alex Certify ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ.

ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ ಜೋಡಿ ಜೆಸಿಬಿಯನ್ನು ಆಯ್ದುಕೊಂಡಿದೆ. ಮದುವೆಯ ವೇಳೆ ಸಾಧ್ಯವಾದಷ್ಟು ಗ್ರಾಂಡ್‌ ಆಗಿಯೇ ಎಲ್ಲವನ್ನೂ ಮಾಡುವ ಮದುಮಕ್ಕಳ ನಡುವೆ ಈ ನವದಂಪತಿ ಹೀಗೊಂದು ಸಿಂಪಲ್ ಸೆಲೆಬ್ರೇಷನ್‌ಗೆ ಮುಂದಾಗಿದೆ.

ಬೆಳ್ಳಗಾಗಲು ಸಹಕಾರಿ ಕೊತ್ತಂಬರಿ ಸೊಪ್ಪಿನ ʼಫೇಸ್ ಪ್ಯಾಕ್ʼ

40 ಸೆಕೆಂಡ್‌ಗಳ ಈ ವಿಡಿಯೋ ಹುಂಜ಼ಾ ಕಣಿವೆಯಲ್ಲಿ ಸೆರೆ ಹಿಡಿಯಲಾಗಿದ್ದು, ಹೂವುಗಳಿಂದ ಸಿಂಗರಿಸಲ್ಪಟ್ಟ ಜೆಸಿಬಿಯಲ್ಲಿ ನವದಂಪತಿ ಸವಾರಿ ಮಾಡುವ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...