದಲಾದ ಕಾರಣಗಳಿಂದ, ಭಾರತಕ್ಕೆ ಪಾರಿವಾಳಗಳನ್ನು ಹಾರಿ ಬಿಡುವ ಪಾಕಿಸ್ತಾನ, ಈಗ ಗಿಡುಗವನ್ನು ಕಳಿಸಿದೆ. ಪಾರಿವಾಳದ ಕಾಲಿಗೆ ಭಾರತ ವಿರೋಧಿ ಸಂದೇಶ ಬರೆದು ಕಳುಹಿಸುವುದು, ಟ್ರಾನ್ಸಿಸ್ಟರ್ ಕಟ್ಟಿ Read more…

ಯುವಕನ ಲಕ್ ಬದಲಿಸಿತು ಆ ಒಂದು ಫೋಟೋ

ಆ ನೀಲಿ ಕಂಗಳ ಹುಡುಗ ಪಾಕಿಸ್ತಾನದ ಇಸ್ಲಾಮಾಬಾದ್ ನ ಸಂಡೇ ಬಜಾರ್ ನಲ್ಲಿ ಚಹಾ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಸಂಡೇ ಬಜಾರ್ ಗೆ ಹೋಗಿದ್ದ ಛಾಯಾಗ್ರಾಹಕಿ ಜಿಯಾ ಆಲಿ Read more…

ಪಾಕ್ ಭಯೋತ್ಪಾದನೆಯ ಮಾತೃಸ್ವರೂಪಿ ಎಂದ ಮೋದಿ

ಗೋವಾ: ನೆರೆ ರಾಷ್ಟ್ರ ಭಯೋತ್ಪಾದನೆಯ ಮಾತೃ ಸ್ವರೂಪಿ ಇದ್ದಂತೆ. ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ‘ಬ್ರಿಕ್ಸ್’ Read more…

ಪಾಕ್ ಕ್ರಿಕೆಟಿಗನಿಗೆ ದಾವೂದ್ ಇಬ್ರಾಹಿಂನಿಂದ ಜೀವ ಬೆದರಿಕೆ

ಸದ್ಯ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಭಾರತದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಕ್ರಿಕೆಟಿಗರೊಬ್ಬರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ. ಕ್ರಿಕೆಟರ್ ಶಾಹೀದ್ ಅಫ್ರಿದಿ ಹಾಗೂ ಮಾಜಿ ಕ್ರಿಕೆಟಿಗ Read more…

ಪ್ರದರ್ಶಕರಿಂದ ‘ಏ ದಿಲ್ ಹೇ ಮುಷ್ಕಿಲ್’ ಬ್ಯಾನ್

ಮುಂಬೈ; ಬಾಲಿವುಡ್ ಸಿನಿ ಲೋಕದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ಐಶ್ವರ್ಯಾ ರೈ ಬಚ್ಚನ್ ಅಭಿನಯದ ‘ಏ ದಿಲ್ ಹೇ ಮುಷ್ಕಿಲ್’  ಚಿತ್ರಕ್ಕೆ ನಿಷೇಧ ಹೇರುವ ಮಾತುಗಳು ಕೇಳಿ ಬಂದಿವೆ. Read more…

ಪಾಕಿಸ್ತಾನದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಐಶ್ ಬಾಗ್ ರಾಮಲೀಲಾ ಮೈದಾನದಲ್ಲಿ ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ. ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿರುವ ಪಾಕಿಸ್ತಾನದ ವಿರುದ್ಧವೂ ಪ್ರಧಾನಿ ಕಿಡಿಕಾರಿದ್ದಾರೆ. ಚಕ್ರಧಾರಿ ಕೃಷ್ಣನ ಮಾರ್ಗ Read more…

ಸೇಬಿನ ಮೇಲೂ ಬರೆದಿದ್ದಾರೆ ಭಾರತ ವಿರೋಧಿ ಘೋಷಣೆ

ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನ ಸೇನಾ ನೆಲೆ ಮೇಲೆ ದಾಳಿ ಮಾಡಿದ್ದ ಪಾಕ್ ಪ್ರೇರಿತ ಉಗ್ರರು 19 ಮಂದಿ ಭಾರತೀಯ ವೀರ ಯೋಧರ ಬಲಿ ಪಡೆದಿದ್ದರು. ಇದಾದ Read more…

ಪಾಕಿಸ್ತಾನದಲ್ಲಿ ಸಿಗ್ತಿಲ್ಲ ಮೆಣಸು, ಟೊಮೊಟೋ?

