alex Certify ತರಗತಿ ಪ್ರವೇಶಕ್ಕೂ ಮುನ್ನ ಮುಖದಲ್ಲಿ ಪ್ರಯತ್ನಪೂರ್ವಕ ನಗು ಬರಿಸಿಕೊಂಡ ಶಿಕ್ಷಕ…! ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಗತಿ ಪ್ರವೇಶಕ್ಕೂ ಮುನ್ನ ಮುಖದಲ್ಲಿ ಪ್ರಯತ್ನಪೂರ್ವಕ ನಗು ಬರಿಸಿಕೊಂಡ ಶಿಕ್ಷಕ…! ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಚೀನಾದ ಶಿಕ್ಷಕರೊಬ್ಬರು ತರಗತಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಮುಖದ ಮೇಲೆ ಪ್ರಯತ್ನಪೂರ್ವಕವಾಗಿ ಮಂದಹಾಸ ಬರಿಸಿಕೊಂಡ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ.

ತರಗತಿಯ ಹೊರಗಿನ ಕಾರಿಡಾರ್‌ನಲ್ಲಿ ನಿಂತುಕೊಂಡ ಶಿಕ್ಷಕ, ಆಳವಾದ ಉಸಿರೆಳೆದುಕೊಂಡು, ಮುಖದ ಮೇಲೆ ನಗು ಬರಿಸಿಕೊಳ್ಳಲು ನೋಡುತ್ತಿರುವ ಫುಟೇಜ್ ‌ಅನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಉತ್ತರ ಚೀನಾದ ಕಿಂಗುವಾಂಗ್ಡೋ ನಗರದಲ್ಲಿ ಈ ಶಾಲೆ ಇದೆ.

ಕೋವಿಡ್-19 ಸಂಕಷ್ಟದ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಉಲ್ಲಾಸಿತರಾಗಿ ಇರಿಸಲು ಈ ಶಿಕ್ಷಕ ಮಾಡುತ್ತಿರುವ ಪ್ರಯತ್ನಕ್ಕೆ ನೆಟ್ಟಿಗರ ಬಳಗದಿಂದ ಶ್ಲಾಘನೆಗಳು ಮೂಡಿ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...