alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಸಲ್ಮಾನ್ ಖಾನ್ ‘ಸುಲ್ತಾನ್’ ಗಳಿಕೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಇತ್ತೀಚಿನ ಚಿತ್ರಗಳೆಲ್ಲಾ, ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿವೆ. ಸಲ್ಮಾನ್ ಕುಸ್ತಿಪಟುವಾಗಿ ಕಾಣಿಸಿಕೊಂಡಿರುವ ‘ಸುಲ್ತಾನ್’ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮತ್ತೊಂದು ದಾಖಲೆ Read more…

ಚೀನಾ ನಟಿಯೊಂದಿಗೆ ಸಲ್ಮಾನ್ ರೊಮ್ಯಾನ್ಸ್

ದಬಾಂಗ್ ಖ್ಯಾತಿಯ ಸನ್ಮಾನ್ ಖಾನ್ ರ ಮುಂದಿನ ಚಿತ್ರ ‘ಟ್ಯೂಬ್ ಲೈಟ್’ ಗೆ ಚೀನಾದ ಜೂ ಜೂ ಅವರು ನಾಯಕಿಯಾಗಲಿದ್ದಾರೆ. ಈ ಮೂಲಕ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಅವರ ಮುಂದಿನ Read more…

ನಿಶ್ಚಿತಾರ್ಥದ ನಂತರ ‘ರಾಕಿಂಗ್’ ಹೇಳಿಕೆ ನೀಡಿದ ಯಶ್

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಯಶಸ್ವಿ ಜೋಡಿಯಾಗಿದ್ದು, ನಿಜ ಜೀವನದಲ್ಲಿಯೂ ಜೊತೆಯಾಗಿದ್ದಾರೆ. ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. Read more…

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಸಲ್ಮಾನ್ ರ ಫೋಟೋ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೋಟೋ ಕುರಿತು ವಿವಿಧ ಕಮೆಂಟ್ ಗಳು ಕೇಳಿ ಬರುತ್ತಿವೆ. ಕಬೀರ್ Read more…

ಟ್ರೈಲರ್ ರಿಲೀಸ್ ದಿನವೇ ದಾಖಲೆ ಬರೆದ ‘ಧೋನಿ’

‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಸುಶಾಂತ್ ಸಿಂಗ್ ರಜಪೂತ್ ಅಭಿನಯಿಸಿರುವ ಈ ಸಿನಿಮಾ, ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ Read more…

ನಟಿ ನರ್ಗಿಸ್ ಫಕ್ರಿಗೆ ಮೋಸ ಮಾಡಿದ್ರಾ ಉದಯ್..?

ನಟಿ ನರ್ಗಿಸ್ ಫಕ್ರಿ ಹೇಳದೆ ಕೇಳದೆ ಅಮೆರಿಕಕ್ಕೆ ಹೋಗಿದ್ದು, ಸಿನಿಮಾದ ಅರ್ಧ ಶೂಟಿಂಗ್ ಮುಗಿಸಿದ್ದ ನಿರ್ದೇಶಕರು ಪರದಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಉದಯ್ ಚೋಪ್ರಾ ಜೊತೆಗೆ ಬ್ರೇಕ್ ಅಪ್ Read more…

ಅಬ್ಬಾ..! ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕೋಟಿಗೊಬ್ಬ-2’

ನಿರೀಕ್ಷೆಯಂತೆಯೇ ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸುದೀಪ್ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಹವಾ ಸೃಷ್ಠಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆದ ‘ಕೋಟಿಗೊಬ್ಬ-2’ Read more…

ಮತ್ತೆ ಒಂದಾಗ್ತಿದ್ದಾರೆ ಹಳೆ ಪ್ರೇಮಿಗಳು !

ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ನಿಂದ ನೊಂದಿರೋ ಕತ್ರೀನಾ ಕೈಫ್ ಹಾಗೂ ಮಾಜಿ ಪ್ರೇಮಿ ಸಲ್ಮಾನ್ ಖಾನ್ ಮತ್ತೆ ಒಂದಾಗ್ತಿದ್ದಾರೆ. ಆದ್ರೆ ರಿಯಲ್ ಲೈಫ್ ನಲ್ಲಲ್ಲ, ರೀಲ್ Read more…

ಅಕ್ಷಯ್ ಕುಮಾರ್ ಗೆ ರಜನಿಕಾಂತ್ ಮಾಡಿದ ಟ್ವೀಟ್ ನಲ್ಲೇನಿದೆ?

ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರ ತೆರೆಗಪ್ಪಳಿಸಿದೆ. ಟಿನು ಸುರೇಶ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಈ ಮಧ್ಯೆ Read more…

ಗೋವಾದಲ್ಲಿ ಉಂಗುರ ಬದಲಿಸಿಕೊಂಡ ಯಶ್-ರಾಧಿಕಾ

ಸ್ಯಾಂಡಲ್ ವುಡ್ ನಲ್ಲೊಂದು ಅದ್ಧೂರಿ ನಿಶ್ಚಿತಾರ್ಥ ನೆರವೇರಿದೆ. ಗೋವಾದ ತಾಜ್ ವಿವಾಂತ್ ದಲ್ಲಿ ಸ್ಯಾಂಡಲ್ ವುಡ್ ನಟ ಯಶ್ ಹಾಗೂ ನಟಿ ರಾಧಿಕಾ ನಿಶ್ಚಿತಾರ್ಥ ನೆರವೇರಿದೆ. ‘ಮಿಸ್ಟರ್ ಅಂಡ್ Read more…

ಶುರುವಾಯ್ತು ಕಿಚ್ಚ ಸುದೀಪ್ ‘ಕೋಟಿಗೊಬ್ಬ-2’ ಅಬ್ಬರ

ಸ್ಯಾಂಡಲ್ ವುಡ್ ಸ್ಟಾರ್, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ವರಮಹಾಲಕ್ಷ್ಮಿ ಹಬ್ಬದ ದಿನವೇ ರಿಲೀಸ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಭರ್ಜರಿ ಓಪನಿಂಗ್ ದೊರೆತಿದೆ. ನಿನ್ನೆ ರಾತ್ರಿಯೇ Read more…

ಕಿಚ್ಚ ಸುದೀಪ್ ಗೆ ಪತ್ನಿ ಹೇಳಿದ್ದೇನು..?

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಶುಕ್ರವಾರ ರಿಲೀಸ್ ಆಗಿದೆ. ಇದೇ ಸಂದರ್ಭದಲ್ಲಿ ಸುದೀಪ್ ಅವರಿಗೆ ಪತ್ನಿ ಪ್ರಿಯಾ ಸುದೀಪ್, ಶುಭ ಹಾರೈಸಿದ್ದಾರೆ. ಪತ್ನಿಯ ಹಾರೈಕೆಗೆ ಸುದೀಪ್ Read more…

ರಾಕಿಂಗ್ ಸ್ಟಾರ್ ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕ್ಷಣಗಣನೆ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಗೋವಾದ ತಾಜ್ ಗ್ರೂಪ್ ನ ವಿವಾಂತ ಹೋಟೆಲ್ ನಲ್ಲಿ ನಡೆಯಲಿದ್ದು, Read more…

ಅಕ್ಷಯ್ ಸಂಭಾವನೆ ಕೇಳಿದ್ರೆ ತಲೆ ಸುತ್ತೋದು ಗ್ಯಾರಂಟಿ

ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಬಾಲಿವುಡ್ ನ ಬಹು ಬೇಡಿಕೆಯ ನಟ. ಒಂದಾದ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡ್ತಿರುವ ಅಕ್ಷಯ್ ಬಾಲಿವುಡ್ ನ  ಅತ್ಯಂತ ದುಬಾರಿ ನಟನೂ ಹೌದು. Read more…

ಕುತೂಹಲಕ್ಕೆ ಕಾರಣವಾಗಿದೆ ಶಾರೂಕ್ ಎದೆ ಮೇಲಿನ ಟ್ಯಾಟೂ

ಬಾಲಿವುಡ್ ಬಾದ್ ಶಾ ಶಾರುಕ್ ಅವರ ಎದೆಯ ಮೇಲೆ ಒಂದು ಟ್ಯಾಟೂ ಮೂಡಿದೆ. ಇದು ಕುತೂಹಲಕ್ಕೆ ಕಾರಣವಾಗಿದ್ದು, ಯಾವುದೋ ಹೊಸ ಚಿತ್ರದ ಸಂಕೇತವಿರಬಹುದೆಂದು ಫಿಲ್ಮ್ ದಿಗ್ಗಜರು ಹೇಳುತ್ತಿದ್ದಾರೆ. ಶಾರುಕ್ ಖಾನ್, ಬಾಂದ್ರಾದಲ್ಲಿನ ಶಂಕರ್ Read more…

3 ನೇ ವಯಸ್ಸಿನಲ್ಲಿಯೇ ತನ್ನ ಕ್ಯೂಟ್ ನೆಸ್ ಕಾರಣ ಬಿಚ್ಚಿಟ್ಟ ಶಾರುಕ್ ಮಗ

ಬಾಲಿವುಡ್ ನ ಮುದ್ದಾದ ಮಕ್ಕಳ ಪಟ್ಟಿಗೆ ಸೇರ್ತಾನೆ ಬಾದ್ ಶಾ ಶಾರುಕ್ ಮಗ ಅಬ್ರಾಮ್. ಮೂರು ವರ್ಷದ ಅಬ್ರಾಮ್ ಮುದ್ದು ಮುದ್ದಾದ ನಗುವಿಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗೋದು Read more…

