alex Certify Whatsapp | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ

ವಾಟ್ಸಾಪ್‌ಗೆ ಪರ್ಯಾಯವಾಗಿ ಭಾರತದ ಸರ್ಕಾರದಿಂದ ತ್ವರಿತ ’ಸಂದೇಶ’ ಸೇವಾ ಕಿರು ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಿಡುಗಡೆ ಮಾಡಿದೆ. ಅದಾಗಲೇ ಚಾಲ್ತಿಯಲ್ಲಿರುವ ಸರ್ಕಾರೀ ತ್ವರಿತ ಸಂದೇಶ ರವಾನೆ Read more…

ʼವಾಟ್ಸಾಪ್ʼ‌ ಖಾಸಗಿತನದ ನೀತಿ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ತನ್ನ ಬಹುನಿರೀಕ್ಷಿತ ಖಾಸಗಿತನದ ನೀತಿಗಳ ಬಗೆಗಿನ ಪ್ಲಾನ್‌ಗಳ ಕುರಿತಾಗಿ ಹೇಳಿಕೊಂಡಿರುವ ವಾಟ್ಸಾಪ್, ತನ್ನ ಈ ನೀತಿಯನ್ನು ಪರಿಷ್ಕರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದೆ. ಜನವರಿಯಲ್ಲಿ ಖಾಸಗಿತನ ಸಂಬಂಧ ಹೊಸ ನೀತಿಗಳನ್ನು ಜಾರಿಗೆ Read more…

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೆ ಶಾಕ್, ಮೇ 15 ರೊಳಗೆ ಒಪ್ಪಿಕೊಳ್ಳಬೇಕು ʼಗೌಪ್ಯತೆ ನೀತಿʼ

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗೌಪ್ಯತಾ ಹೊಸ ನೀತಿಯನ್ನು ನೀಡಲಾಗಿದ್ದು ಬಳಕೆದಾರರು ಮೇ 15 ರೊಳಗೆ ಒಪ್ಪಿಕೊಳ್ಳಬೇಕಿದೆ. ವಾಟ್ಸಾಪ್ ಚಾಟ್ ನಲ್ಲಿ ಸಣ್ಣ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ. ಮುಂದಿನ Read more…

‌ʼವಾಟ್ಸಾಪ್ʼ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್

ವಾಟ್ಸಾಪ್​ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು ಇದರಿಂದಾಗಿ ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಾಪ್​ನ್ನು ಲಾಗೌಟ್​ ಮಾಡಬಹುದಾಗಿದೆ. ಈ ಹೊಸ ಸೌಕರ್ಯದ ಮೂಲಕ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಸಂಸ್ಥೆ Read more…

ವದಂತಿ ನಂಬಿ ಮೂತ್ರ ಸೇವಿಸಿದ ತಾಯಿ – ಮಕ್ಕಳು….!

ಕೊರೊನಾ ವೈರಸ್​ ವಿರುದ್ಧ ಲಸಿಕೆ ಬಳಕೆ ಆರಂಭವಾಗಿದ್ದರೂ ಸಹ ಅನೇಕರು ಇನ್ನೂ ಸುಳ್ಳು ಸುದ್ದಿಗಳಿಗೆ ಬೆಲೆ ನೀಡಿ ತಾವೇ ಔಷಧಿಯನ್ನ ಕಂಡು ಹಿಡಿಯುವ ಹುಚ್ಚು ಸಾಹಸ ಮಾಡ್ತನೇ ಇರ್ತಾರೆ. Read more…

ಶಾಕಿಂಗ್​: ವಾಟ್ಸಾಪ್​ ಬಳಕೆ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ…!

ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯೇ ಪತ್ನಿಯನ್ನ ದಾರುಣವಾಗಿ ಕೊಲೆಗೈದ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಯೆರ್ರಪಲೇಂ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ ಎರ್ರಮಲ್ಲಾ ನವ್ಯಾ ಎಂದು ಗುರುತಿಸಲಾಗಿದೆ. ಕೆಲ Read more…

ಈ ಕಾರಣಕ್ಕೆ ವಾಟ್ಸಾಪ್​ ಸೇವೆ ನಿಯಮ ವಿರುದ್ಧದ ಅರ್ಜಿ ವಿಚಾರಣೆ ಮಾಡಲ್ಲವೆಂದ ಸುಪ್ರೀಂ ಕೋರ್ಟ್.​..!

ವಾಟ್ಸಾಪ್​ ಮೆಸೆಂಜರ್​ನ ಹೊಸ ಪ್ರೈವೆಸಿ ಪಾಲಿಸಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಈ ಹೊಸ ಸೇವಾ ನಿಯಮದ ವಿರುದ್ಧ ಸಿಎಐಟಿ ಸುಪ್ರೀಂ ಕೋರ್ಟ್​ Read more…

ನಿಮಗೂ ವಾಟ್ಸಾಪ್​ನಲ್ಲಿ ಇಂತಹ ಮೆಸೇಜ್​ ಬಂದಿದ್ಯಾ..? ಹಾಗಾದ್ರೆ ಎಚ್ಚರ ನಿಮ್ಮ ಮೇಲಿದೆ ಹ್ಯಾಕರ್ಸ್​ ಕಣ್ಣು..!

ನೀವು ಕೂಡ ವಾಟ್ಸಾಪ್​ ಬಳಕೆದಾರರಾಗಿದ್ದು ಸಂದೇಶ ರವಾನಿಸೋಕೆ ನೀವು ಇದೇ ಅಪ್ಲಿಕೇಶನ್​​ಗೆ ಅವಲಂಬಿತರಾಗಿದ್ದರೆ ಈ ಸ್ಟೋರಿಯನ್ನ ನೀವು ಓದಲೇಬೇಕು. ಆಂಡ್ರಾಯ್ಡ್​ ಬಳಕೆದಾರರು ಹ್ಯಾಕರ್​ಗಳ ಮೇನ್​ ಟಾರ್ಗೆಟ್. ಅನೇಕ ಬಾರಿ Read more…

ʼವಾಟ್ಸಾಪ್ʼ‌ ನಿಂದ ಟೆಲಿಗ್ರಾಂಗೆ ಶಿಫ್ಟ್ ಆಗಲು ಇಲ್ಲಿದೆ ಸುಲಭ ವಿಧಾನ

ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಸುರಕ್ಷತೆಯ ಬಗ್ಗೆ ಇಡೀ ವಿಶ್ವದಲ್ಲಿ ಅಸಮಾಧಾನ ಮೂಡಿದೆ. ಇದರ ಪ್ರಯೋಜನ ಪಡೆಯಲು ಟೆಲಿಗ್ರಾಂ ಹೊರಟಿದೆ. ವಾಟ್ಸಾಪ್ ಚಾಟ್ ಹಾಗೂ ಬ್ಯಾಕಪ್ ಗಳ ಜತೆ Read more…

ಡೆಸ್ಕ್ ‌ಟಾಪ್ ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ

ಡೆಸ್ಕ್‌ಟಾಪ್ ನಲ್ಲಿ ವಾಟ್ಸಾಪ್ ವೆಬ್ ಬಳಕೆದಾರರಿಗೆ ಇಲ್ಲಿದೆ ಶುಭ ಸುದ್ದಿ ಇದೆ. ವಾಟ್ಸಾಪ್ ಡೆಸ್ಕ್‌ಟಾಪ್ ಆ್ಯಪನ್ನು ಅಪ್ ಡೇಟ್ ಮಾಡಿರುವ ಕಂಪನಿ ಮತ್ತಷ್ಟು ಸುರಕ್ಷತಾ ನಿಯಮಗಳನ್ನು ಅಳವಡಿಸಿದೆ. ಡೆಸ್ಕ್‌ಟಾಪ್ Read more…

