alex Certify UK | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಆನ್ ​ಲೈನ್ʼ​ನಲ್ಲಿ ಫುಡ್​ ಆರ್ಡರ್​ ಮಾಡಿದವನ ಮನೆ ಬಾಗಿಲಿಗೆ ಬಂತು ಮೂತ್ರ….!

ಫುಡ್​ ಆರ್ಡರ್​ ಮಾಡಿದ್ದ ಬ್ರಿಟನ್​​ನ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಹಳದಿ ಬಣ್ಣದ ದ್ರವವೊಂದನ್ನ ತುಂಬಿರೋದನ್ನ ಕಂಡು ಶಾಕ್​ ಆಗಿದ್ದಾರೆ. ಕೊಕೊ ಕೋಲಾ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಬಾಟಲಿಯಲ್ಲಿ ಮೂತ್ರವನ್ನ ತುಂಬಿಸಿಕೊಡಲಾಗಿದೆ Read more…

ಆತಂಕಕ್ಕೆ ಕಾರಣವಾಗಿದೆ ಮಹಾಮಾರಿ ʼಕೊರೊನಾʼದ ಹೊಸ ಲಕ್ಷಣ

ಕೊರೋನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ನಾಲಿಗೆ ಕಾಣಿಸಿಕೊಂಡಿದೆ. ವೈರಾಣು ಸೋಂಕು ತಗುಲಿದ ಅನೇಕರ ನಾಲಿಗೆ ಮೇಲೆ ಗುಳ್ಳೆಗಳು ಎದ್ದಿದ್ದು, ಉರಿಯೂತ ಅನುಭವಿಸುವಂತಾಗಿದೆ. Read more…

ರೋಮ್ ​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ: ಮಾಹಿತಿ ಪಡೆದುಕೊಂಡ ಕೇಂದ್ರ ಸರ್ಕಾರ

ಇಟಲಿಯ ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ತಾನ ಬೆಂಬಲಿಗರು ನಡೆಸಿದ ಪ್ರತಿಭಟನೆಯನ್ನ ಖಂಡಿಸಿರುವ ಭಾರತ ಇದು ಖಲಿಸ್ತಾನಿ ಉಗ್ರಗಾಮಿಗಳು ನಡೆಸಿದ ವಿಧ್ವಂಸಕ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೇ Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ Read more…

ರೂಪಾಂತರಿತ ಕೊರೊನಾ ವೈರಸ್ ಕುರಿತು ತಜ್ಞರು ಹೇಳಿದ್ದೇನು…?

ಬ್ರಿಟನ್​​ನಲ್ಲಿ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ರೂಪಾಂತರಿತ ಕೊರೊನಾ ವೈರಸ್​​ ಭಾರತದಲ್ಲಿ ಇದುವರೆಗೆ ಕಂಡು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ರೂಪಾಂತರಿತ ಕೊರೊನಾ ವೈರಸ್​ Read more…

BIG NEWS: ಏರ್​ ಇಂಡಿಯಾ ಮೂಲಕ ಬ್ರಿಟನ್​​​​ನಿಂದ ಆಗಮಿಸಿದ 6 ಮಂದಿಗೆ ಕೊರೊನಾ…!

ಏರ್​ ಇಂಡಿಯಾ ವಿಮಾನದ ಮೂಲಕ ಕಳೆದ ರಾತ್ರಿ ಲಂಡನ್​​ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬ್ರಿಟೀಷ್​ ಏರ್​ವೇಸ್​​ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ Read more…

ಬ್ರಿಟನ್​​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​…! ಇದರ ಪರಿಣಾಮ ಹೇಗಿದೆ ಗೊತ್ತಾ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ Read more…

