alex Certify 53 ಕಿಮೀ ಈಜಿದ 16 ವರ್ಷದ ಪೋರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

53 ಕಿಮೀ ಈಜಿದ 16 ವರ್ಷದ ಪೋರಿ….!

ಅಮೆರಿಕ ಮೂಲದ‌ 16 ವರ್ಷದ ಬಾಲಕಿಯೊಬ್ಬಳು ಇಂಗ್ಲಿಷ್ ಚಾನಲ್‌ನ ಒಟ್ಟು 55 ಕಿಮೀ ಈಜಾಡುವ ಮೂಲಕ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಾಳೆ.

ವಿರಾ ರಿವರ್ಡ್ ಎನ್ನುವ ಬಾಲಕಿ ಯು.ಕೆ.ಯ ಡೊವೆರ್‌‌ನಿಂದ ತನ್ನ ಈಜನ್ನು ಆರಂಭಿಸಿದಳು. ಮಂಗಳವಾರ ಬೆಳಗ್ಗೆ 9.30ಕ್ಕೆ ಆರಂಭಿಸಿದ ಬಾಲಕಿ 14 ಗಂಟೆಯ ಅವಧಿಯಲ್ಲಿ ಫ್ರಾನ್ಸ್‌ನ ಕಲ‌ಇಸ್‌ಗೆ ತಲುಪಿದ್ದಾಳೆ. 18 ಡಿಗ್ರಿ ತಾಪಮಾನದ ನೀರಿನಲ್ಲಿ 53 ಕಿಮೀ ಕ್ರಮಿಸಿದ ಆಕೆಗೆ, ಮುಂದೆ ಒಂದು ಹಡಗು ಮಾರ್ಗದರ್ಶನ ಮಾಡುತ್ತಿತ್ತು.

ಮಗಳ ಸಾಧನೆಯ ಬಗ್ಗೆ ಆಕೆಯ ತಾಯಿ ಡಾರ್ಸಿ ಡಿಬ್ಲೊಯಿಸ್ ಮಾತನಾಡಿದ್ದು, ನನ್ನ ಮಗಳು ಎಷ್ಟು ಗಂಟೆಯಲ್ಲಿ ಮುಗಿಸುತ್ತಾಳೆ? ಅರ್ಧ ನಿಲ್ಲಿಸುವಳೇ ಎನ್ನುವುದು ಮುಖ್ಯವಾಗಿರಲಿಲ್ಲ. ಬದಲಿಗೆ ಈ ವಯಸ್ಸಿನಲ್ಲಿಯೇ ಈ ಸಾಹಸಕ್ಕೆ ಕೈ ಹಾಕಿದ್ದು ನಮಗೆ ಖುಷಿ ಎಂದಿದ್ದಾರೆ.

As a Mom, you dream one day your child will get to follow her dreams. As she leaves the beach in England for her English…

Posted by Darcie DeBlois-Rivard on Tuesday, September 1, 2020

(Apparently, the posts from yesterday are all loading now…I’m just going with the flow…They aren’t real-time, but…

Posted by Darcie DeBlois-Rivard on Wednesday, September 2, 2020

It has been the craziest roller coaster day ever! We are so proud that Vera was able to complete her English Channel…

Posted by Darcie DeBlois-Rivard on Tuesday, September 1, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...