alex Certify COVID-19 | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

’ಬದುಕುಳಿಯುವುದೇ ಮೊದಲ ಗುರಿ’: ಥರಾವರಿ ಮೆಮೆಗಳಿಂದ 2021 ಸ್ವಾಗತಿಸಿದ ಜನ

ಕಳೆದ ವರ್ಷವಿಡೀ ಕೊರೋನಾ ವೈರಸ್ ಕಾಟದಿಂದ ಭಯದಿಂದಲೇ ಕಾಲ ಕಳೆದು ಕೊನೆಗೂ 2021ಕ್ಕೆ ಕಾಲಿಟ್ಟ ಮೇಲೂ ಸಹ ಜನರಲ್ಲಿ ಇನ್ನೂ ಒಂದು ರೀತಿಯ ಭಯ ಆವರಿಸಿದೆ. ಸಾಂಕ್ರಮಿಕದ ನಡುವೆ Read more…

60 ವರ್ಷಗಳ ಸುಖ ದಾಂಪತ್ಯ ಕೊರೋನಾ ಕಾರಣಕ್ಕೆ ಹತ್ತೇ ದಿನದಲ್ಲಿ ಅಂತ್ಯ

ಅಮೆರಿಕದ ಷಿಕಾಗೋದ ಹಿರಿಯ ಜೋಡಿಯ 60 ವರ್ಷಗಳ ದಾಂಪತ್ಯಕ್ಕೆ ಕೋವಿಡ್-19 ಸೋಂಕು ಅಂತ್ಯ ಹಾಡಿದೆ. ಮೈಕ್ ಬ್ರೂನೋ ಹಾಗೂ ಕರೋಲ್ ಬ್ರೂನೋ ಎಂಬ ಈ ಹಿರಿಯ ಜೋಡಿ ಕೋವಿಡ್-19 Read more…

ಹೊಳೆಯಲ್ಲಿ ಚಿನ್ನ ತೆಗೆಯುತ್ತಿರುವ ಮಹಿಳೆಯರು…!

ಥಾಯ್ಲೆಂಡ್‌ನ ಸಾಯಿ ಬುರಿ ನದಿಯಲ್ಲಿನ ನೀರು ತಿಳಿಯಾಗುತ್ತಲೇ ಮರದ ಪ್ಯಾನ್‌ ಒಂದರಿಂದ ಮಣ್ಣನ್ನು ಎತ್ತಿ ನೋಡಿದ ಸುನಿಸಾ ಸ್ರಿಸುವಾನ್ನೋಗೆ ಫಳ ಫಳ ಹೊಳೆಯುವ ವಸ್ತುಗಳು ಗೋಚರಿಸಿವೆ. ನೋಡ ನೋಡುತ್ತಲೇ Read more…

ಕೊರೊನಾ ಸೋಂಕಿತ ಕುಟುಂಬಸ್ಥರಿಗಾಗಿ ಮನೆಯನ್ನೇ ಐಸಿಯು ಮಾಡಿದ ವೈದ್ಯಕೀಯ ಸಿಬ್ಬಂದಿ..!

ಪತ್ನಿ ಹಾಗೂ ಆಕೆಯ ಪೋಷಕರು ಕೊರೊನಾ ಸೋಂಕಿಗೆ ಒಳಗಾದ ಬಳಿಕ ಅವರನ್ನ ಆಸ್ಪತ್ರೆಗೆ ಸೇರಿಸೋದು ಸೂಕ್ತವಲ್ಲವೆಂದು ಭಾವಿಸಿದ ವೈದ್ಯಕೀಯ ಸಿಬ್ಬಂದಿಯೊಬ್ಬ ಮನೆಯಲ್ಲೇ ಐಸಿಯು ನಿರ್ಮಾಣ ಮಾಡಿದ ಘಟನೆ ಗ್ರೀಸ್​ನಲ್ಲಿ Read more…

