alex Certify ತಳ್ಳೋ ಮಾಡೆಲ್‌ ಗಾಡಿಯಾದ ಪಾಕಿಸ್ತಾನದ‌ ಐಷಾರಾಮಿ ಬಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಳ್ಳೋ ಮಾಡೆಲ್‌ ಗಾಡಿಯಾದ ಪಾಕಿಸ್ತಾನದ‌ ಐಷಾರಾಮಿ ಬಸ್…!

ಪಾಕಿಸ್ತಾನದ ಐಶಾರಾಮಿ ಪೇಶಾವರ್​ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ ಮಾರ್ಗ ಮಧ್ಯೆಯೇ ಹಾಳಾಗಿದ್ದು ಬಸ್​ ಒಳಗಿದ್ದ ಪ್ರಯಾಣಿಕರೆಲ್ಲ ಸೇರಿ ಬಸ್​ನ್ನ ದೂಡುವಂತಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೊಳಗಾಗಿದೆ.

ಅದ್ಬಾರಾ ನಿಲ್ದಾಣ ಸಮೀಪದ ಮುಖ್ಯ ಕಾರಿಡಾರ್​ನಲ್ಲಿ ಬಸ್​ ಹಾಳಾಗಿದ್ದು ಪ್ರಯಾಣಿಕರೆಲ್ಲ ಸೇರಿ ಬಸ್​ನ್ನ ದೂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಟ್ರಾನ್ಸ್ ಪೇಶಾವರ್​​ ವಕ್ತಾರ, ಬಸ್​ನಲ್ಲಿ ಉಂಟಾದ ಚಿಕ್ಕ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಎಲ್ಲ ನಿಲ್ದಾಣಗಳಲ್ಲಿ ಇಂಜಿನಿಯರ್​ಗಳು ಇರುತ್ತಾರೆ. ಅಲ್ಲದೇ ತುರ್ತು ಪರಿಸ್ಥಿತಿಗೆಂದೇ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚುವರಿ ಬಸ್​ಗಳನ್ನ ಇಡಲಾಗಿದೆ ಅಂತಾ ಹೇಳಿದ್ರು.

ಅಂದಹಾಗೆ ಈ ಹೈಟೆಕ್​ ಬಸ್​ ಈ ಹಿಂದೆಯೂ ಅಪಘಾತ ಹಾಗೂ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಸುದ್ದಿ ಮಾಡಿತ್ತು.

— Murtaza Ali Shah (@MurtazaViews) November 20, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...