ನಿರ್ಜನವಾಗಿದ್ದ ತೋಟದ ಮನೆಯಲ್ಲಿ 50 ವರ್ಷದ ಹಿಂದಿನ ಆಟಿಕೆ ಪತ್ತೆ

1950ರ ಕಾಲದಲ್ಲಿ ಬೀಗ ಹಾಕಿದ್ದ ನಿರ್ಜನ ತೋಟದ ಮನೆಯೊಂದನ್ನ ಬ್ರಿಟನ್​ನ ಫ್ಲೀಟ್​ವುಡ್​ನಲ್ಲಿ ಮರುಶೋಧಿಸಲಾಗಿದೆ. ತಾತಿ ಮೇರಿ ಕೋವಲ್​ ನಿಧನದ ಬಳಿಕ ಆಸ್ತಿಗಾಗಿ ಇಬ್ಬರು ಸಹೋದರರ ನಡುವೆ ಉಂಟಾದ ಕಲಹ Read more…

ಭರ್ಜರಿ ಗುಡ್ ನ್ಯೂಸ್: ಮುಂದಿನ ವಾರವೇ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ

ಕೋವಿಡ್​ ವಿರುದ್ಧದ ಲಸಿಕೆಯಾದ ಫೀಜರ್​​ಗೆ ಬ್ರಿಟನ್​ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ Read more…

ರಸ್ತೆ ಪಕ್ಕದ ಹೊಂಡದಲ್ಲಿ ಮಗನನ್ನು ಇಳಿಸಿ ವ್ಯಕ್ತಿಯ ಪ್ರತಿಭಟನೆ

ಲಂಡನ್: ಯುವಕನೊಬ್ಬ ಹೊಂಡದಲ್ಲಿ ಕುಳಿತು ರಸ್ತೆಯ ಪಕ್ಕದ ಅಪಾಯಕಾರಿ ಹೊಂಡ ಮುಚ್ಚದ ನಗರ ಆಡಳಿತದ ವಿರುದ್ಧ ಪ್ರತಿಭಟಿಸಿದ ಘಟನೆ ಯುನೈಟೆಡ್ ‌ಕಿಂಗ್ಡಮ್‌ ನಲ್ಲಿ ನಡೆದಿದೆ.‌ ಪೆಂಡ್ಲೆ‌ ಸಮೀಪದ ವೈ Read more…

ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಯುಕೆಯ 48 ವರ್ಷದ ವ್ಯಕ್ತಿಯೊಬ್ಬ ತನಗೆ ವಿದ್ಯುತ್​ ಹಾಗೂ 5ಜಿ ಇಂಟರ್​ನೆಟ್​ನಿಂದ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದು ತನಗಾಗಿ ವಿಶೇಷವಾದ ಮನೆಯೊಂದನ್ನ ಕಟ್ಟಿಕೊಳ್ಳುತ್ತಿದ್ದಾನೆ. ರಾಥ್​​ವೆಲ್​ನಲ್ಲಿರುವ ತನ್ನ ಮನೆಯಲ್ಲಿ ನಾನು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ

ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್​ಸ್ಟೇಬಲ್​ ಕತೆಯೇ ಉತ್ತಮ ಉದಾಹರಣೆಯಾಗಿದೆ. ಪೀಪಲ್​ ಫಾರ್​ ಎನಿಮಲ್ಸ್ ಎಂಬ Read more…

ಯುಕೆಯಲ್ಲಿ 50 ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ

50 ಸಾವಿರ ಕೊರೊನಾ ಸಾವುಗಳ ಸಂಖ್ಯೆಯನ್ನ ದಾಖಲಿಸುವ ಮೂಲಕ ಯುಕೆ ಯುರೋಪ್​ನ ಅತಿ ಹೆಚ್ಚು ಕೊರೊನಾ ಸಾವನ್ನ ಹೊಂದಿದೆ ಅಂತಾ ಪ್ರಧಾನಿ ಬೋರಿಸ್​ ಜಾನ್ಸನ್​ ಹೇಳಿದ್ದಾರೆ. ಸರ್ಕಾರ ಬಿಡುಗಡೆ Read more…