ಮೊಮ್ಮಕ್ಕಳನ್ನು ಅಪ್ಪಿಕೊಳ್ಳಲು ಹಿಮಕರಡಿ ವೇಷ ಧರಿಸಿದ ಅಜ್ಜ – ಅಜ್ಜಿ

ಕೋವಿಡ್-19 ಕಾಟದಿಂದ ಹಿರಿಯರಿಗೆ ತಮ್ಮ ಮೊಮ್ಮಕ್ಕಳನ್ನು ನೆಮ್ಮದಿಯಾಗಿ ಅಪ್ಪಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ಸೋಂಕು ವಯಸ್ಸಾದವರಿಗೆ ತಗುಲುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಈ ಸಂಕಟ ಪಡಬೇಕಾಗಿದೆ. ಈ ಕಾರಣದಿಂದಲೇ ಅಪ್ಪಿಕೊಳ್ಳಲೆಂದೇ Read more…

2020 ರ ಶೋಕಗಾಥೆ ಹೇಳುತ್ತಿದೆ ಈ ವಿಡಿಯೋ

ಭಾರೀ ಶೋಕದ ವಾತಾವರಣದಿಂದಲೇ ಆರಂಭಗೊಂಡ 2020ರ ವರ್ಷಪೂರ್ತಿ ಜಗತ್ತಿನೆಲ್ಲೆಡೆ ಬರೀ ಅನಿಶ್ಚಿತತೆಗಳೇ ಆಗಿಬಿಟ್ಟಿವೆ. ಈ ವರ್ಷದಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ದೊಡ್ಡ ಘಟನೆಗಳನ್ನು ಒಳಗೊಂಡ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. Read more…

ತರಗತಿ ಪ್ರವೇಶಕ್ಕೂ ಮುನ್ನ ಮುಖದಲ್ಲಿ ಪ್ರಯತ್ನಪೂರ್ವಕ ನಗು ಬರಿಸಿಕೊಂಡ ಶಿಕ್ಷಕ…! ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಚೀನಾದ ಶಿಕ್ಷಕರೊಬ್ಬರು ತರಗತಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಮುಖದ ಮೇಲೆ ಪ್ರಯತ್ನಪೂರ್ವಕವಾಗಿ ಮಂದಹಾಸ ಬರಿಸಿಕೊಂಡ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ತರಗತಿಯ ಹೊರಗಿನ ಕಾರಿಡಾರ್‌ನಲ್ಲಿ ನಿಂತುಕೊಂಡ ಶಿಕ್ಷಕ, ಆಳವಾದ Read more…

ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಕಾಟ ಒಂದು ಕಡೆ ಆದರೆ, ಅದರ ಬಗ್ಗೆ ಅತಿರಂಜಿತ ಸುದ್ದಿಗಳು, ಜಾಹೀರಾತುಗಳು ಮತ್ತು ವಿಪರೀತ ಎನ್ನಬಹುದಾದ ನಿರ್ಬಂಧಗಳ ರೋದನೆ ಮತ್ತೊಂದು ಕಡೆ. ಇಂಥ ಪರಿಸ್ಥಿತಿಯಲ್ಲಿ Read more…

ಕೋವಿಡ್‌ ಲಸಿಕೆ ಹಂಚಿಕೆ ತಯಾರಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ. ಸೋಮವಾರ ದೇಶದ 4 ರಾಜ್ಯಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಬಂಧ ಡ್ರೈ ರನ್ ನಡೆಯಿತು. ಆಂಧ್ರ Read more…

ಕೋವಿಡ್‌-19 ಲಸಿಕೆ: ಆಗಸದಲ್ಲಿ ಸಿರಿಂಜ್ ಆಕೃತಿ ಸೃಷ್ಟಿಸಿದ ಜರ್ಮನ್ ಪೈಲಟ್

ಆಗಸದಲ್ಲಿ ಬೃಹತ್‌ ಸಿರಿಂಜ್‌ ಒಂದರ ಕಾಲ್ಪನಿಕ ನಕ್ಷೆಯೊಂದನ್ನು ಬಿಡಿಸಿದ ಜರ್ಮನಿಯ ಪೈಲಟ್ ಸ್ಯಾಮಿ ಕ್ರಾಮರ್‌, ಯೂರೋಪ್‌ನಲ್ಲಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವನ್ನು ಘೋಷಿಸಿದ್ದಾರೆ. 200 ಕಿ.ಮೀ. ಉದ್ದದ ತಮ್ಮ Read more…

