alex Certify ರೂಪಾಂತರಿತ ಕೊರೊನಾ ವೈರಸ್ ಕುರಿತು ತಜ್ಞರು ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪಾಂತರಿತ ಕೊರೊನಾ ವೈರಸ್ ಕುರಿತು ತಜ್ಞರು ಹೇಳಿದ್ದೇನು…?

ಬ್ರಿಟನ್​​ನಲ್ಲಿ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ರೂಪಾಂತರಿತ ಕೊರೊನಾ ವೈರಸ್​​ ಭಾರತದಲ್ಲಿ ಇದುವರೆಗೆ ಕಂಡು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರೂಪಾಂತರಿತ ಕೊರೊನಾ ವೈರಸ್​ ಹೆಚ್ಚು ಆಕ್ರಮಣಕಾರಿಯಾಗಿದ್ದು 70 ಪ್ರತಿಶತ ಅಧಿಕ ಪ್ರಮಾಣದಲ್ಲಿ ಇದು ಹರಡುತ್ತೆ. ಬ್ರಿಟನ್​ನಲ್ಲಿ ಈ ವೈರಸ್​ ಅತಿಯಾಗಿ ಹರಡುತ್ತಿದ್ದು ವಿಶ್ವದ ಜನತೆಯನ್ನ ಕಳವಳಕ್ಕೆ ದೂಡಿದೆ.

ಅಲ್ಲದೇ ಈ ರೂಪಾಂತರಗೊಂಡ ವೈರಸ್​ ವಿರುದ್ಧ ಕೊರೊನಾ ಲಸಿಕೆ ಪರಿಣಾಮಕಾರಿಯಾಗದೇ ಇದ್ದರೆ ಹೇಗೆ ಎಂಬ ಆತಂಕ ಹಲವರಲ್ಲಿದೆ.

ಬ್ರಿಟನ್ ನಲ್ಲಿ ಕಂಡುಬಂದ ಮ್ಯೂಟೆಟೆಡ್​ ಕೊರೊನಾ ವೈರಸ್​ ಭಾರತದಲ್ಲಿ ಇದುವರೆಗೆ ಕಂಡುಬಂದಿಲ್ಲ ಅಂತಾ ಸರ್ಕಾರಿ ಎನ್​​ಐಟಿಐ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...