ಲಾಕ್ ​ಡೌನ್​​ ನಿಯಮ ಉಲ್ಲಂಘಿಸಿದ ಪಾದ್ರಿಗೆ ಭಾರೀ ದಂಡ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಹಿನ್ನೆಲೆ ಯುಕೆಯ ಕ್ಯಾಥೋಲಿಕ್​ ಚರ್ಚ್ ಪಾದ್ರಿಗೆ 1000 ಡಾಲರ್​​​ ದಂಡ ವಿಧಿಸಲಾಗಿದೆ. ಲಾಕ್​ಡೌನ್​ ನಿಯಮದ ಅನ್ವಯ ಮದುವೆಗೆ ಕೇವಲ 15 ಮಂದಿ ಹಾಜರಾಗುವಂತೆ ನಿರ್ಬಂಧ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

53 ಕಿಮೀ ಈಜಿದ 16 ವರ್ಷದ ಪೋರಿ….!

ಅಮೆರಿಕ ಮೂಲದ‌ 16 ವರ್ಷದ ಬಾಲಕಿಯೊಬ್ಬಳು ಇಂಗ್ಲಿಷ್ ಚಾನಲ್‌ನ ಒಟ್ಟು 55 ಕಿಮೀ ಈಜಾಡುವ ಮೂಲಕ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಾಳೆ. ವಿರಾ ರಿವರ್ಡ್ ಎನ್ನುವ ಬಾಲಕಿ ಯು.ಕೆ.ಯ ಡೊವೆರ್‌‌ನಿಂದ Read more…

ಯುಕೆನಲ್ಲಿ 17 ವರ್ಷಗಳ ಬಳಿಕ ದಾಖಲೆಯ ತಾಪಮಾನ

ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ Read more…

ಕೊರೊನಾ ರೋಗಿಗಳಿಗೊಂದು ಖುಷಿ ಸುದ್ದಿ…!

ಕೊರೊನಾ ವೈರಸ್ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಕೊರೊನಾ ಬಗ್ಗೆ ಹೊಸ ಹೊಸ ಸಂಗತಿಗಳು ಹೊರಗೆ ಬರ್ತಿವೆ. ಕೊರೊನಾ ವೈರಸ್ ಸೋಂಕಿತ ರೋಗಿ 9 ದಿನಗಳ ನಂತರ ಸಾಂಕ್ರಾಮಿಕವಾಗಿ Read more…

ಮಾಸ್ಕ್ ಧಾರಣೆ ವಿರುದ್ಧ ಲಂಡನ್ ‌ನಲ್ಲಿ ಭಾರಿ ಪ್ರತಿಭಟನೆ

ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ವಿರುದ್ಧ ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ‌. ಅಮೆರಿಕ ಬಳಿಕ ಇದೀಗ ಯುಕೆಯಲ್ಲಿಯೂ ಮಾಸ್ಕ್ ವಿರುದ್ಧ ಹೋರಾಟ Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ

  ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ತಾವು ಫಿಟ್ ಆಗಿದ್ದೇನೆ ಎಂದು ತೋರಿಸಲು ಪುಷ್ ಅಪ್ Read more…

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ. ಈ Read more…

ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್

ಕಾಮನಬಿಲ್ಲು ನೋಡುವುದೇ ಅಪರೂಪ. ಅದರಲ್ಲೂ ಎರಡು ಕಾಮನಬಿಲ್ಲು ಒಟ್ಟಿಗೆ ಇರುವುದು ಇನ್ನೂ ಅಪರೂಪ. ಈ ಎರಡರೊಂದಿಗೆ ಮಿಂಚನ್ನು ನೋಡುವುದು ಕನಸಿನ ಮಾತು ಎಂದು ನೀವು ಅಂದುಕೊಂಡಿದ್ದರೆ ಅದನ್ನು ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...