ಭಾರತ- ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿರುವ ಗಲಾಟೆ ಹಿನ್ನೆಲೆಯಲ್ಲಿ ಗುಜರಾತ್ ನಿಂದ ಪಾಕ್ ಗೆ ರವಾನೆಯಾಗ್ತಿದ್ದ ತರಕಾರಿ ಸಂಪೂರ್ಣ ಬಂದ್ ಆಗಿದೆ. ಗುಜರಾತ್ ವ್ಯಾಪಾರಿಗಳು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿ Read more…

ಇಲ್ಲಿದೆ ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿ

ವಿಶ್ವದ 10 ಅಪಾಯಕಾರಿ ರಾಷ್ಟ್ರಗಳ ಪಟ್ಟಿಯನ್ನು ಮಾಡಲಾಗಿದ್ದು, ಐಸಿಸ್ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಸಿರಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸಿರಿಯಾದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ ಇದುವರೆಗೂ ಸಹಸ್ರಾರು Read more…

ಪಾಕಿಸ್ತಾನದಿಂದ ಬಂತು ಮತ್ತೊಂದು ಪಾರಿವಾಳ

ಅಮೃತಸರ್: ಪಾಕಿಸ್ತಾನದಿಂದ ಬಂದಿದ್ದ ಪಾರಿವಾಳ ಅಕ್ಟೋಬರ್ 2 ರಂದು ಭಾರತದಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಪ್ರಧಾನಿ ಅವರನ್ನು ಕುರಿತ ಬರಹವಿದ್ದ ಕಾರಣ ಭಾರೀ ಸುದ್ದಿಯಾಗಿತ್ತು. ಇದೀಗ ಪಂಜಾಬ್ ನಲ್ಲಿ ಮತ್ತೊಂದು Read more…

ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟ

ಭಯೋತ್ಪಾದಕರ ದೇಶ ಪಾಕಿಸ್ತಾನದಲ್ಲಿಯೇ ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ. ಬಲೂಚಿಸ್ತಾನ್ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 16 ಕ್ಕೂ ಹೆಚ್ಚು ಮಂದಿ Read more…

‘ಆಲೂಗಡ್ಡೆ ಫ್ಯಾಕ್ಟರಿ ನೋಡಿಕೊಳ್ಳಿ’– ರಾಹುಲ್ ಗಾಂಧಿಗೆ ಅಮಿತ್ ಶಾ ಸಲಹೆ

ಸರ್ಜಿಕಲ್ ಸ್ಟ್ರೈಕ್  ಬಗ್ಗೆ ಪ್ರಶ್ನೆ ಮಾಡಿದ್ದ ನಾಯಕರ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ನಾಯಕರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ Read more…

”ದಾಳಿಯಾಗ್ತಿರುವಾಗ ಪಾಕ್ ಕಲಾವಿದರ ಜೊತೆ ನಟನೆ ಅಸಾಧ್ಯ”

ಯಾವುದೇ ಪಾಕಿಸ್ತಾನಿ ಕಲಾವಿದರ ಜೊತೆ ಸದ್ಯ ಕೆಲಸ ಮಾಡದಿರಲು ಬಾಲಿವುಡ್ ನಟ ಅಜಯ್ ದೇವಗನ್ ನಿರ್ಧರಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ಪ್ರತಿದಾಳಿ ನಡೆಸುತ್ತಿರುವ ಬಗ್ಗೆಯೂ ನಟ ಅಜಯ್ ದೇವಗನ್ Read more…

