alex Certify ಟಿ-20 ವಿಶ್ವಕಪ್: ಅಕ್ಟೋಬರ್‌ 24ರಂದು ಭಾರತ – ಪಾಕ್ ಮುಖಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ವಿಶ್ವಕಪ್: ಅಕ್ಟೋಬರ್‌ 24ರಂದು ಭಾರತ – ಪಾಕ್ ಮುಖಾಮುಖಿ

ಯಾವುದೇ ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೇ ಆಗಿರಲಿ, ಭಾರತ-ಪಾಕಿಸ್ತಾನದ ನಡುವಿನ ಮ್ಯಾಚ್ ಇದ್ದರೆ ಆ ಕೂಟಕ್ಕೊಂದು ಕಳೆ.

ಯುಎಇ-ಒಮಾನ್‌ನಲ್ಲಿ ಆಯೋಜಿಸಲಾಗಿರುವ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು (ಗುಂಪು 2), ಅಕ್ಟೋಬರ್‌ 24ರಂದು ಇತ್ತಂಡಗಳ ನಡುವೆ ಮ್ಯಾಚ್‌ ಇದೆ.

BIG NEWS: ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ದಾಳಿ ಖಂಡನೀಯ; ತಾಲಿಬಾನ್ ಅಟ್ಟಹಾಸಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಕಿಡಿ

ಅಕ್ಟೋಬರ್ 17ರಂದು ಟೂರ್ನಿ ಆರಂಭಗೊಳ್ಳಲಿದ್ದು, ನವೆಂಬರ್‌ 14ರಂದು ದುಬೈನಲ್ಲಿ ಫೈನಲ್ ಪಂದ್ಯ ಇರಲಿದೆ.

ಟೂರ್ನಿಯ ರೌಂಡ್ ಒಂದರ ಪಂದ್ಯಗಳು ಅಕ್ಟೋಬರ್‌ 17ರಂದು ಆರಂಭಗೊಳ್ಳಲಿವೆ. ಆತಿಥೇಯ ಒಮಾನ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣೆಸಲಿವೆ. ಅಕ್ಟೋಬರ್‌ 22ರವರೆಗೂ ರೌಂಡ್ ಒಂದರ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್‌ 23ರಿಂದ ಸೂಪರ್‌ 12ರ ಹಂತ ಆರಂಭಗೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...