alex Certify Food | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ಶ್ರೀಮಂತಿಕೆ ಮೆರೆದ ಬಡ ಮಹಿಳೆ ವಿಡಿಯೋ ವೈರಲ್

ಮನುಷ್ಯತ್ವದ ಮೌಲ್ಯಗಳ ಸಾಕಾರ ರೂಪವಾದ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಖುದ್ದು ತಮ್ಮ ಕೈಗಳಿಂದ ನವಿಲೊಂದಕ್ಕೆ ಆಹಾರ ನೀಡುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹಾಕಲಾಗಿದೆ. Read more…

ಎಮುಗಳ ಕಾಟಕ್ಕೆ ಬೇಸತ್ತ ಪಬ್‌ ಮಾಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಪಬ್‌ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ. ಕ್ವೀನ್ಸ್‌ ಲ್ಯಾಂಡ್‌ ನ ಯರಾಕಾದಲ್ಲಿರುವ ಔಟ್‌ ಬ್ಯಾಕ್ ಪಬ್ Read more…

ಲಾಕ್ ‌ಡೌನ್ ಟೈಮಲ್ಲಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ….?

ಕೊರೊನಾ ವೈರಸ್‌ ಸಂದಂರ್ಭದಲ್ಲಿ ಲಾಕ್‌ಡೌನ್ ಇರುವ ಕಾರಣ ಮನೆಗಳಲ್ಲೇ ಇರಬೇಕಾಗಿ ಬಂದ ಜನರು ರುಚಿಕಟ್ಟಾಗಿ ಥರಾವರಿ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದ್ರಲ್ಲಿ ಮಗ್ನರಾಗಿದ್ದಾರೆ ಎಂದು ಬಿಡಿಸಿ ಹೇಳಿಬೇಕಿಲ್ಲ ತಾನೇ? ಬರೀ Read more…

ಕಡು ಬಡವನಾದರೂ ಮಾನವೀಯತೆಯಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕ

ಸಾಕಷ್ಟು ಬಾರಿ ಕಡುಬಡವರು ಎಂದು ಕರೆಯಲ್ಪಡುವ ಜನರು ಮಾನವೀಯತೆಯಲ್ಲಿ ಸಿರಿವಂತಿಕೆ ಮೆರೆದ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಇಂಥದ್ದೊಂದು ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ರೈತರು, ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಸಂಕಷ್ಟ ತಂದೊಡ್ಡಿದ್ದರಿಂದ ಉದ್ಯೋಗ ಕಳೆದುಕೊಂಡ ಬಹುತೇಕರು ಗ್ರಾಮಾಂತರ ಪ್ರದೇಶದಲ್ಲಿ ಉಳಿದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಉದ್ಯೋಗ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 1072 Read more…

ವಿರಾಟ್ ಕೊಹ್ಲಿ ರಹಸ್ಯ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡುಗೆ ಮನೆಯಲ್ಲಿ ತಕ್ಕಡಿ ಇಟ್ಟುಕೊಂಡಿರುವ ರಹಸ್ಯವನ್ನು ಪತ್ನಿ ಅನುಷ್ಕಾ ಶರ್ಮಾ ಬಯಲಿಗೆಳೆದಿದ್ದಾರೆ. ಆಹಾರವನ್ನು ತೂಕ ಮಾಡಿ ಹಿತಮಿತವಾಗಿ ಸೇವಿಸುತ್ತಿರುವ ಕುರಿತಾಗಿ ಮಾಹಿತಿ Read more…

BPL ಹಾಗೂ ಅಂತ್ಯೋದಯ ಕಾರ್ಡ್ ದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಹೊಸ ನಿಯಮದಡಿ ಜುಲೈ 15 ಅಥವಾ ಜುಲೈ 16ರಂದು ಪಡಿತರ ವಿತರಿಸಲು ತೀರ್ಮಾನಿಸಲಾಗಿದೆ. ಆಹಾರ ಸಚಿವ ಕೆ. Read more…

ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಲಿದೆ ‘ಬಿಸಿಯೂಟ’ ಯೋಜನೆಯ ಆಹಾರ ಧಾನ್ಯ

ಕೊರೊನಾ ಕಾರಣಕ್ಕೆ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಇದರ ಮಧ್ಯೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತಂತೆ ರಾಜ್ಯ ಸರಕಾರ ಮಹತ್ವದ Read more…

