alex Certify ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಕಿರುಚುವ ಆಕೃತಿಯ ಪಾಸ್ತಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಕಿರುಚುವ ಆಕೃತಿಯ ಪಾಸ್ತಾ..!

Bizarre 'Screaming Pasta' is a Meme Now and Netizens are Channeling the Creative  Bestಕ್ರಿಯಾಶೀಲತೆ ಅನ್ನೋದು ಎಲ್ಲಿ, ಹೇಗೆ ಹಾಗೂ ಯಾವ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತೆ ಅಂತಾ ಹೇಳೊಕೆ ಆಗಲ್ಲ. ಆದರೆ ನೀವೊಮ್ಮೆ ಟ್ವಿಟರ್​ ಲೋಕಕ್ಕೆ ಕಾಲಿಟ್ರಿ ಅಂದರೆ ಇಲ್ಲಿ ನಾನಾ ಬಗೆಯ ಕ್ರಿಯಾಶೀಲ ವ್ಯಕ್ತಿಗಳು ಕಾಣ ಸಿಗ್ತಾರೆ. ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿರುವ ಕಿರುಚುತ್ತಿರುವ ಮುಖದ ಆಕೃತಿ ಹೊಂದಿರುವ ಪಾಸ್ತಾದ ಫೋಟೋಗಳು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಕಿರುಚುತ್ತಿರುವ ರೀತಿ ಕಾಣುವ ಈ 2 ತರಹದ ಪಾಸ್ತಾ ಫೋಟೋಗಳನ್ನ ಟ್ವೀಟಗರು ಸಖತ್​ ಫನ್ನಿಯಾಗಿ ಬಳಕೆ ಮಾಡಿಕೊಳ್ತಿದ್ದಾರೆ. ಈ ಫೋಟೋ ಶೇರ್​ ಮಾಡಿರುವ ಟ್ವೀಟಿಗನೊಬ್ಬ ಈ ಪಾಸ್ತಾ ಕಾರಣ ಇಲ್ಲದೇ ಕಿರುಚುತ್ತಿದೆ. ನಾನಾದ್ರೂ ಏನು ಮಾಡ್ಲಿ ಅಂತಾ ಪ್ರಶ್ನೆ ಮಾಡಿದ್ದಾನೆ.

ಇಷ್ಟು ಮಾತ್ರವಲ್ಲದೇ ಈ ಪಾಸ್ತಾ ಹಾಡನ್ನ ಹೇಳುತ್ತಿರುವ ರೀತಿಯಲ್ಲಿ, ಯಾರದ್ದೂ ಮುಖಕ್ಕೆ ಇದರ ಫೋಟೊ ಅಂಟಿಸಿ ಹೀಗೆ ಸಾಕಷ್ಟು ಚೇಷ್ಟೆಗಳನ್ನ ಟ್ವೀಟಿಗರು ಮಾಡಿದ್ದಾರೆ. ಅಂದಹಾಗೆ ಈ ಪಾಸ್ತಾ ನೋಡಿದ ಮೇಲೆ ನಿಮ್ಮ ತಲೇಲಿ ಏನಾದ್ರೂ ಪ್ಲಾನ್​ ಹೊಳೀತೇ..?

— Pulkit (@RT_de_de) January 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...