ಹೊಸ ಸೇವಾ ನಿಯಮ ಹಿಂಪಡೆಯುವಂತೆ ವಾಟ್ಸಾಪ್​ ಗೆ ಕೇಂದ್ರ ಸರ್ಕಾರದ ಸೂಚನೆ

ವಾಟ್ಸಾಪ್​​ನ ಹೊಸ ಷರತ್ತು ಹಾಗೂ ನಿಯಮಗಳನ್ನ ಹಿಂಪಡೆಯುವಂತೆ ಸೂಚಿಸಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್​ ಸಿಇಓ ವಿಲ್​​ ಕ್ಯಾಥ್​ ಕಾರ್ಟ್​ಗೆ ಪತ್ರ ಬರೆದಿದೆ. ವಾಟ್ಸಾಪ್ ನ Read more…

BIG NEWS: ಜನಪ್ರಿಯ ಜಾಲತಾಣ ವಾಟ್ಸಾಪ್ ಗೆ ಕೇಂದ್ರ ಸರ್ಕಾರ ವಾರ್ನಿಂಗ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ನೂತನ ಪ್ರೈವೇಸಿ ನೀತಿಗಳ ಕುರಿತಾಗಿ ಗ್ರಾಹಕರು ಆತಂಕಗೊಂಡಿರುವ ಬೆನ್ನಲ್ಲೇ ವಿವಾದಿತ ನೀತಿಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವಾಟ್ಸಾಪ್ Read more…

ವಾಟ್ಸಾಪ್​​​ ಹೊಸ ಸೇವಾ ನಿಯಮ ಒಪ್ಪಿಗೆ ಇಲ್ಲದಿದ್ದರೆ ಬೇರೆ ಅಪ್ಲಿಕೇಶನ್​ ಬಳಸಿ ಎಂದ ನ್ಯಾಯಾಲಯ

ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಒಪ್ಪಿಕೊಳ್ಳೋದು ಬಿಡೋದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ವಾಟ್ಸಾಪ್​ ಅನ್ನೋದು ಒಂದು ಖಾಸಗಿ ಅಪ್ಲಿಕೇಶನ್​. ಇದರ ಹೊಸ Read more…

ಸ್ಟೇಟಸ್​ ಇಡೋದ್ರ ಮೂಲಕ ಬಳಕೆದಾರರಿಗೆ ಸ್ಪಷ್ಟನೆ ನೀಡಿದ ವಾಟ್ಸಾಪ್

ಫೇಸ್​ಬುಕ್​ ಸಂಸ್ಥೆಗೆ ಬಳಕೆದಾರರ ಮಾಹಿತಿ ಶೇರ್ ಮಾಡುತ್ತೇವೆ ಎಂಬ ಹೊಸ ಷರತ್ತು ಹಾಗೂ ನಿಯಮವನ್ನ ಹೇರಿದ್ದ ವಾಟ್ಸಾಪ್​ಗೆ ಇದೀಗ ಈ ಹೊಸ ನಿಯಮವೇ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾಸಗಿ Read more…

ಗೂಗಲ್ ಸರ್ಚ್‌ನಲ್ಲಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆ…?

ತನ್ನ ಮಾಹಿತಿ ಹಾಗೂ ಖಾಸಗಿ ಮಾಹಿತಿ ಸುರಕ್ಷತೆಗೆ ನೀತಿ ಕುರಿತಂತೆ ಭಾರೀ ಚರ್ಚೆಗೆ ಒಳಗಾಗಿರುವ ವಾಟ್ಸಾಪ್‌ ಇದೀಗ ಮತ್ತೊಂದು ಆಪಾದನೆ ಎದುರಿಸುತ್ತಿದೆ. ಡೆಸ್ಕ್‌ಟಾಪ್‌ ಮೂಲಕ ವಾಟ್ಸಾಪ್ ಬಳಸಿದ ಮಂದಿಯ Read more…

ವಾಟ್ಸಾಪ್‌ ಗೆ ಘಟಾನುಘಟಿಗಳಿಂದ ಗುಡ್ ಬೈ….!