’2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್

2020ರ ಕಠಿಣ ವರ್ಷವನ್ನು ಅದು ಹೇಗೆ ಕಳೆದಿದ್ದೇವೆ ಎಂದು ಸೂಚ್ಯವಾಗಿ ತೋರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ Read more…

ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…!

2020 ಇನ್ನೇನು ಅಂತ್ಯವಾಗುತ್ತಿದೆ ಎನ್ನುವ ವೇಳೆ ದೆಹಲಿ ಮೆಟ್ರೋ ಈ ವರ್ಷದ ಅಷ್ಟೂ ಮೂಡ್ ಹೇಗಿತ್ತು ಎಂದು ಸಾರಿ ಹೇಳುವ ನಾಲ್ಕು ಚಿತ್ರಗಳನ್ನು ಶೇರ್‌ ಮಾಡಿಕೊಂಡಿದೆ. ಮೊದಲ ಚಿತ್ರವನ್ನು Read more…

ಮಗಳ ಕ್ರಿಸ್ಮಸ್ ಅಡುಗೆಯ ಚಿತ್ರವನ್ನು ಶೇರ್‌ ಮಾಡಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಬಾರಿ ಕ್ರಿಸ್ಮಸ್ ‌ಅನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋವಿಡ್-19 ಇರುವ ಕಾರಣದಿಂದಾಗಿ ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಹಬ್ಬದ ಪ್ರಯುಕ್ತ ತಮ್ಮ ಮಗಳು ಜೋಯಿಶ್ ಇರಾನಿ Read more…

ಕೊರೊನಾದಿಂದ ಗುಣಮುಖರಾದ ಮಹಿಳೆಯರಲ್ಲಿ ಹೆಚ್ಚಾಯ್ತು ಮುಟ್ಟಿನ ಸಮಸ್ಯೆ…!

ಕೊರೊನಾ ವೈರಸ್​ ಸೋಂಕು ವಿಶ್ವಾದ್ಯಂತ ಲಕ್ಷಾಂತರ ಮಂದಿಗೆ ತಗುಲಿದ್ದು ಈಗಾಗಲೇ 1 ಮಿಲಿಯನ್​ ಜೀವಗಳನ್ನ ಬಲಿ ಪಡೆದಿದೆ. ಅನೇಕ ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ Read more…

ನನಗೆ ಈ ಪ್ರಶ್ನೆ ಕೇಳಬೇಡಿ ಎಂದು ರಣಬೀರ್‌ ಹೇಳಿದ್ದೇಕೆ ಗೊತ್ತಾ….?

ಬಹಳಷ್ಟು ಲಲನೆಯರ ಪಾಲಿನ ಡ್ರೀಮ್ ಬಾಯ್‌ ಆಗಿರುವ ರಣಬೀರ್‌ ಕಪೂರ್‌‌ ಇತ್ತೀಚೆಗೆ ನಟಿ ಆಲಿಯಾ ಭಟ್‌ ಜೊತೆಗೆ ಡೇಟಿಂಗ್ ಮಾಡುತ್ತಿರುವ ಸಾಕಷ್ಟು ಸುದ್ದಿಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ Read more…

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ಸಿಂಗಾಪುರ ಏರ್ಲೈನ್ಸ್ ನಿಂದ ಸಿಗಲಿದೆ ಕೋವಿಡ್ ಪಾಸ್…!

