alex Certify ಪಾಕಿಸ್ತಾನದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್

ಲಾಹೋರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮಿನಾರ್-ಇ-ಪಾಕಿಸ್ತಾನದಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ಮೇಲೆ 400 ಪುರುಷರು ದಾಳಿ ನಡೆಸಿ, ಲೈಂಗಿಕವಾಗಿ ಹಿಂಸಿಸಿದ ವಿಡಿಯೊ ವೈರಲ್ ಆಗಿ ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಇದರ ಬೆನ್ನಿಗೇ, ಪಾಕಿಸ್ತಾನದಲ್ಲಿ ಮೋಟಾರ್ ಸೈಕಲ್ ಸವಾರರು ಬೆನ್ನತ್ತಿಕೊಂಡು ಹೋಗಿ ಆಟೋದಲ್ಲಿದ್ದ ಮಹಿಳೆಗೆ ಬಲವಂತವಾಗಿ ಮುತ್ತಿಕ್ಕಿದ ಮತ್ತೊಂದು ವಿಡಿಯೊ ವೈರಲ್ ಆಗಿದೆ.

ಕೈನಲ್ಲಿ ಪಾಕ್ ಧ್ವಜ ಹಿಡಿದ ಪುರುಷರ ಗುಂಪು, ಮಕ್ಕಳ ಜತೆಗಿದ್ದ ಇಬ್ಬರು ಮಹಿಳೆಯರಿಗೆ ಹಿಂಸೆ ನೀಡಿದೆ. ಇದಕ್ಕೆ ತೀವ್ರ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕಲಾಗಿದ್ದು, ಪಾಕ್‍ ನಲ್ಲಿ ಮಹಿಳೆಯರು ಇಷ್ಟೊಂದು ಅಸುರಕ್ಷಿತವೇ ? ಸರಕಾರ ಸತ್ತಿದೆಯೊ, ಬದುಕಿದೆಯೊ ಎಂದು ಪ್ರಶ್ನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...