ಕಾಡುವ ʼಗ್ಯಾಸ್ಟ್ರಿಕ್ʼ ಗೆ ಹೇಳಿ ಗುಡ್ ಬೈ

ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ. ಇದು Read more…

ಹೊಟ್ಟೆ ತುಂಬಿಸಿಕೊಳ್ಳಲು ಮೇಕೆಯಿಂದ ಸಖತ್‌ ಪ್ಲಾನ್

ಇಡೀ ಜಗತ್ತಿನಲ್ಲಿ ಮನುಷ್ಯ ತಾನೊಬ್ಬನೇ ಬುದ್ಧಿವಂತ ಎಂದುಕೊಂಡಿದ್ದಾನೆ.‌ ಸಾಲದ್ದಕ್ಕೆ ಆಗಾಗ್ಗೆ ಅದನ್ನು ಪ್ರದರ್ಶನ ಕೂಡ ಮಾಡುತ್ತಿರುತ್ತಾನೆ. ಆದರೆ, ಮಿಕ್ಕೆಲ್ಲ ಪ್ರಾಣಿಗಳಿಗೂ ಬುದ್ಧಿವಂತಿಕೆ ಇದೆ. ಹಾಗೆಂದು ಯಾವಾಗಲೂ ಪ್ರದರ್ಶಿಸುವುದಿಲ್ಲ‌. ತಂತಮ್ಮ Read more…

ಕೊರೊನಾ ಸೋಂಕಿತರಿಗೆ ಇನ್ನು ಮುಂದೆ ಲಭ್ಯವಾಗಲಿದೆ ಈ ‘ಆಹಾರ’

ರಾಜ್ಯದ ವಿವಿಧ ಕೋವಿಡ್ 19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತರು ತಮಗೆ ಸಕಾಲಕ್ಕೆ ಒಳ್ಳೆಯ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿದ್ದರು. ಅಲ್ಲದೆ ಈ ಕುರಿತು ವಿಡಿಯೋ ಮಾಡಿ Read more…

ಎಲ್ಲರ ಗಮನ ಸೆಳೆದಿದೆ ಮೈಸೂರಿನ ಕೋಚ್ ರೆಸ್ಟೋರೆಂಟ್

ಕೋವಿಡ್‌-19 ಲಾಕ್ ‌ಡೌನ್‌ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್‌ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ‌ಗಳಲ್ಲಿ Read more…

ಟಿಕ್‌ ಟಾಕ್‌ ನಲ್ಲಿ ಶುರುವಾಯ್ತು ಮತ್ತೊಂದು ಟ್ರೆಂಡ್

ಈ ಟಿಕ್ ‌ಟಾಕ್ ಬಂದಾಗಿನಿಂದಲೂ ಚಿತ್ರವಿಚಿತ್ರ ಟ್ರೆಂಡ್ ‌ಗಳು ಆರಂಭಗೊಂಡಿವೆ. ಈ ಸಾಲಿಗೆ ಮತ್ತೊಂದು ಸವಾಲು ಸೇರಿಕೊಂಡಿದ್ದು, ಉಪಹಾರಕ್ಕೆಂದು ಏಕದಳ ಧಾನ್ಯಗಳನ್ನು ಫ್ರೀಝರ್‌ನಲ್ಲಿ ನೆನೆಯಲು ಇಟ್ಟು, ಬೆಳಿಗ್ಗೆ ಅದಕ್ಕೆ Read more…

ಗ್ರಹಣ ಕುರಿತ ʼಲೈವ್ʼ‌ ಕಾರ್ಯಕ್ರಮದ‌ಲ್ಲೇ ಆಹಾರ ಸೇವಿಸಿದ ವಿಜ್ಞಾನಿ

ಭಾನುವಾರವಷ್ಟೇ ಇಡೀ ಜಗತ್ತು ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ. ಗ್ರಹಣದ ಮಜಲುಗಳನ್ನು ನೋಡುವುದಕ್ಕಿಂತ, ಆ ಅವಧಿಯಲ್ಲಿ ಏನು ಮಾಡಬೇಕು? ಮಾಡಬಾರದು ಎನ್ನುವ ಚರ್ಚೆಗಳು ಭಾರತದಲ್ಲಿ ಜೋರಾಗಿವೆ ನಡೆದಿದೆ. ಆದರೆ ಈ Read more…