ಕೌಲಾಲಂಪುರ: ಸಿಂಗಾಪುರ ಏರ್ಲೈನ್ಸ್ ಲಿಮಿಟೆಡ್(ಎಸ್.ಎ.ಐ.) ಪ್ರಯಾಣಿಕರ ಆರೋಗ್ಯ ಪರೀಕ್ಷೆ ಮಾಡಿ ಇ ಪಾಸ್ ನೀಡಲು ಮುಂದಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ಲೈನ್ ಕಂಪನಿಯೊಂದು ಈ ಕಾರ್ಯ ಮಾಡುತ್ತಿದೆ.‌ Read more…

ಡ್ರಂಕ್​ & ಡ್ರೈವ್​ ಪರೀಕ್ಷೆಗೆ ಹೊಸ ಮಾರ್ಗ ಹುಡುಕಿದ ಪೊಲೀಸ್​..!

ಹೊಸ ವರ್ಷ,​ ಹಬ್ಬಕ್ಕೆ ಚೆನ್ನಾಗಿ ಎಣ್ಣೆ ಹೊಡೆದು ಬೈಕ್,   ​ಕಾರಲ್ಲಿ ರೌಂಡ್ಸ್ ಹಾಕೋ ಪ್ಲಾನ್​ ಇದೆಯಾ..? ಹಾಗಾದ್ರೆ ನೈಟ್​ ಕರ್ಫ್ಯೂ ಆದೇಶ ಉಲ್ಲಂಘನೆ ಜೊತೆಗೆ ಡ್ರಂಕ್​ & ಡ್ರೈವ್ Read more…

ಅಂಟಾರ್ಕ್ಟಿಕಾಗೂ ಹಬ್ಬಿದ ಕೋವಿಡ್-19 ಸೋಂಕು

ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಮಂಕು ಬಡಿಯುವಂತೆ ಮಾಡಿರುವ ಕೊರೊನಾ ವೈರಸ್ ಇದೀಗ ಅಂಟಾರ್ಕ್ಟಿಕಾ ಪ್ರವೇಶಿಸಿದೆ ಎಂದು ಚಿಲಿ ದೇಶದ ಮಿಲಿಟರಿ ಮೂಲಗಳು ತಿಳಿಸಿವೆ. ಮಂಜಿನ ಖಂಡದಲ್ಲಿ ತಾನು ಸ್ಥಾಪಿಸಿರುವ ಸಂಶೋಧನಾ Read more…

ಡ್ರೈವ್‌-ಥ್ರೂ ಮೂಲಕ 10,000 ಅತಿಥಿಗಳ ಸಮ್ಮುಖದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ ಮಲೇಷ್ಯಾ ಜೋಡಿ

ಕೋವಿಡ್-19 ಕಾಟದಿಂದಾಗ ಅನೇಕ ಜೋಡಿಗಳು ತಮ್ಮ ಮದುವೆಯನ್ನು ಪೋಸ್ಟ್‌ಪೋನ್ ಮಾಡುವ ಅಥವಾ ಸೀಮಿತ ಅತಿಥಿಗಳ ಸಮ್ಮುಖದಲ್ಲ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ಮಲೇಷ್ಯಾದ ಜೋಡಿಯೊಂದು ಕೋವಿಡ್-19 ನಿರ್ಬಂಧಗಳ ನಡುವೆಯೇ Read more…

ವರ್ಕಿಂಗ್ ಅಮ್ಮಂದಿರ ಪಾಡು ಹೇಳಿಕೊಂಡ ಸ್ಮೃತಿ ಇರಾನಿ

ಎಲ್ಲಾ ಅಮ್ಮಂದಿರ ಪ್ರತಿನಿತ್ಯ ಸವಾಲೊಂದರ ಕುರಿತಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದಾರೆ. ಮನೆಗೆಲಸ ಹಾಗೂ ವೃತ್ತಿಗಳನ್ನು ಒಮ್ಮೆಲೆ ನಿಭಾಯಿಸುವಲ್ಲಿ ಇರುವ ಸವಾಲುಗಳ ಕುರಿತಂತೆ ಮಾತನಾಡಿರುವ ಇರಾನಿ, ಈ Read more…

