alex Certify ಚಾಕಲೇಟ್‌ ನಲ್ಲಿ ಸಿದ್ದವಾಗಿದೆ ಈ ಗೊರಿಲ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕಲೇಟ್‌ ನಲ್ಲಿ ಸಿದ್ದವಾಗಿದೆ ಈ ಗೊರಿಲ್ಲಾ

ಆಹಾರವನ್ನು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತಲೂ ಅದರಲ್ಲೂ ಕಲಾತ್ಮಕ ರಚನೆಗಳ ಮೂಲಕ ಜಗದ್ವಿಖ್ಯಾತರಾದ ಶೆಫ್‌ಗಳನ್ನು ಸಾಕಷ್ಟು ನೋಡಿದ್ದೇವೆ.

ಅದರಲ್ಲೂ ಈ ಚಾಕ್ಲೆಟ್ ಹಾಗೂ ಕೇಕ್ ‌ಗಳನ್ನು ತಯಾರು ಮಾಡುವ ಸಂದರ್ಭದಲ್ಲಿ ಸಾಕಷ್ಟು ರೀತಿ ವಿನ್ಯಾಸಗಳನ್ನು ಅವುಗಳ ತಯಾರಕರು ಸಿದ್ಧಪಡಿಸುತ್ತಾರೆ.

ಅಮಾರಿ ಗುಯ್ಶನ್ ಹೆಸರಿನ ಶೆಫ್ ಒಬ್ಬರು ಚಾಕಲೇಟ್‌ನಲ್ಲಿ ಗೊರಿಲ್ಲಾ ಗೊಂಬೆಯೊಂದನ್ನು ತಯಾರಿಸಿ ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಹಾಲು ಹಾಗೂ ಡಾರ್ಕ್ ಚಾಕಲೇಟ್ ಬಳಸಿ ಈ ನಾಲ್ಕು ಅಡಿಯ ಗೊರಿಲ್ಲಾ ತಯಾರಿಸಲಾಗಿದೆ. ಈ ಕಲಾಕೃತಿ ತಯಾರಿಸಿದ ವಿಡಿಯೋ ಇಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...