ಬಾಯ್ ಫ್ರೆಂಡ್ ಜೊತೆ ಸಪ್ತಪದಿ ತುಳಿಯಲಿದ್ದಾಳೆ ಸೋನಾಕ್ಷಿ

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪ್ರೇಮಿಗಳಿಗೊಂದು ಬ್ಯಾಡ್ ನ್ಯೂಸ್. ನಿಮ್ಮ ಹೃದಯ ಕದ್ದ ಬೆಡಗಿ ಸೋನಾಕ್ಷಿ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾಳೆ. ಸೋನಾಕ್ಷಿ ಮದುವೆಯಾಗ್ತಿದ್ದಾಳೆ ಎಂಬ ಸುದ್ದಿ ಬಾಲಿವುಡ್ Read more…

ತಮ್ಮ ಜೀವನಚರಿತ್ರೆ ಫಿಲ್ಮ್ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಧೋನಿ

‘ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಚಿತ್ರದ ಎರಡನೇ ಪೋಸ್ಟರ್ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಎಂಎಸ್ ಧೋನಿ ಪಾತ್ರಕ್ಕೆ ಜೀವ ತುಂಬುತ್ತಿರುವ Read more…

ಯಶ್, ರಾಧಿಕಾ ಪಂಡಿತ್ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಇದೇ ಆಗಸ್ಟ್ 12ರ ವರಮಹಾಲಕ್ಷ್ಮಿ ಹಬ್ಬದಂದು ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 10 ವರ್ಷಗಳಿಂದ Read more…

ರಿಲೀಸ್ ಗೂ ಮುನ್ನವೇ 350 ಕೋಟಿ ರೂ. ಬಾಚಿಕೊಳ್ಳಲಿದೆ ‘ಬಾಹುಬಲಿ-2’ ?

ರಾಜಮೌಳಿ ಅವರ ‘ಬಾಹುಬಲಿ’ ಸಿನಿಮಾದ ಅಬ್ಬರವನ್ನು ಪ್ರೇಕ್ಷಕ ಇನ್ನೂ ಮರೆತಿಲ್ಲ. ಹಾಗಾಗಿಯೇ ‘ಬಾಹುಬಲಿ-2’ ಗಾಗಿ ಸಿನಿಪ್ರಿಯರೆಲ್ಲ ಕಾಯುತ್ತಿದ್ದಾರೆ. ನಿರೀಕ್ಷೆ ಹೆಚ್ಚಾಗಿರೋದ್ರಿಂದ ಬಾಹುಬಲಿ ಸೀಕ್ವಲ್ ರಿಲೀಸ್ ಗೂ ಮೊದಲೇ 350 Read more…

‘ದಿ ವಿಲನ್’ ಗೆ ಜೈ ಎನ್ನಲಿದ್ದರಾ ಜಾಕ್ವೆಲಿನ್..?

ರಾಮ್ or ರಾವಣ್ ಎಂಬ ಅಡಿಬರಹದಡಿ ಮೂಡಿಬರಲಿರುವ ‘ದಿ ವಿಲನ್’ ಚಿತ್ರದಲ್ಲಿನ ಪಾತ್ರಕ್ಕೆ ಜಾಕ್ವೆಲಿನ್ ಮತ್ತು ತಮನ್ನಾ ಅವರಿಗೆ ಆಫರ್ ಹೋಗಿದೆಯಂತೆ. ಇಬ್ಬರೂ ಪಾಸಿಟಿವ್ ಆಗೇ ಉತ್ತರಿಸಿದ್ದಾರಂತೆ. ಅಂತಿಮವಾಗಿ Read more…

ಸದ್ದಿಲ್ಲದೆ ಮದುವೆಯಾದ ಕಪಿಲ್ ಶರ್ಮಾ..!

ಹಾಸ್ಯಗಾರ ಹಾಗೂ ಬಾಲಿವುಡ್ ನಟ ಕಪಿಲ್ ಶರ್ಮಾ ಮದುವೆಯಾಗಿದ್ದಾರೆ. ಯಾರಿಗೂ ಹೇಳದೆ ಕಪಿಲ್ ಮದುವೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಕಪಿಲ್ ಮದುವೆಯಾಗಿದ್ದು ಬೇರೆ ಯಾರನ್ನೂ ಅಲ್ಲ ಬಾಲಿವುಡ್ ನಟಿ ಜಾಕ್ವೆಲಿನ್ Read more…

ಶಾರೂಕ್ ಖಾನ್ ಗೇಕೆ ಕಾಜೋಲ್ ಮೇಲೆ ದ್ವೇಷ..?

