alex Certify ಕೊರೊನಾ ಲಸಿಕೆ ನೀಡುವಾಗಲೇ‌ ಸಲಿಂಗಿ ಸ್ನೇಹಿತನಿಂದ ಪ್ರಪೋಸಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನೀಡುವಾಗಲೇ‌ ಸಲಿಂಗಿ ಸ್ನೇಹಿತನಿಂದ ಪ್ರಪೋಸಲ್….!

ಕೋವಿಡ್-19 ಲಸಿಕೆಯನ್ನು ಇಂಜೆಕ್ಟ್ ಮಾಡುತ್ತಿರುವ ಎರಿಕ್ ವಾಂಡರ್ಲಿ ಹೆಸರಿನ ಈ ಗಂಡು ನರ್ಸ್‌ಗೆ ತಾನು ಲಸಿಕೆ ಕೊಟ್ಟ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಾನೆ ಎಂಬ ಕಲ್ಪನೆಯೇ ಇರಲಿಲ್ಲ.

ತನ್ನ ಬಾಯ್‌ಫ್ರೆಂಡ್‌ ರಾಬಿ ವರ್ಗಾಸ್‌ಗೆ ಲಸಿಕೆ ಕೊಡಲು ಮುಂದಾದ ವಾಂಡರ್ಲಿಗೆ ಈ ಪ್ರಪೋಸಲ್‌ ಬಂದಿದೆ. ಆರೋಗ್ಯ ಕೇಂದ್ರದಲ್ಲಿದ್ದ ಇತರರ ಸಮ್ಮುಖದಲ್ಲಿ ತನ್ನ ಮಂಡಿಯೂರಿದ ರಾಬಿ, ವಾಂಡರ್ಲಿಗೆ ಉಂಗುರವನ್ನು ಕೊಟ್ಟು ಪ್ರಪೋಸ್ ಮಾಡಿದ್ದಾನೆ. ಅದಕ್ಕೆ ವಾಂಡರ್ಲಿ ಎಸ್‌ ಎಂದಿದ್ದಾರೆ.

ಅಮೆರಿಕದ ದಕ್ಷಿಣ ಡಕೋಟಾದ ಕಾಂಟನ್ ಎಂಬ ಊರಿನ ಈ ಸಲಿಂಗಿಗಳು ಬಹಳ ದಿನಗಳಿಂದ ಸಂಬಂಧದಲ್ಲಿದ್ದರು ಎನ್ನಲಾಗಿದೆ.

 

Sanford Health registered nurse gives fellow employee the vaccine, receives surprise in return

Eric Vanderlee, a registered nurse in Canton, South Dakota, has been helping administer the COVID-19 vaccine to local health care workers. But he noticed something strange when he went to give the shot to one fellow Sanford Health employee. Robby Vargas-Cortes, an EMS supervisor and Eric’s boyfriend, had an engagement ring taped to his arm. Robby got his vaccine – and an enthusiastic yes from his now fiancé. Congratulations, Eric and Robby!

Posted by Sanford Health on Thursday, December 31, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...