alex Certify ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ

ಕೊರೊನಾ ವೈರಸ್​​ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ.

ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ.

ಇಂತಹ ಪರಿಸ್ಥಿತಿಯಲ್ಲಿ ಫೋನ್​ ಕಾಲ್​ ಹಾಗೂ ವಿಡಿಯೋ ಕಾಲ್​​ ದೂರದಲ್ಲಿರುವವರನ್ನೂ ಹತ್ತಿರ ಸೇರಿಸುವ ಕೆಲಸ ಮಾಡ್ತಿದೆ.

ಕೊರೊನಾದಿಂದಾಗಿ ತಂದೆ – ತಾಯಿಯಿಂದ ದೂರ ಇರುವ ಮಗಳಿಗಾಗಿ ತಂದೆ ವಿಶೇಷ ವಿಡಿಯೋ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಮನೆಯ ಬಾಗಿಲ ಬಳಿ ಇರುವ ಕ್ಯಾಮರಾ ನೋಡಿಕೊಂಡು ಪ್ರತಿದಿನ ತಂದೆ ಮಾತನಾಡುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. 42 ಸೆಕೆಂಡ್​ಗಳ ಈ ವಿಡಿಯೋ ಫೇಸ್​ಬುಕ್​​ನಲ್ಲಿ ಶೇರ್​ ಆಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Dad Shows His Love Through Ring

Hannah may have moved away from home, but that didn’t stop her dad from showing his love everyday.

Posted by Ring on Wednesday, November 25, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...