ತನ್ನ ಬಳಕೆದಾರರಿಗೆ ಹೊಸ ಷರತ್ತುಗಳನ್ನು ವಿಧಿಸಲು ಹೊರಟ ವಾಟ್ಸಾಪ್ ವಿರುದ್ಧ ನೆಟ್ಟಿಗರ ಅಸಮಾಧಾನ ದೊಡ್ಡದಾಗಿದ್ದು, ಅವರೆಲ್ಲ ಈಗ ಹೊಸ ಮೆಸೇಜಿಂಗ್ ಕಿರು ತಂತ್ರಾಂಶ ಸಿಗ್ನಲ್‌ನತ್ತ ವಾಲುತ್ತಿದ್ದಾರೆ. ಇದಾದ ಬಳಿಕ Read more…

ಜನಪ್ರಿಯ ಜಾಲತಾಣ ‘ವಾಟ್ಸಾಪ್’ ಕಿರಿಕ್ ಗೆ ಬಳಕೆದಾರರಿಂದ ಬಿಗ್ ಶಾಕ್: ‘ಸಿಗ್ನಲ್’ ಆಪ್ ಡೌನ್ಲೋಡ್

ವಾಟ್ಸಾಪ್ ಪ್ರೈವೇಸಿ ನೀತಿ ಕುರಿತಾದ ಗೊಂದಲಗಳಿಗೆ ಬೇಸತ್ತ ಬಳಕೆದಾರರು ಸಿಗ್ನಲ್ ಆಪ್ ಮೊರೆಹೋಗಿದ್ದಾರೆ. ಭಾರತದಲ್ಲಿ ಸಿಗ್ನಲ್ ಆಪ್ ಡೌನ್ಲೋಡ್ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಜನವರಿ 6 ರಿಂದ Read more…

ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಬಳಕೆದಾರರಿಗೆ ವಾಟ್ಸಾಪ್ ಸ್ಪಷ್ಟನೆ

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಸದ್ಯ ಭಾರೀ ಚರ್ಚೆ ಉಂಟಾಗುತ್ತಿದೆ. ಫೇಸ್​ಬುಕ್​ಗೆ ಬಳಕೆದಾರರ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳುವ ವಾಟ್ಸಾಪ್​ನ ಹೊಸ ನಿರ್ಧಾರದಿಂದಾಗಿ ಬಳಕೆದಾರರು ಖಾಸಗಿತನಕ್ಕೆ ಧಕ್ಕೆ Read more…

ವಾಟ್ಸಾಪ್​ ಟ್ರೋಲ್ ಮಾಡಲು ಟೆಲಿಗ್ರಾಂ ಬಳಸಿದ ಮೆಮೆ ವೈರಲ್…!

ತಮ್ಮ ಷರತ್ತು ಹಾಗೂ ನಿಯಮಗಳಲ್ಲಿ ವಾಟ್ಸಾಪ್ ಬದಲಾವಣೆಗಳನ್ನ ಮಾಡಿದ ಬಳಿಕ ತನ್ನ ಮಾಲೀಕತ್ವದ ಸಂಸ್ಥೆ ಫೇಸ್​ಬುಕ್​ ಬಳಕೆದಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನೀಡುತ್ತಿದೆ. ವಾಟ್ಸಾಪ್​​ನ ಪ್ರೈವಸಿ ಪಾಲಿಸಿಯನ್ನ ಕಂಡ Read more…

ವಾಟ್ಸಾಪ್ ಬಳಕೆದಾರರೇ ಎಚ್ಚರ…! ಗೂಗಲ್ ನಲ್ಲಿ ಸಿಗ್ತಿದೆ ನಿಮ್ಮ ಫೋಟೋ

ವಾಟ್ಸಾಪ್ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಕಚೇರಿ ಸೇರಿದಂತೆ ಖಾಸಗಿ ವಿಷ್ಯಗಳನ್ನೂ ಹಂಚಿಕೊಳ್ಳಲಾಗುತ್ತದೆ. ಗ್ರೂಪ್ ಗೆ ಎಂಟ್ರಿ ಪಡೆಯುವ ಅಪರಿಚಿತ, Read more…

