alex Certify ಕಪ್ಪು ಬಿಕಿನಿ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ನಟಿ ಅನನ್ಯಾ ಪಾಂಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ಬಿಕಿನಿ ಧರಿಸಿ ಸೆಲ್ಫಿ ಕ್ಲಿಕ್ಕಿಸಿದ ನಟಿ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಕಿನಿ ಧರಿಸಿರುವ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದ ಅನನ್ಯಾ ತನ್ನ ಕೋಣೆಯೊಳಗೆ ಫೋಸ್ ನೀಡಿ ಫೋಟೋ ಕ್ಲಿಕ್ಕಿಸಿ ದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗೆ ‘ಹಾಟ್ ಮೆಸ್’ ಎಂದು ಶೀರ್ಷಿಕೆ ಬರೆದಿದ್ದಾರೆ. ಅನನ್ಯಾ ತನ್ನ ಉದ್ದವಾದ ಕೂದಲನ್ನು ಕಟ್ಟಿದ್ದು, ಮಾದಕ ನೋಟ ಬೀರಿರುವ ಅನನ್ಯಾ ಫೋಟೋದಲ್ಲಿ ಫಿಟ್ ಆಗಿರುವವರಂತೆ ಕಂಡಿದ್ದಾರೆ.

ಈ ಮಧ್ಯೆ ತಮ್ಮ ಮುಂದಿನ ಚಲನಚಿತ್ರವನ್ನು ಘೋಷಿಸಿರುವ ಅನನ್ಯಾ, ಆದರ್ಶ ಗೌರವ್ ಮತ್ತು ಸಿದ್ಧಾಂತ್ ಚತುರ್ವೇದಿ ಜೊತೆ ‘ಖೋ ಗಯೇ ಹಮ್ ಕಹಾನ್’ನಲ್ಲಿ ಅಭಿನಯಿಸಲಿದ್ದಾರೆ.

View this post on Instagram

A post shared by Ananya ?? (@ananyapanday)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...