alex Certify ಅಬ್ಬಬ್ಬಾ…! ಬೆರಗಾಗಿಸುತ್ತೆ ಚಾಲಕನ ಪಾರ್ಕಿಂಗ್‌ ಕೌಶಲ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಬೆರಗಾಗಿಸುತ್ತೆ ಚಾಲಕನ ಪಾರ್ಕಿಂಗ್‌ ಕೌಶಲ್ಯ

ಅತಿ ಆಯಕಟ್ಟಿನ ಸ್ಥಳದಲ್ಲಿ ಇನ್ನೋವಾವನ್ನು ಪಾರ್ಕಿಂಗ್ ಮಾಡಿದ ಚಾಲಕನೊಬ್ಬನ ಚಾಕಚಕ್ಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅತಿ ಕಿರಿದಾದ ಪ್ರದೇಶದಲ್ಲಿ ಇನ್ನೋವಾ ಕಾರನ್ನು ಅಚ್ಚುಕಟ್ಟಾಗಿ ನಿಲ್ಲಿಸಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪಾದಚಾರಿ ಮಾರ್ಗದ ಪಕ್ಕದಲ್ಲಿ ಕಿರಿದಾದ ಸ್ಥಳದಲ್ಲಿ ಹಿಂದೆ ಮತ್ತು ಮುಂದೆ ಚಲಿಸಲು ಸಾಧ್ಯವಾಗದಷ್ಟು ಜಾಗದಲ್ಲಿ ಸಲೀಸಾಗಿ ಪಾರ್ಕಿಂಗ್ ಮಾಡಿದ್ದು, ಅದನ್ನು ಅಷ್ಟೇ ಸುಲಭವಾಗಿ ಚಾಲಕ ಹೊರ ತೆಗೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ನೋಡಿದ ನೆಟ್ಟಿಗರು ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಹುತೇಕರು ಪಾರ್ಕಿಂಗ್ ಕೌಶಲ್ಯವನ್ನು ಹಾಡಿಹೊಗಳಿದ್ದಾರೆ. ಒಬ್ಬರಂತೂ, ಆತನ ಸಿವಿಯಲ್ಲಿ ಪಾರ್ಕಿಂಗ್ ಕೌಶಲ್ಯದ ವಿವರಣೆ ಇರಬೇಕು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...