ವಾಟ್ಸಾಪ್ ಲೇಟೆಸ್ಟ್ ಅಪ್ ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ

ವಾಟ್ಸಾಪ್ ಯಾವುದೇ ಡೇಟಾ ಸಂಗ್ರಹಿಸುತ್ತಿಲ್ಲ ಎಂದು ಕಂಪನಿಯ ಮುಖ್ಯಸ್ಥ ವಿಲ್ ಕ್ಯಾತ್ ಕಾರ್ಟ್ ಸ್ಪಷ್ಟನೆ ನೀಡಿದ್ದಾರೆ. ವಾಟ್ಸಾಪ್ ಡೇಟಾ ಸಂಗ್ರಹಿಸುತ್ತಿದೆ. ಅದರ ಆಧಾರದ ಮೇಲೆಯೇ ಫೇಸ್ ಬುಕ್ ನಲ್ಲಿ Read more…

‘ವಾಟ್ಸಾಪ್’ ಗೆ ಠಕ್ಕರ್​ ಕೊಡ್ತಿದೆ ‘ಸಿಗ್ನಲ್’….!

2014ರಲ್ಲಿ ಫೇಸ್​ಬುಕ್​​ ಒಡೆತನ ಸಾಧಿಸಿದ ವಾಟ್ಸಾಪ್​ ಸದ್ಯ ಬಹಳ ಚಾಲ್ತಿಯಲ್ಲಿರುವ ಮೆಸೆಂಜಿಂಗ್​ ಅಪ್ಲಿಕೇಶನ್​ ಆಗಿದೆ. ವಿಶ್ವದಲ್ಲಿ 2 ಬಿಲಿಯನ್​ ಸಕ್ರಿಯ ಚಂದಾದಾರರನ್ನ ವಾಟ್ಸಾಪ್​ ಹೊಂದಿದೆ. 2016ರಿಂದ ವಾಟ್ಸಾಪ್​ ಡಿಫಾಲ್ಟ್​ Read more…

ಪ್ರೈವೆಸಿ ಪಾಲಿಸಿ ಬದಲಿಸಿದ ವಾಟ್ಸಾಪ್

ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಪ್ರೈವೇಸಿ ಪಾಲಿಸಿ ಬದಲಿಸಿದೆ. ಈ ಸಂಬಂಧ ತನ್ನ ಎಂಡ್ರಾಯ್ಡ್ ಹಾಗೂ ಐ ಫೋನ್ ಬಳಕೆದಾರರಿಗೆ ಬುಧವಾರ ಮಾಹಿತಿ ನೀಡಿದೆ. ಅಪ್ ಡೇಟ್ Read more…

BIG NEWS: ಹೊಸ ವರ್ಷದ ಮೊದಲ ದಿನ ವಾಟ್ಸಾಪ್‌ ನಲ್ಲಿ ಬರೋಬ್ಬರಿ 140 ಕೋಟಿ ವಾಯ್ಸ್‌ – ವಿಡಿಯೋ ಕಾಲ್..!

2020ರಲ್ಲಿ ಕೊರೊನಾ ಮಹಾಮಾರಿ ಬಹಳವಾಗಿಯೇ ಕಾಡಿದರೂ ಸಹ ಡಿಜಿಟಲ್ ಕ್ಷೇತ್ರ ಭಾರೀ ಮುನ್ನಡೆ ಸಾಧಿಸಿತ್ತು. ಈ ಸಂದರ್ಭದಲ್ಲಿ ಆನ್ ಲೈನ್ ಬಳಕೆ ಹೆಚ್ಚಿದ್ದಲ್ಲದೆ, ಹೆಚ್ಚಿನ ಕಂಪನಿಗಳು ವರ್ಕ್ ಫ್ರಂ Read more…