ʼಹೊಸ ಕೊರೋನಾ ವೈರಸ್‌ ವಿರುದ್ಧ ಕೋವಿಡ್-19 ಲಸಿಕೆ ಪರಿಣಾಮಕಾರಿ ಎಂಬುದಕ್ಕೆ ಪುರಾವೆಯಿಲ್ಲʼ

ಕೋವಿಡ್-19 ಸೋಂಕಿನ ವಿರುದ್ಧ ಫೈಜರ್‌ ಬಯೋಟೆಕ್ ಅಭಿವೃದ್ದಿಪಡಿಸಿದ Pfizer-BioNTech Covid-19 ಲಸಿಕೆಯು ಇತ್ತೀಚೆಗೆ ಕಂಡು ಬಂದಿರುವ ಕೋವಿಡ್-19 ವೈರಾಣುವಿನ ಹೊಸ ಅವತರಣಿಕೆಯ ವಿರುದ್ಧ ರಕ್ಷಣೆ ಕೊಡತ್ತದೆ ಎಂಬುದಕ್ಕೆ ಯಾವುದೇ Read more…

ಇಲ್ಲಿದೆ ಮಹಿಳೆಯರು ಖುಷಿಪಡುವ ಸುದ್ದಿ…..!

ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ Read more…

ಕೊರೊನಾ ಹೊಸ ರೂಪಾಂತರ ಆತಂಕ ಹೆಚ್ಚಿಸಿದೆ – ಕಟ್ಟೆಚ್ಚರ ಅಗತ್ಯ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೊನಾ ಹೊಸ ರೂಪಾಂತರ ದೇಶದ ಜನತೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ ಬ್ರಿಟನ್ ನಿಂದ ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಹಾಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ಅಗತ್ಯ Read more…

ಸಚಿತ್​ ತೆಂಡೂಲ್ಕರ್​ ಆಪ್ತ ಸ್ನೇಹಿತ ಕೊರೊನಾಗೆ ಬಲಿ

ಟೀಂ ಇಂಡಿಯಾ ದಂತಕತೆ ಸಚಿನ್​ ತೆಂಡೂಲ್ಕರ್​ ಆಪ್ತ ಗೆಳೆಯ ಮುಂಬೈನ ಮಾಜಿ ವೇಗಿ ವಿಜಯ್​ ಶಿರ್ಕೆ ಕೊರೊನಾದಿಂದಾಗಿ ಥಾನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ವಿಜಯ್​ ಶಿರ್ಕೆಗೆ 57 ವರ್ಷ Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

’ಬೇಬಿ ಜೀಸಸ್‌’ಗೂ ಬೇಕಾಗಿದೆ ಮಾಸ್ಕ್….!

ಕ್ರಿಸ್‌ಮಸ್ ಹಾಲಿಡೇ ಸೀಸನ್‌ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಮುನ್ನ ಕೋವಿಡ್-19 ಕಾರಣದಿಂದಾಗಿ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಬೊಲಿವಿಯಾ ಏನೂ ಹೊರತಾಗಿಲ್ಲ. ಹಬ್ಬದ ಪ್ರಯುಕ್ತ Read more…

ಕೋವಿಡ್ ಉಗಮಸ್ಥಾನ ವುಹಾನ್ ಈಗ ಹೇಗಿದೆ….? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋಗಳು

ಕೋವಿಡ್-19 ಸಾಂಕ್ರಮಿಕದ ಉಗಮ ಸ್ಥಾನವಾದ ಚೀನಾದ ವುಹಾನ್‌ನಲ್ಲಿ, ಈ ಪೀಡೆ ಭುಗಿಲೆದ್ದ ವರ್ಷದ ಬಳಿಕ ಜನ ತಂತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ನಗರಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಇದ್ದ ಕಾರಣದಿಂದಾಗಿ, Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಪಾಕ್​ನ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಪಾಸಿಟಿವ್…!

ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...