ಶಾರೂಕ್ ಖಾನ್ ಹಾಗೂ ಕಾಜೋಲ್ ಹಿಂದಿ ಚಿತ್ರರಂಗದ ಮ್ಯಾಜಿಕಲ್ ಜೋಡಿ. ಶಾರೂಕ್-ಕಾಜೋಲ್ ಅಭಿನಯದ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಚಿತ್ರ ಪ್ರೇಕ್ಷಕರ ಆಲ್ ಟೈಮ್ ಫೇವರಿಟ್. ಆದ್ರೆ ಶಾರೂಕ್ ಮೊದಲು Read more…

ಕಂಗನಾಗೂ ಮೊದಲೇ ಲಕ್ಷ್ಮಿಬಾಯಿ ಅವತಾರದಲ್ಲಿ ವಿದ್ಯಾ

ವಿದ್ಯಾ ಬಾಲನ್ ಈಗ ‘ಬೇಗಮ್ ಜಾನ್’ ಸಿನಿಮಾ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ವಿದ್ಯಾ ಮತ್ತೊಮ್ಮೆ ಅಭಿಮಾನಿಗಳನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಲಿದ್ದಾರೆ ಅನ್ನೋ ಮಾತುಗಳು Read more…

ಇಲ್ಲಿದೆ ರಾಕಿಂಗ್ ಸ್ಟಾರ್ ಯಶ್ ಕುರಿತಾದ ಹೊಸ ಸುದ್ದಿ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಈಗಾಗಲೇ ಬಹು ನಿರೀಕ್ಷೆಯ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ Read more…

ಮತ್ತೊಂದು ದಾಖಲೆಯತ್ತ ‘ಸುಲ್ತಾನ್’ ಚಿತ್ರ

ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಸಲ್ಲು ಅಭಿನಯದ ‘ಸುಲ್ತಾನ್’ ಚಿತ್ರ ಅಭಿಮಾನಿಗಳಿಗೆ ಮೋಡಿ ಮಾಡಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಚಿತ್ರ ಇನ್ನೊಂದು Read more…

ದಾಖಲೆ ಬೆಲೆಗೆ ಸೇಲಾಯ್ತು ‘ಮೆಹಂಜೊ ದಾರೊ’ ರೈಟ್ಸ್

ಬಾಲಿವುಡ್ ನಲ್ಲಿ ಇದೇ ಆಗಸ್ಟ್ 12 ರಂದು 2 ಬಹು ನಿರೀಕ್ಷೆಯ ಚಿತ್ರಗಳು ರಿಲೀಸ್ ಆಗಲಿವೆ. ಅಕ್ಷಯ್ ಕುಮಾರ್ ನಟಿಸಿರುವ ರಿಯಾಲಿಸ್ಟಿಕ್ ಕತೆ ಹೊಂದಿರುವ ‘ರುಸ್ತುಂ’ ಈಗಾಗಲೇ ಟ್ರೈಲರ್ Read more…

ಶುರುವಾಯ್ತು ಸುದೀಪ್ ‘ಕೋಟಿಗೊಬ್ಬ-2’ ಹವಾ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ, ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ-2’ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಂತೆಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದೇ ಆಗಸ್ಟ್ 12 ರಂದು ‘ಕೋಟಿಗೊಬ್ಬ-2’ ರಿಲೀಸ್ ಆಗಲಿದೆ. Read more…

ಫ್ಯಾಷನ್ ಶೋನಲ್ಲಿ oops ಕ್ಷಣ ಎದುರಿಸಿದ ಮಲೈಕಾ

ಡ್ರೆಸ್ ಬಗ್ಗೆ ಎಷ್ಟೇ ಗಮನ ನೀಡಿದ್ರೂ ಒಮ್ಮೆಮ್ಮೆ ಯಡವಟ್ಟಾಗಿಬಿಡುತ್ತೆ. ರ್ಯಾಂಪ್ ವಾಕ್ ವೇಳೆ ಬಾಲಿವುಡ್, ಹಾಲಿವುಡ್ ಸೇರಿದಂತೆ ಅನೇಕ ನಟಿಮಣಿಯರು, ಮಾಡೆಲ್ ಗಳು oops ಕ್ಷಣವನ್ನು ಎದುರಿಸಿದ್ದಾರೆ. ಕೆಲವರ Read more…

ಎರಡು ವಾರ ಹೈದ್ರಾಬಾದ್ ನಲ್ಲಿ ಸನ್ನಿ ಏನು ಮಾಡ್ತಾಳೆ..?

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸದ್ಯ ಹೈದ್ರಾಬಾದ್ ನಲ್ಲಿದ್ದಾಳೆ. ಮುಂಬರುವ ಚಿತ್ರ ‘ತೇರಾ ಇಂತಜಾರ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ಇಂದಿನಿಂದ ಆಗಸ್ಟ್ 24 ರವರೆಗೆ ಸನ್ನಿ ಹೈದ್ರಾಬಾದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...