ಪಾಕ್ ನಿಂದ ಮತ್ತೆ ಗುಂಡಿನ ದಾಳಿ

ಶ್ರೀನಗರ: ಗಡಿಯಲ್ಲಿ ತನ್ನ ಕ್ಯಾತೆಯನ್ನು ಮುಂದುವರೆಸಿರುವ ಪಾಕಿಸ್ತಾನ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಗಡಿಯಲ್ಲಿ ತಡರಾತ್ರಿಯಿಂದ ನಿರಂತರವಾಗಿ ಪಾಕಿಸ್ತಾನ ಸೈನಿಕರು ಮಾರ್ಟರ್ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. Read more…

ಮತ್ತೊಂದು ಸರ್ಜಿಕಲ್ ದಾಳಿಗೆ ಸೇನೆ ಸಿದ್ಧತೆ

ನವದೆಹಲಿ: ಉರಿ ಘಟನೆಯ ಬಳಿಕ, ಭಾರತೀಯ ಸೇನೆ ಪಿ.ಓ.ಕೆ.ಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಸುಮಾರು 38 ಉಗ್ರರನ್ನು ಸದೆ ಬಡಿದಿದೆ. ಇದಾದ ನಂತರದಲ್ಲಿ ಪಾಕ್ ಪ್ರೇರಿತ ಉಗ್ರರು, Read more…

‘ಬಿಗ್ ಬಾಸ್’ ಪ್ರಸಾರಕ್ಕೆ ನಿಷೇಧ

ನವದೆಹಲಿ: ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಪಾಕಿಸ್ತಾನ ಕಲಾವಿದರು Read more…

ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ದೇಶದ ಗಡಿಯೊಳಗೆ ನುಸುಳಲು ಯತ್ನಿಸಿದ, ನಾಲ್ವರು ಉಗ್ರರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. ಗಡಿಯಲ್ಲಿ ನಿರಂತರವಾಗಿ ಕಿತಾಪತಿ ನಡೆಸುತ್ತಿರುವ, ಪಾಕಿಸ್ತಾನದ ಉಗ್ರರನ್ನು ಸದೆ ಬಡಿಯುವ Read more…

ಪಾಕಿಸ್ತಾನದ ವಧು-ಭಾರತದ ವರ: ಮದುವೆಗೆ ಕಗ್ಗಂಟಾಗಿದೆ ವೀಸಾ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಜೋದ್ಪುರ ಕುಟುಂಬವೊಂದರ ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿನ ಹುಡುಗನಿಗೆ ಹಾಗೂ ಕರಾಚಿ ವೈದ್ಯರ ಮಗಳಿಗೆ ಮದುವೆ ನಿಶ್ಚಯವಾಗಿದೆ. ಮುಂದಿನ ತಿಂಗಳು ನಡೆಯಬೇಕಾಗಿದ್ದ ಮದುವೆಗೆ ಇನ್ನೂ Read more…

ಪೊಲೀಸ್ ಅಧಿಕಾರಿಯಿಂದಲೇ ಬಹಿರಂಗವಾಯ್ತು ಪಾಕ್ ಬಣ್ಣ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆಯಿಂದ ದಾಳಿ ನಡೆದೇ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿದೆ. ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ Read more…

ಭಾರತಕ್ಕೇ ಎಚ್ಚರಿಕೆ ನೀಡಿದ ಶಾಹಿದ್ ಅಫ್ರಿದಿ..!