ಚಾಕಲೇಟ್‌ ನಲ್ಲಿ ಸಿದ್ದವಾಗಿದೆ ಈ ಗೊರಿಲ್ಲಾ

ಆಹಾರವನ್ನು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತಲೂ ಅದರಲ್ಲೂ ಕಲಾತ್ಮಕ ರಚನೆಗಳ ಮೂಲಕ ಜಗದ್ವಿಖ್ಯಾತರಾದ ಶೆಫ್‌ಗಳನ್ನು ಸಾಕಷ್ಟು ನೋಡಿದ್ದೇವೆ. ಅದರಲ್ಲೂ ಈ ಚಾಕ್ಲೆಟ್ ಹಾಗೂ ಕೇಕ್ ‌ಗಳನ್ನು ತಯಾರು ಮಾಡುವ ಸಂದರ್ಭದಲ್ಲಿ Read more…

ಚಾಕ್ಲೇಟ್ ಮ್ಯಾಗಿ……ಹೀಗೂ ಉಂಟು ನೋಡಿ

ಈ ಲಾಕ್‌ಡೌನ್ ಟೈಮಲ್ಲಿ ಜನರಿಗೆ ಮನರಂಜನೆಯ ಮಾಧ್ಯಮವಾಗಿ ಅಂತರ್ಜಾಲ ಹಿಂದೆಂದಿಗಿಂತಲೂ ಹೆಚ್ಚಾಗಿ ಚಾಲ್ತಿಯಲ್ಲಿದೆ. ಚಿತ್ರವಿಚಿತ್ರ ವಿಡಿಯೋಗಳನ್ನು ನೆಟ್ಟಿಗರು ನೋಡಿ ಆನಂದಿಸುತ್ತಿದ್ದಾರೆ. ರಾಹುಲ್ ಪಾಸ್ಸಿ ಎಂಬ ಹೆಸರಿನ ನೆಟ್ಟಿಗನೊಬ್ಬ ಮ್ಯಾಗಿ Read more…

ಈತನ ಬಜ್ಜಿ ನೋಡಿ ಗಾಬರಿ ಬಿದ್ದಿದ್ದಾರೆ ಜನ….!

ಇಲ್ಲಿಯವರೆಗೆ ನೀವು ಹಲವಾರು ಬಜ್ಜಿಗಳ ಬಗ್ಗೆ ಕೇಳಿರಬಹುದು. ಆದರೆ ನಾವೀಗ ಹೇಳಲು ಹೊರಟಿರುವ ಬಜ್ಜಿಯ ಕಥೆ ಕೇಳಿ ಗಾಬರಿ ಬೀಳಬೇಡಿ. ಹೌದು, ಅಷ್ಟಕ್ಕೂ ನಾವು ಹೇಳಲು ಹೊರಟಿರುವುದು ಒರಿಯೋ Read more…

ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಇಲ್ಲಿದೆ ಟಿಪ್ಸ್

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ Read more…

ಜೂನ್ 5 ರಂದು ಆಗಸದಲ್ಲಿ ಸಂಭವಿಸಲಿದೆ ಕೌತುಕ..!

ಇದೇ ಜೂನ್‌ 5ರಂದು ಚಂದ್ರ ಗ್ರಹಣ ಇದೆ. ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿದೆ. ಆದರೆ ಈ ಚಂದ್ರ ಗ್ರಹಣವು ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ ಎಂದು Read more…

ದಂಗಾಗಿಸುತ್ತೆ ಈತನ ಒಂದು ಹೊತ್ತಿನ ಊಟ…!

ಲಾಕ್ ‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿರುವುದು ಗೊತ್ತೇ ಇದೆ. ಅನೇಕ ಮಂದಿ ತಮ್ಮ ತಮ್ಮ ಊರುಗಳನ್ನು ಸೇರಲು ಕಾಲ್ನಡಿಗೆಯಲ್ಲೇ ಹೋಗಿದ್ದರು. ಅಷ್ಟೆ ಅಲ್ಲ ಒಂದು ಹೊತ್ತಿನ Read more…

ಹಸಿವು ತಾಳಲಾರದೆ ‘ಶ್ರಮಿಕ್’ ರೈಲು ಪ್ರಯಾಣಿಕರು ಮಾಡಿದ್ದಾರೆ ಈ ಕೆಲಸ

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕೆಲಸವಿಲ್ಲದೆ ಅತಂತ್ರವಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರು. ಹೀಗಾಗಿ ‘ಶ್ರಮಿಕ್’ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ Read more…

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ʼನೈಸರ್ಗಿಕʼ ಆಹಾರ

ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ಜೀವನ ಸುಖಕರವಾಗಿದ್ದರೆ ದಾಂಪತ್ಯ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾರೆ. ಆದ್ರೆ ಕೆಲಸದ ಒತ್ತಡ ಮತ್ತು Read more…

