alex Certify ’2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್

2020ರ ಕಠಿಣ ವರ್ಷವನ್ನು ಅದು ಹೇಗೆ ಕಳೆದಿದ್ದೇವೆ ಎಂದು ಸೂಚ್ಯವಾಗಿ ತೋರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ ವೈರಲ್ ಆಗಿದ್ದು ಲಕ್ಷಕ್ಕೂ ಹೆಚ್ಚು ವೀವ್ಸ್‌ ಸಿಕ್ಕಿವೆ.

ಬಹಳ ಕಿರಿದಾದ ಸುರಂಗವೊಂದರಲ್ಲಿ ಬಸ್ಸನ್ನು ತೂರಿಸಿದ ಚಾಲಕ, ಬಲೇ ಪ್ರಯಾಸಪಟ್ಟು ಅದನ್ನು ಸುರಂಗದಿಂದ ಹೊರಗೆ ಬರುವ ಈ ವಿಡಿಯೋ 2020ರ ವರ್ಷ ಹೇಗಿದೆ ಎಂದು ತೋರಿದಂತೆ ಇದೆ.

“2020ರ ವರ್ಷದ ಮೂಲಕ ಹಾದು ಹೋಗಿದ್ದು ಅದೆಷ್ಟು ಕಷ್ಟವಿತ್ತು ಎಂದು ಇದಕ್ಕಿಂದ ಚೆನ್ನಾಗಿ ಯಾವ ವಿಡಿಯೋ ಸಹ ತೋರಲಾರದು!” ಎಂದು ಮಹಿಂದ್ರಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...