ಹೊಡಿ ಬಡಿ ಆಟಕ್ಕೆ ಹೆಸರಾಗಿದ್ದ, ಮೈದಾನದಲ್ಲಿ ಚೆಂಡನ್ನು ಬೌಂಡರಿ ದಾಟಿಸುತ್ತಿದ್ದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮೈದಾನದ ಹೊರಕ್ಕೂ ದೇಶಕ್ಕಾಗಿ ಬೌಂಡರಿ ಬಾರಿಸೋ ಪ್ರಯತ್ನ ಮಾಡ್ತಿದ್ದಾರೆ. ಉರಿಯಲ್ಲಿ Read more…

ಬಾಯಾರಿ ಬಂದ ಪಾಕ್ ಬಾಲಕನಿಗೆ ಆಸರೆಯಾದ ಬಿಎಸ್ಎಫ್ ಯೋಧರು

ಮನುಷತ್ವವನ್ನೇ ಮರೆತ ಪಾಕ್ ಪ್ರೇರಿತ ಉಗ್ರರು ಜಮ್ಮು ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆ ಮೇಲೆ ಮರಾಮೋಸದ ದಾಳಿ ಮಾಡಿ 18 ಮಂದಿ ವೀರ ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ Read more…

ದೋಣಿ ಸಮೇತ ಪಾಕಿಸ್ತಾನದ 9 ಮಂದಿ ವಶ

ನವದೆಹಲಿ: ಉರಿ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಇದೇ ಸಂದರ್ಭದಲ್ಲಿ ಅಕ್ರಮವಾಗಿ ಭಾರತದ ಸಮುದ್ರದ ಗಡಿಯಲ್ಲಿ ಕಾಣಿಸಿಕೊಂಡ ಪಾಕಿಸ್ತಾನದ 9 ಮಂದಿಯನ್ನು ವಶಕ್ಕೆ Read more…

ತವರಿನಲ್ಲಿ ಬಣ್ಣ ಬದಲಾಯಿಸಿದ ನಟ ಫವಾದ್ ಖಾನ್

ಎಷ್ಟೇ ಎತ್ತರದ ಸ್ಥಾನ ನೀಡಿದ್ರೂ ಪಾಕಿಸ್ತಾನಿಗಳು ತಮ್ಮ ನೀಚ ಬುದ್ದಿಯನ್ನು ಬಿಡೋದಿಲ್ಲ. ಇದಕ್ಕೆ ನಟ ಫವಾದ್ ಖಾನ್ ಉತ್ತಮ ಉದಾಹರಣೆ. ಹೊಟ್ಟೆಪಾಡಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದು ಇಲ್ಲಿನವರ Read more…

ಭಾರತೀಯ ಸೇನೆಗೆ ಹೆದರಿ ಕಾಲ್ಕಿತ್ತ ಉಗ್ರರು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ದಾಳಿ ನಡೆಸಿ ಬಗ್ಗು ಬಡಿದ ಘಟನೆ ಬಳಿಕ ಭೀತಿಗೊಂಡಿರುವ 300 ಕ್ಕೂ ಅಧಿಕ ಮಂದಿ ಉಗ್ರರು, ಈಗ Read more…

ಪಾಕ್ ಕಲಾವಿದರ ಪರ ಸಲ್ಲು ಬ್ಯಾಟಿಂಗ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಪಾಕ್ ಕಲಾವಿದರ ಪರ ಬ್ಯಾಟ್ ಬೀಸಿದ್ದಾರೆ. ಅವರು ಕಲಾವಿದರು. ಭಯೋತ್ಪಾದಕರಲ್ಲ. ಸರ್ಕಾರವೇ ಅವರಿಗೆ ಪರವಾನಿಗೆ ಹಾಗೂ ವೀಸಾ ನೀಡಿದೆ ಎಂದಿದ್ದಾರೆ ಸಲ್ಮಾನ್ ಖಾನ್. Read more…

ಪಾಕ್ ಕಲಾವಿದರಿಗೆ ನಿಷೇಧ ಹೇರಿದ ಬಾಲಿವುಡ್

ಬಾಲಿವುಡ್ ನಿರ್ಮಾಪಕರ ಸಂಘಟನೆ ಇಂಡಿಯನ್ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್, ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಿದೆ. ಉರಿ ದಾಳಿ ನಂತ್ರ ಭಾರತ- ಪಾಕಿಸ್ತಾನ ಸಂಬಂಧ ಹಳಸಿದೆ. ಪಾಕಿಸ್ತಾನಕ್ಕೆ ಭಾರತ ಈಗಾಗಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...