ಇಲ್ಲಿದೆ 2020ರಲ್ಲಿ ಬಂದ ವಾಟ್ಸಾಪ್ ‌ನ ಐದು ಉಪಯುಕ್ತ ಫೀಚರ್ ವಿವರ‌

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆ ಎನ್ನಬಹುದಾದ ವಾಟ್ಸಾಪ್‌ ಕಾಲಕಾಲಿಕವಾಗಿ ಅಪ್ಡೇಟ್ ಆಗುತ್ತಾ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ಕೊಡಮಾಡುತ್ತಾ ಬಂದಿದೆ. ಅಕ್ಟೋಬರ್‌ 2020ರ ಅಂತ್ಯಕ್ಕೆ ಎರಡು Read more…

ವಾಟ್ಸಾಪ್ ಮೂಲಕ ಪ್ರೀತಿಪಾತ್ರರೊಂದಿಗೆ ಆಚರಿಸಿ ಕ್ರಿಸ್​ಮಸ್​ ಹಬ್ಬ..!

ಕೊರೊನಾ ಸಂಕಷ್ಟದಿಂದಾಗಿ ಈ ಬಾರಿಯ ಕ್ರಿಸ್​ಮಸ್​ ಆಚರಣೆ ಬಹಳ ವಿಭಿನ್ನವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ದೂರದ ಕುಟುಂಬಸ್ಥರ ಜೊತೆ ಇಲ್ಲವೇ ಪ್ರೀತಿ ಪಾತ್ರರ ಜೊತೆ ಸೇರಿ ಹಬ್ಬ Read more…

ವಾಟ್ಸಾಪ್ ಬಳಕೆದಾರರೇ ಗಮನಿಸಿ: ಹೊಸ ವರ್ಷದಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..!

ಹೊಸ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಲು ಈಗಾಗಲೇ ಅನೇಕ ಕಂಪನಿಗಳು ಜನರಿಗೆ ಒಂದಿಲ್ಲೊಂದು ಆಫರ್​​ಗಳನ್ನ ನೀಡುತ್ತಲೇ ಇದೆ. Read more…

BIG NEWS: ವಾಟ್ಸಾಪ್ ಮೂಲಕವೂ ಪಿಂಚಣಿದಾರರಾಗಲು ಸಿಗಲಿದೆ ಅವಕಾಶ

ಡಿಜಿಟಲ್ ಪಾವತಿ ಸೇವೆಗಳನ್ನು ಪರಿಚಯಿಸಿದ ಬೆನ್ನಿಗೇ ಇತರ ಆರ್ಥಿಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಕೊಡಮಾಡಲು ಮುಂದಾಗಿದೆ ಮಲ್ಟಿಮಿಡಿಯಾ ಮೆಸೇಜ್ ಸೇವಾದಾರ ವಾಟ್ಸಾಪ್. ತಿಂಗಳ ಅಂತ್ಯದಿಂದ ಆಚೆಗೆ ವಾಟ್ಸಾಪ್ ಮೂಲಕ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಮಾಹಿತಿ

ನವದೆಹಲಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಾಯ್ದಿರಿಸಿದ ರೈಲಿನ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ತಿಳಿಯಬಹುದಾಗಿದೆ. 98811 93322 ಸಂಖ್ಯೆಗೆ 10 ಅಂಕಿಗಳ ಪಿಎನ್ಆರ್ ನಂಬರ್ ವಾಟ್ಸಾಪ್ Read more…

ವಾಟ್ಸಾಪ್ ಮೂಲಕ ಗ್ಯಾಸ್ ಬುಕ್‌ ಮಾಡಲು ಇಲ್ಲಿದೆ ಮಾಹಿತಿ

ನವೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಗ್ರಾಹಕರು ತಮ್ಮ ನೋಂದಾಯಿತ ಸಂಖ್ಯೆಗಳಿಂದ ಸಂದೇಶ ಕಳುಹಿಸಿ ಇಂಧನ ರೀಫಿಲ್ ಮಾಡಿಸಿಕೊಳ್ಳಬಹುದಾಗಿದೆ. ಇದೀಗ ವಾಟ್ಸಾಪ್ ಸಂದೇಶದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...