alex Certify Netizens | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಕುಕ್ಕೀಸ್​ ಮಾರಾಟದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಯಾವುದಾದರೂ ವಸ್ತುಗಳನ್ನ ಮಾರೋಕೆ ಮನೆ ಮುಂದೆ ಸೇಲ್ಸ್​ ಮ್ಯಾನ್​ಗಳು ಬರೋದು ಕಾಮನ್​. ಆದರೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳು ಕುಕ್ಕೀಸ್​ಗಳನ್ನ ಮಾರಾಟ ಮಾಡೋಕೆ ಕೊಟ್ಟ ನಿರೂಪಣೆ ನೆಟ್ಟಿಗರ ಮೊಗದಲ್ಲಿ Read more…

ಖ್ಯಾತ ಗಾಯಕ ಲಕ್ಕಿ ಅಲಿ ಓ ಸನಮ್​ ಹಾಡಿಗೆ ಮನಸೋತ ನೆಟ್ಟಿಗರು…..

ಖ್ಯಾತ ಗಾಯಕ ಲಕ್ಕಿ ಅಲಿ ಹಾಗೂ ಅವರ ಓ ಸನಮ್​ ಹಾಡುಗಳು ಎಂದಿಗೂ ಎವರ್​ಗ್ರೀನ್​ ಅಂತಾ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. 62 ವರ್ಷದ ಗಾಯಕ ಲಕ್ಕಿ ಅಲಿಯ ಸಾಕಷ್ಟು ಹಾಡುಗಳು Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಕಿರುಚುವ ಆಕೃತಿಯ ಪಾಸ್ತಾ..!

ಕ್ರಿಯಾಶೀಲತೆ ಅನ್ನೋದು ಎಲ್ಲಿ, ಹೇಗೆ ಹಾಗೂ ಯಾವ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತೆ ಅಂತಾ ಹೇಳೊಕೆ ಆಗಲ್ಲ. ಆದರೆ ನೀವೊಮ್ಮೆ ಟ್ವಿಟರ್​ ಲೋಕಕ್ಕೆ ಕಾಲಿಟ್ರಿ ಅಂದರೆ ಇಲ್ಲಿ ನಾನಾ ಬಗೆಯ ಕ್ರಿಯಾಶೀಲ Read more…

ಪ್ರೀತಿಯ ಅಜ್ಜಿಗಾಗಿ ಮದುವೆ ದೃಶ್ಯವನ್ನ ಮರುಸೃಷ್ಟಿಸಿದ ಮೊಮ್ಮಗಳು…!

ಮದುವೆ ಅಂದ್ರೆ ಸಾಕು ನಮ್ಮ ಪ್ರೀತಿ ಪಾತ್ರರೆಲ್ಲ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತೆ. ಆದರೆ ಕೆಲವರಿಗೆ ಮಾತ್ರ ಅವರ ಅಜ್ಜಿ ತಾತಂದಿರ ಆರ್ಶೀವಾದ Read more…

ಅಚ್ಚರಿಗೆ ಕಾರಣವಾಗಿದೆ ನಡೆದಾಡುವ ಅಕ್ಟೋಪಸ್ ವಿಡಿಯೋ

ಆಕ್ಟೋಪಸ್​ಗಳು ತಮ್ಮ ವಿಶೇಷವಾದ ದೇಹ ರಚನೆ ಮೂಲಕವೇ ಹೆಸರು ಮಾಡಿದಂತಹ ಸಮುದ್ರ ಜೀವಿಗಳು. ಎಂಟು ರೆಕ್ಕೆ ಹಾಗೂ ಮೂರು ಹೃದಯಗಳನ್ನ ಹೊಂದಿರುವ ಈ ಜೀವಿಗಳು ನೋಡಲು ಭಯಾನಕವಾಗಿ ಕಾಣುತ್ತವೆ. Read more…

ನೋ ಫೋನ್​ ಪೇ…..ಗೂಗಲ್​ ಪೇ…..ಇದು ಡೈರೆಕ್ಟ್​ ಪಾಕೆಟ್​ ಪೇ..! ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಅಧಿಕಾರಿ ಲಂಚಾವತಾರದ ವಿಡಿಯೋ ವೈರಲ್​..!

