alex Certify ಖ್ಯಾತ ಗಾಯಕ ಲಕ್ಕಿ ಅಲಿ ಓ ಸನಮ್​ ಹಾಡಿಗೆ ಮನಸೋತ ನೆಟ್ಟಿಗರು….. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಗಾಯಕ ಲಕ್ಕಿ ಅಲಿ ಓ ಸನಮ್​ ಹಾಡಿಗೆ ಮನಸೋತ ನೆಟ್ಟಿಗರು…..

ಖ್ಯಾತ ಗಾಯಕ ಲಕ್ಕಿ ಅಲಿ ಹಾಗೂ ಅವರ ಓ ಸನಮ್​ ಹಾಡುಗಳು ಎಂದಿಗೂ ಎವರ್​ಗ್ರೀನ್​ ಅಂತಾ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. 62 ವರ್ಷದ ಗಾಯಕ ಲಕ್ಕಿ ಅಲಿಯ ಸಾಕಷ್ಟು ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಇದೀಗ ಈ ಗಾಯಕ ಓ ಸನಮ್​ ಹಾಡಿಗೆ ದನಿಯಾಗಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟೆಲಿವಿಷನ್​ ನಟ ಆಮಿರ್​ ಅಲಿ ಈ ವಿಡಿಯೋವನ್ನ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದೇ ತಡ ವಿಡಿಯೋ ಹಾಟ್​ ಕೇಕ್​ನಂತೆ ಸೇಲ್​ ಆಗಿದೆ. ನೀವು ಅಲಿ ಅಭಿಮಾನಿಯಾಗಿದ್ದರೆ ಈ ವಿಡಿಯೋ ನಿಮ್ಮ ಕಣ್ಣಿಗೆ ಹಾಗೂ ಕಿವಿಗೆ ಔತಣವಾಗಲಿದೆ.

ಈ ವಿಡಿಯೋ ಪೋಸ್ಟ್ ಮಾಡಿರುವ ನಟ ಆಮಿರ್​ ಅಲಿ, ಎಂದಿದೆಗೂ ನನ್ನ ನೆಚ್ಚಿನ ಲಕ್ಕಿ ಅಲಿಯನ್ನ ಕೆಲದಿನಗಳ ಹಿಂದಷ್ಟೇ ಭೇಟಿಯಾಗಿದ್ದೇನೆ. ಇದನ್ನ ಬಣ್ಣಿಸಲು ನನ್ನ ಬಳಿ ಪದಗಳೇ ಇಲ್ಲ. ಈ ವಿಡಿಯೋ ನೋಡಿ ಈ ಹಾಡನ್ನ ಇನ್ನೊಮ್ಮೆ ಆನಂದಿಸಿ ಎಂದು ಶೀರ್ಷಿಕೆ ನೀಡಿದ್ದಾರೆ.

View this post on Instagram

A post shared by Aamir Ali (@aamirali)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...