ʼಪರೀಕ್ಷೆʼಯಲ್ಲಿ ಯಶಸ್ಸು ಗಳಿಸಲು ಇದರ ಬಗ್ಗೆಯೂ ಇರಲಿ ಗಮನ

ಮಾರಣಾಂತಿಕ ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿಕೊಂಡ ಪರಿಣಾಮ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್.‌ಎಸ್.‌ಎಲ್.ಸಿ. ಹಾಗೂ ರದ್ದಾಗಿದ್ದ ದ್ವಿತೀಯ ಪಿಯುಸಿಯ ಇಂಗ್ಲೀಷ್‌ ವಿಷಯದ Read more…

ನಿಮ್ಮನ್ನು ಕಣ್ಣೀರಾಗಿಸುತ್ತೆ ಬಡ ಕಾರ್ಮಿಕನ ಈ ವಿಡಿಯೋ

ವಲಸೆ ಕಾರ್ಮಿಕರ ಕಷ್ಟ ಕಾರ್ಪಣ್ಯಗಳು ಗುಂಡಿಗೆ ಗಟ್ಟಿಯಾಗಿರುವವರನ್ನೂ ಕಣ್ಣೀರಾಗಿಸುತ್ತಿವೆ. ಪುಟ್ಟ ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತವಾಗಿ ಈ ಕಾರ್ಮಿಕರುಗಳು ನೂರಾರು ಕಿ.ಮೀ. ದೂರವನ್ನು ನಡೆದೇ ಸಾಗುತ್ತಿದ್ದಾರೆ. ಕೊರೊನಾ ಎಂಬ Read more…

ಹಸಿವಿನಿಂದ ಕಂಗೆಟ್ಟವರು ಮಾಡಿದ್ದೇನು ಗೊತ್ತಾ…?

ಹಸಿವು ಎಂಬ ಮೂರಕ್ಷರದ ಪದ ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ತಲುಪಿಸುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಪ್ರಸ್ತುತ ದೇಶಕ್ಕೆ ಕೊರೊನಾ ವಕ್ಕರಿಸಿರುವ ಸಂದರ್ಭದಲ್ಲಿ ಅನೇಕರು ನಿರುದ್ಯೋಗಿಗಳಾಗಿದ್ದು, ಈ Read more…

ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರ ಹೇಗೆ ಸಿಗುತ್ತೆ ಗೊತ್ತಾ…?

ಕೊರೊನಾದ ಈ ಬಿಕ್ಕಟ್ಟಿನಲ್ಲಿ  ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ  ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಎರಡು Read more…

ಆಹಾರದ ಬಗ್ಗೆ ಮೊದಲ ಬಾರಿ ಮಾರ್ಗಸೂಚಿ ಬಿಡುಗಡೆ ಮಾಡಿದ ಡಬ್ಲ್ಯುಹೆಚ್ಒ

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನೂ ಕೆಲವು Read more…

ವೈರಲ್ ಆಗಿತ್ತು ಭಾವೈಕ್ಯತೆ ಸಾರುವ ಇಫ್ತಾರ್‌ ಸಂದರ್ಭದ ಈ ಫೋಟೋ

ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಪ್ರಮುಖ ಹಾಗೂ ವಿಶಿಷ್ಟವಾದದ್ದು, ಆದರೆ ಈ ಬಾರಿ ಲಾಕ್‌ ಡೌನ್‌ ಕಾರಣಕ್ಕೆ ಇಫ್ತಾರ್ ಆಚರಿಸಲು ಸಾಧ್ಯವಾಗುತ್ತಿಲ್ಲ. ಹೌದು, ಹಲವು ಜಾತಿ, ಧರ್ಮ, Read more…

ಟಿನ್ನಡ್ ಆಹಾರ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕರೋನಾ ವೈರಸ್ ಹಿನ್ನೆಲೆಯಲ್ಲಿ ಏನನ್ನು ಮುಟ್ಟಲು ಭಯ ಪಡುವ ಸ್ಥಿತಿಯಲ್ಲಿ ಜನ ಇದ್ದಾರೆ. ಹೀಗಾಗಿ ಜನ ಹೊರಬರಲು ಹೆದರುತ್ತಿದ್ದಾರೆ. ಅದಕ್ಕೋಸ್ಕರ ಟಿನ್ನಡ್ ಆಹಾರಗಳನ್ನು ಶೇಖರಿಸಿಕೊಂಡು ಇಟ್ಟುಕೊಳ್ಳುತ್ತಿದ್ದಾರೆ. ಕಾರಣ ಅದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...