ಟ್ರಾಫಿಕ್​​ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಹಿಳೆಯಿಂದ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ Read more…

‘ವರ್ಕ್​ ಫ್ರಂ ಹೋಂ’ ಪ್ರಿಯರಿಗಾಗಿ ಬಂತು ಮತ್ತೊಂದು ಪ್ಯಾಂಟ್​…!

ಪ್ರಸ್ತುತ ಮನೆಯಿಂದಲೇ ಕೆಲಸ ಮಾಡುವ ಕಾರ್ಯ ನಡೆಯುತ್ತಿರುವ ಈ ಜಮಾನಾದಲ್ಲಿ ಪೈಜಾಮಾ ಹಾಗೂ ಬ್ಲೇಜರ್​ ಕಾಂಬಿನೇಷನ್​ನ ಡ್ರೆಸ್​ಗಳು ಮಾರ್ಕೆಟ್​ನಲ್ಲಿ ಟ್ರೆಂಡಿಂಗ್​ನಲ್ಲಿವೆ. ಮನೆಯಲ್ಲೇ ಕೆಲಸ ಮಾಡ್ತಾ ಮೀಟಿಂಗ್​ನಲ್ಲಿ ಭಾಗಿಯಾಗುವವರಿಗೆ ಈ Read more…

ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ

ಕೊರೊನಾ ಸಂಕಷ್ಟದಿಂದಾಗಿ ಮದುವೆಯಾಗೋದೇ ಕಷ್ಟ ಎಂಬಂತಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ವಧುವಿನ ಮದುವೆ ಫೋಟೊ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. Read more…

ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…!

ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್​ ಪಿರಾಮಿಡ್​​ನಲ್ಲಿ ಸೂಕ್ತವಲ್ಲದ ಫೋಟೋಶೂಟ್​ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ Read more…

ಬೆರಗಾಗಿಸುತ್ತೆ ಸೀರೆ ಉಟ್ಟ ನಾರಿ ಮಾಡಿದ ಸಾಹಸ…!

ನೀವೇನಾದರೂ ಸಾಹಸ ಪ್ರದರ್ಶನ ಮಾಡುವವರು ಇಲ್ಲವೇ ಜಿಮ್ನಾಸ್ಟ್ ಆಗಿದ್ದರೆ ನಿಮಗೆ ಬ್ಯಾಕ್​ ಫ್ಲಿಪ್​ ಅಥವಾ ಹಿಮ್ಮುಖವಾಗಿ ನೆಗೆತ ಮಾಡೋದು ಎಷ್ಟು ಕಷ್ಟ ಅನ್ನೋದ್ರ ಅನುಭವವಿರುತ್ತೆ. ಒಂದು ವೇಳೆ ಈ Read more…

ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ

ಕೊರೊನಾ ವೈರಸ್​​ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ. ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ. Read more…

ಸೀಬೆ ಹಣ್ಣನ್ನ ತಿಂದು ನಿಯಂತ್ರಣ ಕಳೆದುಕೊಂಡ ಅಳಿಲು..!

ಹಾಳಾಗಿದ್ದ ಸೀಬೆ ಹಣ್ಣನ್ನ ತಿಂದ ಅಳಿಲೊಂದು ಮದ್ಯವಸನಿಯಂತೆ ನಿಲ್ಲಲು ಆಗದೇ ತೂರಾಡಿದ ವಿಚಿತ್ರ ಘಟನೆ ಅಮೆರಿಕದ ಮಿನ್ನಿಸೋಟಾದಲ್ಲಿ ನಡೆದಿದೆ. ಯು ಟ್ಯೂಬ್​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ ಹಣ್ಣನ್ನ ತಿಂದ Read more…

ಬೆಚ್ಚಿಬೀಳಿಸುವಂತಿದೆ ʼನಿವಾರ್ʼ​ ಅಬ್ಬರದ ವಿಡಿಯೋ…!

ನಿವಾರ್​ ಚಂಡಮಾರುತವು ತಮಿಳುನಾಡು ಹಾಗೂ ಪುದುಚೆರಿ ಕರಾವಳಿ ಭಾಗದಲ್ಲಿ ಬುಧವಾರ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 12 Read more…

ತಳ್ಳೋ ಮಾಡೆಲ್‌ ಗಾಡಿಯಾದ ಪಾಕಿಸ್ತಾನದ‌ ಐಷಾರಾಮಿ ಬಸ್…!

ಪಾಕಿಸ್ತಾನದ ಐಶಾರಾಮಿ ಪೇಶಾವರ್​ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ ಮಾರ್ಗ ಮಧ್ಯೆಯೇ ಹಾಳಾಗಿದ್ದು ಬಸ್​ ಒಳಗಿದ್ದ ಪ್ರಯಾಣಿಕರೆಲ್ಲ ಸೇರಿ ಬಸ್​ನ್ನ ದೂಡುವಂತಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೊಳಗಾಗಿದೆ. ಅದ್ಬಾರಾ Read more…

ಟೈಲ್ಸ್ ಜೋಡಿಸಿಯೇ ಫೇಮಸ್ ಆದ ಪುಣ್ಯಾತ್ಮ….!

ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವಂತ ಸಾಕಷ್ಟು ವಿಡಿಯೋಗಳು ಕಾಣ ಸಿಗುತ್ವೆ. ಆದರೆ ಫುಟ್​ಪಾತ್​​ಗಳಲ್ಲಿ ಇಲ್ಲವೇ ಅಂಗಳದಲ್ಲಿ ಅಳವಡಿಸಲಾಗುವ ಇಂಟರ್​ಲಾಕ್​​​ಗಳಿಂದಲೂ ಮನರಂಜನೆ ಸಿಗಬಹುದು ಅಂತಾ ಎಂದಾದರೂ ಊಹಿಸಿದ್ದೀರಾ..? Read more…

ಎಡವಟ್ಟು ಮಾಡಿ ಟ್ರೋಲ್ ಗೆ ಒಳಗಾದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ವಕೀಲ..!

ಡೊನಾಲ್ಡ್​ ಟ್ರಂಪ್​​ ವೈಯಕ್ತಿಕ ವಕೀಲ ರೂಡಿ ಗುಯಿಲಿಯಾನಿ ಕಾರ್ಯಕ್ರಮವೊಂದರಲ್ಲಿ ಸೀನುವ ಮೂಲಕ ಟ್ರೋಲ್​​ಗೆ ಒಳಗಾಗಿದ್ದಾರೆ. ಸೀನೋದ್ರಲ್ಲಿ ಏನಿದೆ ಅಂತಾ ಕೇಳಿದ್ರೆ  ಈ ವಿಡಿಯೋವನ್ನ ನೀವು ನೋಡಲೇಬೇಕು. ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ Read more…

ನೈಲ್ ನದಿಯ ರುದ್ರ ರಮಣೀಯ ದೃಶ್ಯದ ಫೋಟೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್‌ ಲ್ಯಾಪ್ಸ್‌ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಚಾಲಕನ ಪಾರ್ಕಿಂಗ್‌ ಕೌಶಲ್ಯ

ಅತಿ ಆಯಕಟ್ಟಿನ ಸ್ಥಳದಲ್ಲಿ ಇನ್ನೋವಾವನ್ನು ಪಾರ್ಕಿಂಗ್ ಮಾಡಿದ ಚಾಲಕನೊಬ್ಬನ ಚಾಕಚಕ್ಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅತಿ ಕಿರಿದಾದ ಪ್ರದೇಶದಲ್ಲಿ ಇನ್ನೋವಾ ಕಾರನ್ನು ಅಚ್ಚುಕಟ್ಟಾಗಿ ನಿಲ್ಲಿಸಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ Read more…

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ Read more…

ಬೆರಗಾಗಿಸುತ್ತೆ ಸೀರೆಯುಟ್ಟು ನಾರಿ ಮಾಡಿರುವ ಸಾಹಸ…!

ಜಗತ್ತಿನಲ್ಲಿ ಪ್ರತಿಭೆಗಳಿಗೇನೂ ಕಮ್ಮಿ ಇಲ್ಲ. ಥರಾವರಿ ಪ್ರತಿಭೆಗಳ ಅನಾವರಣವನ್ನು ನಾವು ದಿನಂಪ್ರತಿ ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಸಂಗೀತಾ ವರಿಯರ್‌ ಎಂಬ ಮಹಿಳೆ ಸೀರೆಯುಟ್ಟುಕೊಂಡೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se